ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 9364 ಅಪ್ರೆಂಟಿಸ್ ಅಭಿವೃದ್ಧಿ ಅಧಿಕಾರಿ (Apprentice Development Officer) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಯಾವುದೇ ಪದವಿ ಮುಗಿದವರು ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು 10-02-2023 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
Life Insurance Corporation announced job notification for filling up 9364 Apprentice Development Officer Posts. Online Application invited from interested & eligible candidates. Any degree holder without any experience can apply through the online. For more details can find here. For apply online click the below link.
ಲೈಫ್ ಇನ್ಸುರೆನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಹೆಚ್ಚಿನ ವಿವರಗಳಾದ ಹುದ್ದೆಗಳ ಮಾಹಿತಿ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಗಳನ್ನು ಇಲ್ಲಿ ವಿವರಿಸಲಾಗಿದೆ.
ಒಟ್ಟು 9364 ಹುದ್ದೆಗಳು
North/ ಉತ್ತರ ವಲಯ: 1216 |
North Central/ ಉತ್ತರ ಕೇಂದ್ರ ವಲಯ: 1033 |
Central/ ಕೇಂದ್ರ ವಲಯ: 561 |
East/ ಪೂರ್ವ ವಲಯ: 1049 |
South Central/ ದಕ್ಷಿಣ ಕೇಂದ್ರ: 1408 |
Southern/ ದಕ್ಷಿಣ ವಲಯ : 1516 |
Eastern/ ಪಶ್ಚಿಮ ವಲಯ: 1942 |
East Central/ ಪೂರ್ವ ಕೇಂದ್ರ ವಲಯ: 669 |
ಉದ್ಯೋಗ ಮಾಹಿತಿ: ಕೇಂದ್ರ ಲೋಕಸೇವಾ ಆಯೋಗದಿಂದ 1105 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅಪ್ರೆಂಟೀಸ್ ಅಭಿವೃದ್ಧಿ ಅಧಿಕಾರಿಗೆ ವೇತನ ಶ್ರೇಣಿ ಆರಂಭವಾಗುವುದು ರೂ. 35650-90205
DA, HRA ಮುಂತಾದ ಭತ್ಯೆಗಳನ್ನು ಸೇರಿಸಿ ಪ್ರತಿ ತಿಂಗಳು ಅಂದಾಜು ರೂ. 51200/- ವೇತನ ದೊರೆಯಲಿದೆ.
Education Qualification/ ವಿದ್ಯಾರ್ಹತೆ:
ದಿನಾಂಕ 01-01-2023 ರ ವೇಳೆಗೆ ಅಂಗೀಕೃತ ವಿಶ್ವವಿದ್ಯಲಯದಿಂದ ಯಾವುದೇ ವಿಷಯದಲ್ಲಿ ಪದವಿ/ Any Degree ಮುಗಿದಿರಬೇಕು.
ದಿನಾಂಕ 01-01-2023 ಕ್ಕೆ ಸರಿಯಾಗಿ ಕನಿಷ್ಟ 21 ವರ್ಷ ತುಂಬಿರಬೇಕು.
ಗರಿಷ್ಠ ವಯೋಮಿತಿ: 30 ವರ್ಷ
SC/ ST ಗೆ 5 ವರ್ಷ & OBC ಗೆ 3 ವರ್ಷ ಸಡಿಲಿಕೆ ಇರುತ್ತದೆ. ಹಾಗೆಯೇ ಅಂಗವಿಕಲ ಅಭ್ಯರ್ಥಿಗಳಿಗೆ ಅವರ ಕೆಟಗರಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ.
Application Fees/ ಅರ್ಜಿ ಶುಲ್ಕ:
SC/ ST & ಅಂಗವಿಕಲ ಅಭ್ಯರ್ಥಿಗಳು ರೂ. 100 & GST ಅನ್ನು ಪಾವತಿಸಬೇಕು. ಇನ್ನುಳಿದ ಇತರೆ ಅಭ್ಯರ್ಥಿಗಳು ರೂ. 750 & GST ಅನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, BHIM UPI ಬಳಸಿಕೊಂಡು ಆನ್‌ಲೈನ್ ಮುಖಾಂತರವೇ ಪಾವತಿಸಬೇಕು.
Phase 1: Preliminary Exam
Phase 2: Mains Examination
Phase 3 : Interview
ಉದ್ಯೋಗ ಮಾಹಿತಿ:ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 3673 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ವಿಧಾನ/ Application Submission Method:
ಅಪ್ರೆಂಟಿಸ್ ಅಭಿವೃದ್ಧಿ ಅಧಿಕಾರಿಗಳು ಅರ್ಜಿಯನ್ನು ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೇ ಪೂರ್ಣಗೊಳಿಸಲು ಕೆಳಗಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
Interested & Eligible Candidates should apply through the online mode only. Click the below given link and apply online. Before applying aspirants should read all details in official notification. Notification link given below.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಮೂರು ಹಂತಗಳನ್ನು ಪೂರೈಸಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಫಾರ್ಮ್ ಅನ್ನು ತಮ್ಮ ಬಳಿ ಮುದ್ರಣ ಮಾಡಿಟ್ಟುಕೊಳ್ಳಬೇಕು.
Stage I: Application Registration
Stage II : Payment of Fees
Stage III : Document Scan & Upload
ಉದ್ಯೋಗ ಮಾಹಿತಿ: ವಿವಿಧ ಇಲಾಖೆಯಲ್ಲಿನ 11409 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Important Dates/ ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಆರಂಭ: 21-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2023
ಪೂರ್ವಭಾವಿ ಪರೀಕ್ಷಾ ದಿನಾಂಕ: 12, ಮಾರ್ಚ್ 2023
ಮುಖ್ಯ ಪರೀಕ್ಷಾ ದಿನಾಂಕ: 08-04-2023
NOTIFICATION |
APPLY ONLINE |
OFFICIAL WEBSITE |