ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೃಹತ್ ಭರ್ತಿಗೆ ಅಧಿಸೂಚನೆ: ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 1214 ಹುದ್ದೆಗಳಿಗೆ ಅರ್ಜಿ ಆಹ್ವಾನ|  Poura Karmika Recruitment 2023

Click here to Share:

ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೃಹತ್ ಭರ್ತಿಗೆ ಅಧಿಸೂಚನೆ: ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ 1214 ಹುದ್ದೆಗಳಿಗೆ ಅರ್ಜಿ ಆಹ್ವಾನ| 

ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಬೃಹತ್  ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ‌. ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಪೌರಕಾರ್ಮಿಕ ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದೆ.  ಯಾವುದೇ ವಿದ್ಯಾರ್ಹತೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಬಹುದು. ವಿವಿಧ ಜಿಲ್ಲೆಗಳ ಒಟ್ಟು 1214 ಪೌರಕಾರ್ಮಿಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. 

District Office of Various District’s released Notification for filling up Pours Karmika Posts on Direct Recruitment. Total 1214 Posts if being conducted for Recruitment. Application invited from interested & eligible candidates. 

ವಿವಿಧ ಜಿಲ್ಲಾಧಿಕಾರಿಗಳ ಕಛೇರಿ  ಯಿಂದ ಪೌರ ಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದ್ದು ಆ ನೇಮಕಾತಿ ಕುರಿತಂತೆ ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ‌. ಆಸಕ್ತ ಅಭ್ಯರ್ಥಿಗಳು ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ. .

Post/ Details ಹುದ್ದೆಗಳ ವಿವರ:

ಒಟ್ಟು 1214 ಹುದ್ದೆಗಳು

ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ- 102

ಹಾಸನ ಮಹಾನಗರ ಪಾಲಿಕೆ- 60

ಬಾಗಲಕೋಟೆ ಮಹಾನಗರ ಪಾಲಿಕೆ- 438

ವಿಜಯಪುರ ಮಹಾನಗರ ಪಾಲಿಕೆ- 151

ದಾವಣಗೆರೆ ಮಹಾನಗರ ಪಾಲಿಕೆ- 114

ಚಿತ್ರದುರ್ಗ ಮಹಾನಗರ ಪಾಲಿಕೆ- 120

ಬಳ್ಳಾರಿ ಮಹಾನಗರ ಪಾಲಿಕೆ- 229

LIC Assistant Administrative Officer (AAO) Recruitment 2023

Salary Scale/ ವೇತನ ಶ್ರೇಣಿ: 

17000-28950

DA, HRA ಮುಂತಾದ ಭತ್ಯೆಗಳನ್ನು ಸೇರಿಸಿ ಪ್ರತಿ ತಿಂಗಳು ಅಂದಾಜು  ರೂ. 25000/- ವೇತನ ದೊರೆಯಲಿದೆ.

Education Qualification/ ವಿದ್ಯಾರ್ಹತೆ: 

1) ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆ ನಿಗದಿಪಡಿಸಿಲ್ಲ.

2) ಪೌರ ಕಾರ್ಮಿಕ ಹುದ್ದೆಯಲ್ಲಿ ಕೆಲಸಮಾಡುತ್ತಿರುವ ಹಾಲಿ ನೇರ ಪಾವತಿ, ಕ್ಷೇಮಾಭಿವೃದ್ಧಿ ಅಥವಾ ದಿನಗೂಲಿ ಅಥವಾ ಸಮಾನ ಕೆಲಸಕ್ಕೆ ಸಮಾನ ವೇತನ ಅಥವ ಹೊರಗುತ್ತಿಗೆ ನೌಕರರು ಮಾತ್ರ ಅರ್ಜಿ ಹಾಕಬಹುದು.

3) ಗರಿಷ್ಟ ವಯೋಮಿತಿ 55 ವರ್ಷ ಮಾತ್ರ.

 

Age limit/ ವಯೋಮಿತಿ: 

ಕನಿಷ್ಟ ವಯೋಮಿತಿ : 18 ವರ್ಷ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಗರಿಷ್ಟ 55 ವರ್ಷವನ್ನು ಮೀರುವಂತಿಲ್ಲ‌. 

Application Fees/ ಅರ್ಜಿ ಶುಲ್ಕ: 

ಅರ್ಜಿ ಸಲ್ಲಿಸುವ ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ‌. 

Selection Method/  ಆಯ್ಕೆವಿಧಾನ

ಅಭ್ಯರ್ಥಿಗಳು ಕೆಲಸ ನಿರ್ವಹಿಸಿರುವ ಅನುಭವ & ರೋಸ್ಟರ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ನಮೂನೆ ಪಡೆಯುವ ಸ್ಥಳಗಳು & ಅರ್ಜಿ ಹಾಕುವ ವಿಳಾಸ:.

ಆಯಾ ಜಿಲ್ಲೆಯ ಮಹಾನಗರ ಪಾಲಿಕೆ/ ನಗರಸಭೆ/ ಪಟ್ಟಣ ಪಂಚಾಯತಿಗಳು

 

Important Dates/ ಪ್ರಮುಖ ದಿನಾಂಕಗಳು:

ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ-  11-02-2023
ಹಾಸನ ಮಹಾನಗರ ಪಾಲಿಕೆ- 13-02-2023
ಬಾಗಲಕೋಟೆ ಮಹಾನಗರ ಪಾಲಿಕೆ- 13-02-2023
ವಿಜಯಪುರ ಮಹಾನಗರ ಪಾಲಿಕೆ- 14-02-2023
ದಾವಣಗೆರೆ ಮಹಾನಗರ ಪಾಲಿಕೆ- 14-02-2023
ಚಿತ್ರದುರ್ಗ ಮಹಾನಗರ ಪಾಲಿಕೆ- 13-02-2023
ಬಳ್ಳಾರಿ ಮಹಾನಗರ ಪಾಲಿಕೆ- 13-02-2023

ಬಿಬಿಎಂಪಿಯಲ್ಲಿ ಬೃಹತ್ ಭರ್ತಿ 2023: ಒಟ್ಟು 3673 ಹುದ್ದೆಗಳಿಗೆ ಅರ್ಜಿ ಆಹ್ವಾನ

Important Links

Chikkaballapura Notification
Hassan Notification
Bagalakot Notification
Vijayapur Notification
Davangere Notification
Chitradurga Notification
Ballary

Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *