ಕೇಂದ್ರ ಲೋಕಸೇವಾ ಆಯೋಗದಿಂದ 150 ಅರಣ್ಯ ಸೇವೆ ಹುದ್ದೆಗಳಿಗೆ ಅರ್ಜಿ ಆಹ್ವಾನ: UPSC Forest Service (IFS) Preliminary Examination Notification 2023

ಕೇಂದ್ರ ಲೋಕಸೇವಾ ಆಯೋಗದಿಂದ 150 ಅರಣ್ಯ ಸೇವೆ ಹುದ್ದೆಗಳಿಗೆ ಅರ್ಜಿ ಆಹ್ವಾನ: UPSC Forest Service (IFS) Preliminary Examination Notification 2023

Union Public Service Commission has announced for Indian Forest Service  Examination 2023 . Online Application invited from eligible candidates who’s met the prescribed criteria for this job. Total 150 posts is being filled this year through the examination. The candidates who willing to interested to this job can apply on or before the date of February 21, 2023. Apply Online & Download the notification by visiting the below link.

ಕೇಂದ್ರ ಲೋಕಸೇವಾ ಆಯೋಗದಿಂದ ಭಾರತೀಯ ಅರಣ್ಯ ಸೇವೆಯ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 150 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 21, 2023 ಆಗಿರುತ್ತದೆ. ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು & ನೋಟಿಫಿಕೇಶನ್ ಡೌನ್ಲೋಡ್ ಮಾಡಲು ಕೆಳಗೆ ನೀಡಲಾಗಿರುವ ಲಿಂಕ್ ಕ್ಲಿಕ್ ಮಾಡಿ.

All candidates are requested to carefully read the Rules of Indian Forest Service Examination notified by the Government (Ministry of Environment, Forest and climate change )

ಉದ್ಯೋಗ ಮಾಹಿತಿ: ಭಾರತೀಯ ಜೀವ ವಿಮಾ‌ ನಿಗಮ ನೇಮಕಾತಿ- 9364 Posts:

Age Limits : (As on 1st August, 2023)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಟ 21 ವರ್ಷ ತುಂಬಿರಬೇಕು & ಗರಿಷ್ಟ ವಯೋಮಿತಿ 32 ವಯಸ್ಸನ್ನು ಅನ್ನು ಮೀರಿರಬಾರದು

Age relaxation :

ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಇತರೆ ಹಿಂದೂಳಿದ ವರ್ಗದವರಿಗೆ 03 ವರ್ಷ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಹಾಗೆಯೇ ಅಂಗವಿಕಲ &  ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರದ ನಿಯಾಮಾವಳಿಗಳ ಪ್ರಕಾರ ಗರಿಷ್ಟ ವಯೋಮಿತಿಯಲ್ಲಿ  ಸಡಿಲಿಕೆ ಸಿಗುತ್ತದೆ.

ಹೆಚ್ಚಿನ ವಿವರಗಳನ್ನು ನೋಟಿಫಿಕೇಶನ್ ನಲ್ಲಿ  ಪಡೆಯಿರಿ.ನೋಟಿಫಿಕೇಶನ್ ಲಿಂಕ್ ಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ

 

 

ಉದ್ಯೋಗ ಮಾಹಿತಿ: ಭಾರತೀಯ ಅಂಚೆಯಲ್ಲಿ 40889 GDS ಹುದ್ದೆಗಳಿಗೆ ಅರ್ಜಿ ಆಹ್ವಾನ

Education qualification :

ಕೆಳಗೆ ನೀಡಲಾಗಿರುವ ಯಾವುದಾದರೂ ಒಂದು ವಿಷಯವನ್ನು ಪದವಿ ಹಂತದಲ್ಲಿ ಓದಿರಬೇಕು  Animal husbandry, Zoology, Vaterinary Science, Botany, chemistry, Geology, Mathematics, Physics, Statistics

ಅಥವಾ

ಕೃಷಿ / ಅರಣ್ಯಶಾಸ್ತ್ರ ಪದವಿಯನ್ನು ಮುಗಿಸಿರಬೇಕು

ಅರ್ಜಿ ಶುಲ್ಕ/ Application Fees:

SC/ ST/ PwBD/ ಎಲ್ಲ ಮಹಿಳಾ ಅಭ್ಯರ್ಥಿಗಳಿಗೆ  : No fees

ಇತರೆ ಅಭ್ಯರ್ಥಿಗಳಿಗೆ :  Rs. 100/-

Job News: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ನೇರ ನೇಮಕಾತಿ

ಆಯ್ಕೆವಿಧಾನ/ Selection Procedure:

Step I : Preliminary Examination

Step II : Mains Examination

Step III : Interview

ಅರ್ಜಿ ಸಲ್ಲಿಸುವ ವಿಧಾನ/ How to Apply :

Candidates are required to apply online by using official website which given below. ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಅರ್ಜಿಯನ್ನು ಸಲ್ಲಿಸಲು 21-02-2023 ಕೊನೆಯ ದಿನಾಂಕವಾಗಿದ್ದು ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ಮೂಲಕ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೆಳಗೆ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು/ Important dates:

Last date Apply Online  : 01-02-2023

Last date for apply online : 21-03-2023

 

Important Links:

Apply Online

Official Website

Notification

 

Tagged , . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *