KPSC SDA Hall Ticket 2021 released at official website.
ದಿನಾಂಕ 19-09-2021 ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುವ ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಸದರಿ ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿಕೊಂಡಿರಬಹುದು. ಆದರೆ ಕೆಲವು ಪರೀಕ್ಷಾ ಕೇಂದ್ರಗಳು ಬದಲಾವಣೆಯಾಗಿವೆ ಮತ್ತಷ್ಟು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಮುಂಚೆ ತಪ್ಪಾಗಿ ನೀಡಿದ್ದು ಪ್ರಸ್ತುತ ಸರಿಪಡಿಸಿ ಪರಿಷ್ಕೃತ ಪ್ರವೇಶಪತ್ರವನ್ನು ಬಿಡುಗಡೆ ಮಾಡಲಾಗಿದೆ. ಕೂಡಲೇ ಕೆಳಗೆ ನೀಡಿರುವ ಲಿಂಕ್ ಬಳಸಿಕೊಂಡು ತಮ್ಮ ಪರೀಕ್ಷಾ ಕೇಂದ್ರ ಸರಿಯಾಗಿದೆಯೇ ಎಂದು ಖಾತರಿಮಾಡಿಕೊಳ್ಳಿ. ಒಂದು ವೇಳೆ ಬದಲಾವಣೆಯಾಗಿದ್ದರೆ ಪರಿಷ್ಕೃತ ಪ್ರವೇಶಪತ್ರದ ಮುದ್ರಿತ ಪ್ರತಿಯನ್ನು ತೆಗೆದುಕೊಂಡು ಪರೀಕ್ಷಾಕೇಂದ್ರಕ್ಕೆ ಹೋಗತಕ್ಕದ್ದು.
Karnataka Public service commission now released Admit card about Second division assistant recruitment 2021 which has scheduled exam date on 18-09-2021 for Kannada Compulsory Language paper and 19-09-2021 for Competitive exams paper.
KPSC SDA Applicants now are able to download hall ticket by Clicking below official link. Approximately 5 lakhs candidates are going to attend the exams for 1323 Posts called by Commission for vacancies posts of various department of Karnataka.
ಕರ್ನಾಟಕ ಲೋಕಸೇವಾ ಆಯೋಗದಿಂದ ದ್ವಿತೀಯ ದರ್ಜೆ ಸಹಾಯಕ ನೇಮಕಾತಿ ಪರೀಕ್ಷೆಗಳ ಪ್ರವೇಶ ಪತ್ರವನ್ನು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೂಡಲೇ ಕೆಳಗೆ ನೀಡಲಾಗಿರುವ ಲಿಂಕ್ ಅನ್ನು ಬಳಸಿಕೊಂಡು ತಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ.
Post Name: Junior Assistant/ Second division Assistant
Total Posts: 1323 (HK & Non HK)
Exam date: 18-09-2021 & 19-09-2021
Hall Ticket: released