KSRTC Employees Credit Cooperative Society Recruitment- Apply for SDA, FDA & Other Posts

Click here to Share:

KSRTC Employees Credit Cooperative Society Recruitment- Apply for SDA, FDA & Other Posts

Karnataka State Road Transport Corporation Employees Credit Cooperative Society  has released new job notification for filling up SDA, FDA, Office Assistant & other posts on direct recruitment. The interested candidates who meet required qualification can apply for the posts. the aspirants need to apply for this job through the offline mode. Click the below link for official notification.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತದಲ್ಲಿ  ಪ್ರಸ್ತುತ ಖಾಲಿ ಇರುವ 39 ಎಸ್.ಡಿ.ಎ, ಎಫ್.ಡಿ.ಎ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ತುಂಬಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೋಟಿಫಿಕೇಶನ್ ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

The interested candidates here will be find more details regarding this recruitment like vacancies, age limit, salary scale, educational qualification, selection method, application submission method & other detail.

 

ಹುದ್ದೆಗಳ ವಿವರ/ Post Details:

ಒಟ್ಟು 39 ಹುದ್ದೆಗಳು

ಸಿಬ್ಬಂದಿ ಮೇಲ್ವಿಚಾರಕರು- 02
ಲೆಕ್ಕಪತ್ರ ಮೇಲ್ವಿಚಾರಕರು – 1
ಪ್ರಥಮ ದರ್ಜೆ ಸಹಾಯಕರು – 07
ದ್ವಿತೀಯ ದರ್ಜೆ ಸಹಾಯಕರು – 18
ಕಛೇರಿ ಸಹಾಯಕರು – 11

ಒಟ್ಟು ಹುದ್ದೆಗಳು 39

ಉದ್ಯೋಗ ಮಾಹಿತಿ: ಭಾರತೀಯ ಅಂಚೆಯಲ್ಲಿ 40889 GDS ಹುದ್ದೆಗಳಿಗೆ ಅರ್ಜಿ ಆಹ್ವಾನ

Salary scale/ ವೇತನ ಶ್ರೇಣಿ:

ಲೆಕ್ಕಪತ್ರ ಮೇಲ್ವಿಚಾರಕರು : 33450-62600
ಪ್ರಥಮ ದರ್ಜೆ ಸಹಾಯಕರು : 33450-62600
ದ್ವಿತೀಯ ದರ್ಜೆ ಸಹಾಯಕರು : 27650-52650
ಕಛೇರಿ ಸಹಾಯಕರು : 18600-32600
ಸಿಬ್ಬಂದಿ ಮೇಲ್ವಿಚಾರಕರು: 33450-62600

ಉದ್ಯೋಗ ಮಾಹಿತಿ: ಭಾರತೀಯ ಜೀವ ವಿಮಾ‌ ನಿಗಮ ನೇಮಕಾತಿ- 9364 Posts:

Educational Qualification/ ಶೈಕ್ಷಣಿಕ ವಿದ್ಯಾರ್ಹತೆ :

ಸಿಬ್ಬಂದಿ ಮೇಲ್ವಿಚಾರಕರು/ Staff Supervisor :

ರಾಜ್ಯದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಮುಗಿದಿರಬೇಕು. ಕಂಪ್ಯೂಟರ್ ಅಪರೇಷನ್ಸ್ & ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು ಹಾಗೂ ಕನ್ನಡ ಓದಲು, ಬರೆಯಲು ಬರತಕ್ಕದ್ದು.

ಲೆಕ್ಕಪತ್ರ ಮೇಲ್ವಿಚಾರಕರು/ Accountant Supervisor :

ರಾಜ್ಯದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ (BCOM) ಮುಗಿದಿರಬೇಕು. ಕಂಪ್ಯೂಟರ್ ಅಪರೇಷನ್ಸ್ & ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು ಹಾಗೂ ಕನ್ನಡ ಓದಲು, ಬರೆಯಲು ಬರತಕ್ಕದ್ದು.

ಪ್ರಥಮ ದರ್ಜೆ ಸಹಾಯಕ/ First Division Assistant:

ರಾಜ್ಯದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಮುಗಿದಿರಬೇಕು. ಕಂಪ್ಯೂಟರ್ ಅಪರೇಷನ್ಸ್ & ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು ಹಾಗೂ ಕನ್ನಡ ಓದಲು, ಬರೆಯಲು ಬರತಕ್ಕದ್ದು.

ದ್ವಿತೀಯ ದರ್ಜೆ ಸಹಾಯಕ/ Second Division Assistant:

ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣ ಹೊಂದಿರಬೇಕು . ಕಂಪ್ಯೂಟರ್ ಅಪರೇಷನ್ಸ್ & ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು ಹಾಗೂ ಕನ್ನಡ ಓದಲು, ಬರೆಯಲು ಬರತಕ್ಕದ್ದು.

ಕಛೇರಿ ಸಹಾಯಕ/ Office Assistant:

ಹತ್ತನೇ ತರಗತಿಯಲ್ಲಿ ಉತ್ತೀರ್ಣತೆ ಹೊಂದಿರಬೇಕು & ಕನ್ನಡ ಭಾಷೆಯನ್ನು ಒಂದು ಮಾದ್ಯಮವಾಗಿ ಓದಿರಬೇಕು.

KMF RBKMUL Recruitment 2023

Age limit/ ವಯೋಮಿತಿ:

ಕನಿಷ್ಟ ವಯೋಮಿತಿ: 18 ವರ್ಷ

ಗರಿಷ್ಟ ವಯೋಮಿತಿ:   ಸಾಮಾನ್ಯ- 35 ವರ್ಷ

ಪಜಾ, ಪಪಂ, ಪ್ರವರ್ಗ 1 : 40 ವರ್ಷ

ಪ್ರವರ್ಗ 2A, 2B, 3A & 3B : 38 ವರ್ಷ

 

Application Submission Method/ ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಅರ್ಜಿಯನ್ನು ಸಂಘದ ಪ್ರಧಾನ ಕಛೇರಿ, ಶಾಂತಿನಗರ, ಕೆ.ಹೆಚ್ ರಸ್ತೆ, ಬೆಂಗಳೂರು-27 ಇಲ್ಲಿ ರೂ. 500 ಪಾವತಿಸಿ ಅರ್ಜಿ ನಮೂನೆಯನ್ನು ಪಡೆಯಬೇಕು.  ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಮೇಲೆ  ನೀಡಲಾಗಿರುವ ವಿಳಾಸಕ್ಕೆ ಖುದ್ದಾಗಿ/ ಅಂಚೆ ಮೂಲಕ ಸಲ್ಲಿಸತಕ್ಕದ್ದು. ಇದರ ಅಧಿಕೃತ ನೋಟಿಫಿಕೇಶನ್ ಲಿಂಕ್ ಕೆಳಗೆ ನೀಡಲಾಗಿದೆ.

ಆಯ್ಕೆವಿಧಾನ/ Selection Method:

ಆಯ್ಕೆ & ನೇಮಕಾತಿ ಪ್ರಕ್ರಿಯೆಯನ್ನು ಲಿಖಿತ ಪರೀಕ್ಷೆ & ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.

ಪ್ರಮುಖ ದಿನಾಂಕಗಳು/ Important Date:

ಅರ್ಜಿ ಆರಂಭದ ದಿನಾಂಕ: 28-01-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-02-2023

 

Important Links:

Notification

 

 

 


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *