ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 3673 ಹುದ್ದೆಗಳಿಗೆ ಅರ್ಜಿ ಆಹ್ವಾನ- BBMP Group D Recruitment

Click here to Share:

ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 3673 ಹುದ್ದೆಗಳಿಗೆ ಅರ್ಜಿ ಆಹ್ವಾನ- BBMP Group D Recruitment

Organization Name: Bruhat Bengaluru Mahanagara Palike (BBMP)
No of Posts: 3673
Job Location: Bengaluru – Karnataka
Post Name: Group D
Salary: Rs.10500-47250/- Per Month

Last Date of Application: 30-01-2023

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 3673  ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇದು ನೇರ ನೇಮಕಾತಿ ಮೂಲಕ ತುಂಬಿಕೊಳ್ಳುತ್ತಿದ್ದು ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತು ವಿವರಗಳನ್ನು ಇಲ್ಲಿ ಪಡೆಯಿರಿ.

Bruhat Bengaluru Mahanagara Palike (BBMP)  released notification for filling up various posts like Group D Posts  from eligible & Interested candidates. this recruitment is being conducted on regular basis.  The interested candidates who meet required qualification can apply for the posts. the aspirants need to apply for this job through the offline mode by visiting filling prescribed application format.

ಬಿಬಿಎಂಪಿಯಲ್ಲಿ ಖಾಲಿ ಇರುವ ರಾಜ್ಯವೃಂದ ಒಟ್ಟು 3243 & ಕಲ್ಯಾಣ ಕರ್ನಾಟಕ ವೃಂದದ 430   ಗ್ರೂಪ್ ಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ವೇತನ ಶ್ರೇಣಿ ಮುಂತಾದ ಮಾಹಿತಿಗಳನ್ನು ಇಲ್ಲಿ ಪಡೆಯಿರಿ.

ಉದ್ಯೋಗ ಮಾಹಿತಿ: ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಯದಲ್ಲಿ ಗ್ರೂಪ್ ಎ, ಬಿ & ಸಿ ನೇರ ನೇಮಕಾತಿ

ಹುದ್ದೆಗಳ ಹೆಸರು & ಹುದ್ದೆಗಳ ಸಂಖ್ಯೆ/ Post Details:

ರಾಜ್ಯ ವೃಂದ – 3243
ಕಲ್ಯಾಣ ಕರ್ನಾಟಕ ವೃಂದ- 430
ಒಟ್ಟು ಹುದ್ದೆಗಳು- 3673


Salary scale/ ವೇತನ ಶ್ರೇಣಿ:

17000-28000

Qualification/ ಅರ್ಹತೆಗಳು :

1) ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆ ನಿಗದಿಪಡಿಸಿಲ್ಲ

2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕನಿಷ್ಟ 2 ವರ್ಷಗಳ ನಿರಂತರ ಸೇವೆಯನ್ನು ನಿರ್ವಹಿಸಿರಬೇಕು

3) ಕನ್ನಡ ಭಾಷೆ ಮಾತನಾಡಲು ತಿಳಿದಿರಬೇಕು

4) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೆ  ಗರಿಷ್ಟ 55 ವರ್ಷ ಮೀರತಕ್ಕದ್ದಲ್ಲ

4) ಅಂಗವಿಕಲರನ್ನು ಹೊರತುಪಡಿಸಿ ಇನ್ನುಳಿದವರು  ದೈಹಿಕವಾಗಿ ಸದೃಡವಾಗಿರಬೇಕು.

Application Submission Method/ ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಅರ್ಜಿಯನ್ನು ವೆಬ್ಸೈಟ್ ಲಭ್ಯವಿರುವ  ಅರ್ಜಿ ಡೌನ್ಲೋಡ್ ಮಾಡಿಕೊಂಡು ಸಂಬಂದಪಟ್ಟ ಪಾಲಿಕೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಘನತ್ಯಾಜ್ಯ ನಿರ್ವಹಣೆ) ಕಛೇರಿಯಲ್ಲಿ ಬೆಳಗ್ಗೆ 10:00 ಗಂಟೆಯಿಂದ 05:30 ಗಂಟೆಯೊಳಗೆ ಸಲ್ಲಿಸತಕ್ಕದ್ದು.

Application fees/ ಅರ್ಜಿ ಶುಲ್ಕ:

ಅಧಿಕೃತ ನೋಟಿಫಿಕೇಶನಲ್ಲಿ ಯಾವುದೇ ಅರ್ಜಿ ಶುಲ್ಕವನ್ನು   ನಿಗದಿಪಡಿಸಿರವುದಿಲ್ಲ

ಆಯ್ಕೆವಿಧಾನ:

ನೋಟಿಫಿಕೇಶನಲ್ಲಿ ತಿಳಿಸಿರುವಂತೆ ಬಿಬಿಎಂಪಿಯಲ್ಲಿ ಅಭ್ಯರ್ಥಿಗಳ ಅನುಭವ & ಚಾಲ್ತಿಯಿರುವ ಮೀಸಲಾತಿಯನ್ವಯ ಅರ್ಹತಾ ಪಟ್ಟಿ ತಯಾರಿಸಲಾಗುತ್ತದೆ

Important Date:

ಆನ್ಲೈನ್ ಅರ್ಜಿ ಆರಂಭದ ದಿನಾಂಕ: 16-01-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-01-2023

Important Links:

Notification NHK & HK 

Application format

Official Website

 


Click here to Share:
Tagged , , , , . Bookmark the permalink.

About sdkpscjob

www.kpscjobs.com Educator & Blogger

2 Responses to ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 3673 ಹುದ್ದೆಗಳಿಗೆ ಅರ್ಜಿ ಆಹ್ವಾನ- BBMP Group D Recruitment

  1. Dear kpscjobs.com owner, Your posts are always well-delivered and engaging.

  2. tlovertonet says:

    It is appropriate time to make a few plans for the future and it is time to be happy. I have read this submit and if I could I want to recommend you few attention-grabbing issues or tips. Maybe you could write next articles referring to this article. I desire to learn more issues approximately it!

Leave a Reply

Your email address will not be published. Required fields are marked *