1230 ಗ್ರೂಪ್ ಬಿ & ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ಕ್ಲರ್ಕ್, ಲೈನ್ ಮ್ಯಾನ್ ಹುದ್ದೆಗಳ ನೇಮಕಾತಿ – Assam rifle recruitment 2021

Click here to Share:

Brief Information: 

ಅಸ್ಸಾಂ ರೈಫಲ್ ನಲ್ಲಿ ಖಾಲಿ ಇರುವ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ  ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 1230 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಹತ್ತನೇ ತರಗತಿ, ಪಿಯುಸಿ, ಯಾವುದೇ ಪದವಿ, ಡಿಪ್ಲೊಮಾ, ಐಟಿಐ ಮುಗಿಸಿದವರಿಗೆ ಇಲ್ಲಿ ಉದ್ಯೋಗಾವಕಾಶ ಇರುತ್ತದೆ. ವಿವಿಧ ರಾಜ್ಯಗಳಲ್ಲಿ ಖಾಲಿ ಹುದ್ದೆಗಳ ವಿವರ ಗಳನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಕರ್ನಾಟಕದಲ್ಲಿ ಕೂಡ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಖಾಲಿ ಹುದ್ದೆಗಳು ಲಭ್ಯವಿರುತ್ತವೆ.

ಅಸ್ಸಾಂ ರೈಪಲ್ ನಲ್ಲಿ ತಾಂತ್ರಿಕ & ಟ್ರೇಡ್ಸ್ ಹುದ್ದೆಗಳನ್ನು ತುಂಬಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ನೇಮಕಾತಿ ಕುರಿತು ಹುದ್ದೆಗಳ ವಿವರ, ಅರ್ಹತಾ ಮಾನದಂಡಗಳು, ಆಯ್ಕೆವಿಧಾನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಮುಂತಾದ ವಿವರಗಳನ್ನು ಇಲ್ಲಿ ಪಡೆಯಬಹುದು.

ಒಟ್ಟು ಹುದ್ದೆಗಳು: 1230

Clerks, Personal Assistant, Electrical fitter Signal, Lineman, Mechanic, Electrician, Plumber, Surveyor, Pharmacist, X- Ray Assistant, Veterinary Assistant, Female safai, Barber, Cook, Masalchi ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ.

New Job: Stenographer and Typist Recruitment in district Court

 

ವಯೋಮಿತಿ: (As on 01 Aug, 2021)

  1. ರಿಂದ 23 ವರ್ಷದೊಳಗೆ ಇರಬೇಕು (Between 01 Aug 1998 to 01 Aug 2003)

Age relaxation:

SC/ ST: 5 Years

OBC:3 Years

Education Qualification:

10th, PUC, Any degree, Diploma, ITI,

New Job: ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ- Apply for various posts

 

ಅರ್ಜಿ ಶುಲ್ಕ:

For Group B Posts: 200/-

For Group C Posts: 100/-

No fees charged for SC/ ST/ Female/ Ex serviceman

Physical Standard:.

Height – 170 cm

Chest- 80 cm

Chest expand- 85 cm

(Scheduled tribes, female and some region candidates will relaxed physical standard as per norms)

 

Pay scale: as per pay scale applicable to the Assam Rifles Personnel

Selection Procedure:

Physical efficiency test

Written test

Skill test

Medical test

Important date:

Online application start from: 11-09-2021

Last date to Apply online: 25-10-2021

Important Links

Notification

Apply Online

Official Website

 

 


Click here to Share:
Tagged , , . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *