LIC Assistant Administrative Officer (AAO) Recruitment 2023- ಭಾರತೀಯ ಜೀವ ವಿಮಾ‌ ನಿಗಮ ನೇಮಕಾತಿ| Apply Online for 300 Posts:

Click here to Share:

LIC Assistant Administrative Officer (AAO) Recruitment 2023- ಭಾರತೀಯ ಜೀವ ವಿಮಾ‌ ನಿಗಮ ನೇಮಕಾತಿ| Apply Online for 300 Posts:

ಭಾರತೀಯ ಜೀವ ವಿಮಾ  ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ‌. ಒಟ್ಟು 300 ಸಹಾಯಕ ಆಡಳಿತ ಅಧಿಕಾರಿ (Assistant Administrative Officer) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ‌. ಯಾವುದೇ ಪದವಿ ಮುಗಿದವರು ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು 31-01-2022 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

Life Insurance Corporation announced job notification for filling up 300 Assistant Administrative Officer Posts. Online Application invited from interested & eligible candidates. Any degree holder without any experience can apply through the online. For more details can find here. For apply online click the below link.

ಲೈಫ್ ಇನ್ಸುರೆನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಹೆಚ್ಚಿನ ವಿವರಗಳಾದ ಹುದ್ದೆಗಳ ಮಾಹಿತಿ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಗಳನ್ನು ಇಲ್ಲಿ ವಿವರಿಸಲಾಗಿದೆ. 

Post/ Details ಹುದ್ದೆಗಳ ವಿವರ:

ಒಟ್ಟು 300 ಹುದ್ದೆಗಳು

ಪರಿಶಿಷ್ಟ ಜಾತಿ/ SC: 50

ಪರಿಶಿಷ್ಟ ಪಂಗಡ/ ST: 27

ಇತರೆ ಹಿಂದುಳಿದ ವರ್ಗ/ OBC: 84

ಆರ್ಥಿಕವಾಗಿ ಹಿಂದುಳಿದವರು/ EWS: 27

ಸಾಮಾನ್ಯ ವರ್ಗ / GM: 112

ಒಟ್ಟು ಹುದ್ದೆಗಳು/ Total Posts: 300 

ಉದ್ಯೋಗ ಮಾಹಿತಿ: ಭಾರತೀಯ ಜೀವ ವಿಮಾ‌ ನಿಗಮ ನೇಮಕಾತಿ-  300 Posts:


Salary Scale/ ವೇತನ ಶ್ರೇಣಿ: 

53600- 102090

DA, HRA ಮುಂತಾದ ಭತ್ಯೆಗಳನ್ನು ಸೇರಿಸಿ ಪ್ರತಿ ತಿಂಗಳು ಅಂದಾಜು  ರೂ. 92870/- ವೇತನ ದೊರೆಯಲಿದೆ.

 

Education Qualification/ ವಿದ್ಯಾರ್ಹತೆ: 

ಅಂಗೀಕೃತ ವಿಶ್ವವಿದ್ಯಲಯದಿಂದ ಯಾವುದೇ ವಿಷಯದಲ್ಲಿ ಪದವಿ/ Any Degree ಮುಗಿದಿರಬೇಕು.

Age limit/ ವಯೋಮಿತಿ: 

ದಿನಾಂಕ 01-01-2023 ಕ್ಕೆ ಸರಿಯಾಗಿ ಕನಿಷ್ಟ 21 ವರ್ಷ ತುಂಬಿರಬೇಕು.

ಗರಿಷ್ಠ ವಯೋಮಿತಿ: 30 ವರ್ಷ

SC/ ST ಗೆ 5 ವರ್ಷ & OBC ಗೆ 3 ವರ್ಷ ಸಡಿಲಿಕೆ ಇರುತ್ತದೆ. ಹಾಗೆಯೇ ಅಂಗವಿಕಲ ಅಭ್ಯರ್ಥಿಗಳಿಗೆ ಅವರ ಕೆಟಗರಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ. 

Application Fees/ ಅರ್ಜಿ ಶುಲ್ಕ: 

SC/ ST & ಅಂಗವಿಕಲ ಅಭ್ಯರ್ಥಿಗಳು ರೂ. 85 & GST ಅನ್ನು ಪಾವತಿಸಬೇಕು.

ಇನ್ನುಳಿದ ಇತರೆ  ಅಭ್ಯರ್ಥಿಗಳು ರೂ. 700 & GST ಅನ್ನು ಪಾವತಿಸಬೇಕು.

ಅರ್ಜಿ ಶುಲ್ಕವನ್ನು ಆನ್‌ಲೈನ್ ಮುಖಾಂತರವೇ ಪಾವತಿಸಬೇಕು.

Selection Method/  ಆಯ್ಕೆವಿಧಾನ

Phase 1: Preliminary Exam

Phase 2: Mains Examination

Phase 3 : Interview

ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 3673 ಹುದ್ದೆಗಳಿಗೆ ಅರ್ಜಿ ಆಹ್ವಾನ

Important Dates/ ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಆರಂಭ: 15-01-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2023

ಪೂರ್ವಭಾವಿ ಪರೀಕ್ಷಾ ದಿನಾಂಕ: 17& 20 ಫೆಬ್ರವರಿ, 2023

ಮುಖ್ಯ ಪರೀಕ್ಷಾ ದಿನಾಂಕ: 18-03-2023

Important Links

NOTIFICATION

APPLY ONLINE

OFFICIAL WEBSITE

 

 

 

 


Click here to Share:
Tagged , . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *