KSFC Recruitment 2023- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ @ksfc.karnataka

Click here to Share:

KSFC Recruitment 2023- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ @ksfc.karnataka

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ವಿಭಾಗಗಳ 41 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ರಾಜ್ಯ ವೃಂದ & ಕಲ್ಯಾಣ ಕರ್ನಾಟಕದ ಸ್ಥಳೀಯ ವೃಂದದ ಅಭ್ಯರ್ಥಿಗಳಿಂದ ನೇರ ನೇಮಕಾತಿಗಾಗಿ ಆಫ್ಲೈನ್ ಮುಖಾಂತರ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಲಿಂಕ್ ಕೆಳಗೆ ಕೊಡಲಾಗಿದೆ.

Karnataka State Finance Corporation  has released job notification for appointment various Deputy Manager in various wings. This recruitment is being filling on direct recruitment. Application invited from interested and eligible candidates for various posts. For applying these posts click to below link:

Online Application Invited by Bangalore KSFC for recruiting Various  posts. interested candidates are here able to get more details regarding this recruitment like vacancies, education, age limit, salary scale, selection method, application submission method and other important details.

Post Details/ ಹುದ್ದೆಗಳ ವಿವರ:

ರಾಜ್ಯ ವೃಂದ/ Residual cadre

ಡೆಪ್ಯೂಟಿ ಮ್ಯಾನೇಜರ್ (ತಾಂತ್ರಿಕ)- 08
ಡೆಪ್ಯೂಟಿ ಮ್ಯಾನೇಜರ್ (ಕಾನೂನು)- 18
ಡೆಪ್ಯೂಟಿ ಮ್ಯಾನೇಜರ್ (ಹಣಕಾಸು & ಲೆಕ್ಕ)- 10

ಉದ್ಯೋಗ ಮಾಹಿತಿ: ECHS Karnataka ದಲ್ಲಿ ಖಾಲಿ ಇರುವ ಗುಮಾಸ್ತ  & ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸ್ಥಳೀಯ ಕಲ್ಯಾಣ ಕರ್ನಾಟಕ ವೃಂದ/ Local cadre

ಡೆಪ್ಯೂಟಿ ಮ್ಯಾನೇಜರ್ (ತಾಂತ್ರಿಕ)- 03
ಡೆಪ್ಯೂಟಿ ಮ್ಯಾನೇಜರ್ (ಹಣಕಾಸು & ಲೆಕ್ಕ)- 02

ಉದ್ಯೋಗ ಮಾಹಿತಿ:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 686 ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ ಶ್ರೇಣಿ/  Salary Scale

52650-97100

DA/ HRA & other Allowance admissible as per Government Rules

ಉದ್ಯೋಗ ಮಾಹಿತಿ: ಕರ್ನಾಟಕ ಸರ್ಕಾರದ 5 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ:

ಶೈಕ್ಷಣಿಕ ವಿದ್ಯಾರ್ಹತೆ/ Educational Qualification:

ಡೆಪ್ಯೂಟಿ ಮ್ಯಾನೇಜರ್ (ತಾಂತ್ರಿಕ):

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿಸಂಬಂಧಿಸಿದ ವಿಷಯದಲ್ಲಿ ಕನಿಷ್ಟ 70% (For SC/ST candidates 60%) ಅಂಕಗಳೊಂದಿಗೆ ಇಂಜಿನಿಯರಿಂಗ್ ಪದವಿ ಮುಗಿಸಿರಬೇಕು.

ಡೆಪ್ಯೂಟಿ ಮ್ಯಾನೇಜರ್ (ಕಾನೂನು):-

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿಕಾನೂನು (Law) ವಿಷಯದಲ್ಲಿ ಕನಿಷ್ಟ 70% (For SC/ST candidates 60%) ಅಂಕಗಳೊಂದಿಗೆ ಪದವಿ ಮುಗಿಸಿರಬೇಕು.

ಡೆಪ್ಯೂಟಿ ಮ್ಯಾನೇಜರ್ (ಹಣಕಾಸು & ಲೆಕ್ಕ):-

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿಕನಿಷ್ಟ 70% (For SC/ST candidates 60%) ಅಂಕಗಳೊಂದಿಗೆ ACA/ ICWA/ MBA/ M.Com ಪದವಿ ಮುಗಿಸಿರಬೇಕು.

Age limit/ ವಯೋಮಿತಿ:

18-35 ವರ್ಷಗಳು

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:   ಪಜಾ, ಪಪಂ: 05 ವರ್ಷ & ಹಿಂದುಳಿದ ವರ್ಗದವರಿಗೆ : 03 ವರ್ಷ ಸಡಿಲಿಕೆ ಇರುತ್ತದೆ,

How to get application format:

ಅಭ್ಯರ್ಥಿಗಳು ಅರ್ಜಿಯನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಅರ್ಜಿ ನಮೂನೆಯ ನೇರ ಲಿಂಕನ್ನು ಕೆಳಗೆ ನೀಡಲಾಗಿದ್ದು ಅದನ್ನು ಡೌನ್ಲೋಡ್ ಮಾಡಿಕೊಂಡು ನಿಯಮಾನುಸಾರ ಅರ್ಜಿ ಸಲ್ಲಿಸುವುದು.

Application fees:

For GM/ OBC  Candidates : Rs.2000

SC/ ST/ Candidates : Rs. 1500

ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ KSFC Bengaluru ಇವರ ಹೆಸರಿಗೆ ಪಾವತಿಯಾಗುವಂತೆ ಸಲ್ಲಿಸುವುದು.

ಅರ್ಜಿ ಸಲ್ಲಿಸುವ ವಿಧಾನ/ How to apply:

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಆಫ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು. ವೆಬ್ಸೈಟ್ ನಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಎಲ್ಲ ಅಗತ್ಯ ದಾಖಲಾತಿಗಳೊಂದಿಗೆ The Managing Director, KSFC Head Office, KSFC Bhavana, No. 1/1, Thimmaiah Road Bengaluru, 560056 ಇಲ್ಲಿಗೆ ಕೊನೆಯ ದಿನಾಂಕದ ಒಳಗೆ ಪೋಸ್ಟ್ ಮುಖಾಂತರ ಸಲ್ಲಿಸುವುದು.

candidates are advised to click NEXT button for Application Format.

ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ನಿಗದಿತ ನಮೂನೆಯಲ್ಲಿಯೇ ಸಲ್ಲಿಸಬೇಕು. ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ

KSFC Recruitment Selection Method:

Stage 1 : Written Examination

Stage 2 : Interview

ಪ್ರಮುಖ ದಿನಾಂಕಗಳು/ Important Dates:

ಅರ್ಜಿ ಆರಂಭದ ದಿನಾಂಕ : 13-02-2023

ಅರ್ಜಿ ಹಾಕಲು ಕೊನೆಯ ದಿನಾಂಕ: 18-03-2023

IMPORTANT LINKS
Application Format
Notification
Official Website

For more details regarding the official website i.e: https://ksfc.karnataka.gov.in. Click to above link for download Notifcation & Application Format.


Click here to Share:
Tagged , . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *