ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ: Bangalore DCC Bank Recruitment- Apply Online @kpscjobs

Click here to Share:

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ: Bangalore DCC Bank Recruitment- Apply Online @kpscjobs

Bangalore District Central Cooperative Bank Limited has released job notification for appointment various posts on direct recruitment. Online Application invited from interested and eligible candidates for various posts.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶಾಖಾ ವ್ಯವಸ್ಥಾಪಕ, ಹಿರಿಯ ಸಹಾಯಕರು, ಶೀಘ್ರಲಿಪಿಗಾರರು, ಕಿರಿಯ ಸಹಾಯಕರು, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು & ನಾಲ್ಕನೇ ದರ್ಜೆ ಸಹಾಯಕರು ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಲಿಂಕ್ ಕೆಳಗೆ ಕೊಡಲಾಗಿದೆ.

Online Application Invited by Bangalore DCC Bank for recruiting Various  posts. interested candidates are here able to get more details regarding this recruitment like vacancies, education, age limit, salary scale, selection method, application submission method and other important details.

 

Post Details/ ಹುದ್ದೆಗಳ ವಿವರ:

ಶಾಖಾ ವ್ಯವಸ್ಥಾಪಕ : 04
ಹಿರಿಯ ಸಹಾಯಕರು  19
ಶೀಘ್ರಲಿಪಿಗಾರರು: 01
ಕಿರಿಯ ಸಹಾಯಕರು: 43
ಕಂಪ್ಯೂಟರ್ ಆಪರೇಟರ್ : 02
ವಾಹನ ಚಾಲಕರು : 04
ನಾಲ್ಕನೇ ದರ್ಜೆ ಸಹಾಯಕರು : 23

ಉದ್ಯೋಗ ಮಾಹಿತಿ: ಭಾರತೀಯ ಅಂಚೆಯಲ್ಲಿ 40889 GDS ಹುದ್ದೆಗಳಿಗೆ ಅರ್ಜಿ ಆಹ್ವಾನ

 

ವೇತನ ಶ್ರೇಣಿ/  Salary Scale

ಶಾಖಾ ವ್ಯವಸ್ಥಾಪಕ : ರೂ. 40900-78200
ಹಿರಿಯ ಸಹಾಯಕರು : ರೂ. 37900-70850
ಶೀಘ್ರಲಿಪಿಗಾರರು: ರೂ. 37900-70850
ಕಿರಿಯ ಸಹಾಯಕರು: ರೂ. 30350-58250
ಕಂಪ್ಯೂಟರ್ ಆಪರೇಟರ್ : ರೂ. 30350-58250
ವಾಹನ ಚಾಲಕರು : ರೂ. 27650-52650
ನಾಲ್ಕನೇ ದರ್ಜೆ ಸಹಾಯಕರು : ರೂ. 23500-47650

ಉದ್ಯೋಗ ಮಾಹಿತಿ: ಭಾರತೀಯ ಜೀವ ವಿಮಾ‌ ನಿಗಮ ನೇಮಕಾತಿ- 9364 Posts:

 

ಶೈಕ್ಷಣಿಕ ವಿದ್ಯಾರ್ಹತೆ/ Educational Qualification:

ಹುದ್ದೆಯ ಹೆಸರು: (ಕಿರಿಯ ಅಡಳತ ವರ್ಗ-I) ಶಾಖಾ ವ್ಯವಸ್ಥಾಪಕರು (Br.Managers) ಹುದ್ದೆಗಳು:

ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವಿಕೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ಸ್ ಹಾಗೂ ಅಪ್ಲಿಕೇಷನ್‌ನಲ್ಲಿ ಜ್ಞಾನ ಹೊಂದಿರಬೇಕು.

 

ಹುದ್ದೆಯ ಹೆಸರು : (ಗ್ರೂಪ್ ಬಿ-1) ಹಿರಿಯ ಸಹಾಯಕರು (Senior Assistants) ಹುದ್ದೆಗಳು:

ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ ಹಾಗೂ ಅಪ್ಲಿಕೇಷನ್‌ನಲ್ಲಿ ಜ್ಞಾನ ಹೊಂದಿರಬೇಕು.

 

ಹುದ್ದೆಯ ಹೆಸರು : (ಗ್ರೂಪ್ ಬಿ-1) ಶೀಘ್ರಲಿಪಿಗಾರರು (Stenographer) ಹುದ್ದೆಗಳು:

ದ್ವಿತೀಯ ಪಿ.ಯು.ಸಿ.ಯಲ್ಲಿ ಅಥವಾ 3 ವರ್ಷಗಳ ಡಿಪ್ಲೋಮೊ ಇನ್ ಕಮರ್ಷಿಯಲ್ ಪ್ರಾಕ್ಟಿಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಸೀನಿಯರ್ ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಟೈಪಿಂಗ್, ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವಿರಬೇಕು ಮತ್ತು ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ. ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

 

ಹುದ್ದೆಯ ಹೆಸರು : (ಗ್ರೂಪ್ –II) ಕಿರಿಯ ಸಹಾಯಕರು (Junior Assistants) ಹುದ್ದೆಗಳು:

ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಮತ್ತು ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಷನ್ ಜ್ಞಾನವಿರಬೇಕು.

 

ಹುದ್ದೆಯ ಹೆಸರು : (ಗ್ರೂಪ್ ಬಿ-1) ಕಂಪ್ಯೂಟರ್ ಆಪರೇಟರ್ (Computer Operators) ಹುದ್ದೆಗಳು:

ದ್ವಿತೀಯ ಪಿ.ಯು.ಸಿ, ಪರೀಕ್ಷೆಯಲ್ಲಿ ಅಥವಾ 3 ವರ್ಷಗಳ ಡಿಪ್ಲೋಮೊ ಇನ್ ಕಮರ್ಷಿಯಲ್ ಪ್ರಾಕ್ಟಿಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಸೀನಿಯರ್ ಕನ್ನಡ ಮತ್ತು ಇಂಗ್ಲಿಷ್ ಟೈಪ್‌ರೈಟಂಗ್‌ನಲ್ಲಿ ಉತ್ತೀರ್ಣರಾಗಿದ್ದು, ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವಿರಬೇಕು ಮತ್ತು ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.

 

ಹುದ್ದೆಯ ಹೆಸರು : (ಗ್ರೂಪ್ ಸಿ) ವಾಹನ ಚಾಲಕರು (Drivers) ಹುದ್ದೆಗಳು:

ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಕಾನೂನಿನನ್ವಯ ಲಘು ಮತ್ತು ಭಾರೀ ವಾಹನ ಚಾಲನೆ ಪರವಾನಗಿ ಹೊಂದಿರಬೇಕು.

 

ಹುದ್ದೆಯ ಹೆಸರು : (ಗ್ರೂಪ್ ಸಿ) ನಾಲ್ಕನೇ ದರ್ಜೆ ನೌಕರರು (CLASS-IV) ಹುದ್ದೆಗಳು:

ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

 

ವಯೋಮಿತಿ/ Age Limit: (As on 28-02-2023)

Minimum Age limit:  18 Years

Maximum Age limit:

SC/ ST /Cat 1 : 40 Years

 2A/ 2B/ 3A/ 3B : 38 years

GM : 35 years

 Ex Serviceman : 45 Years

PWD : 10 years relaxed

 

Application fees:

For GM/ OBC  Candidates : Rs. 1500

SC/ ST/ Cat 1 Candidates : Rs. 750

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮೂಲಕ ಪಾವತಿಸಬೇಕು.

 

ಅರ್ಜಿ ಸಲ್ಲಿಸುವ ವಿಧಾನ/ How to apply:

ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಬ್ಯಾಂಕಿನ ಅಧಿಕೃತ ವೆಬ್ಸೈಟ್ ನಲ್ಲಿ ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಹಾಕಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-02-2022. ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಿ.

Interested and eligible candidates can apply through online mode by visiting official website on or before the date of 28-02-2022. Click the below link for apply online

 

 Selection Method:

Stage 1 : Written Examination

Stage 2 : Interview

 

ಪ್ರಮುಖ ದಿನಾಂಕಗಳು/ Important Dates:

ಆನ್ಲೈನ್ ಅರ್ಜಿ ಆರಂಭದ ದಿನಾಂಕ : 30-01-2023

ಅರ್ಜಿ ಹಾಕಲು ಕೊನೆಯ ದಿನಾಂಕ: 28-02-2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 28-02-2023

 

IMPORTANT LINKS
Apply Online
Notification
Official Website

 

 

 

 

 

 


Click here to Share:
Tagged , . Bookmark the permalink.

About sdkpscjob

www.kpscjobs.com Educator & Blogger

5 Responses to ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ: Bangalore DCC Bank Recruitment- Apply Online @kpscjobs

  1. To the kpscjobs.com webmaster, Your posts are always well-balanced and objective.

  2. Chana says:

    Dear kpscjobs.com owner, Your posts are always a great source of information.

  3. Aja says:

    Hello kpscjobs.com admin, Your posts are always well-written and easy to understand.

  4. Florentina says:

    Dear kpscjobs.com owner, Good work!

  5. Pingback: ตู้แอมป์

Leave a Reply

Your email address will not be published. Required fields are marked *