ಬಿಬಿಎಂಪಿ ಯಲ್ಲಿ ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ, ನರ್ಸಿಂಗ್ ಇತರೆ ಮುಗಿಸಿದವರಿಗೆ ಉದ್ಯೋಗಾವಕಾಶ

Click here to Share:

ಬಿಬಿಎಂಪಿ ಯಲ್ಲಿ ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ, ನರ್ಸಿಂಗ್ ಇತರೆ ಮುಗಿಸಿದವರಿಗೆ ಉದ್ಯೋಗಾವಕಾಶ:

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೋನವೈರಸ್ ನಿಯಂತ್ರಣಕ್ಕೆ ಅವಶ್ಯವಿರುವ ಹೆಚ್ಚುವರಿ ಮಾನವ ಸಂಪನ್ಮೂಲವನ್ನು ತಾತ್ಕಾಲಿಕವಾಗಿ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸಂದರ್ಶನದ ಮೂಲಕ ಸೇವೆಯನ್ನು ಪಡೆಯಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ ವಿದ್ಯಾರ್ಹತೆ, ವೇತನ, ಮುಂತಾದ ವಿವರಗಳನ್ನು ಇಲ್ಲಿ ತಿಳಿಸಿ ಕೊಟ್ಟಿದ್ದು, ಹುದ್ದೆಗಳ ಮಾಹಿತಿ ಕೆಳಗಿನಂತಿರುತ್ತದೆ ಆಸಕ್ತ ಅಭ್ಯರ್ಥಿಗಳು ಸದುಪಯೋಗ ಪಡೆಯಬಹುದು.

ಬ್ಯಾಂಕ್ ಆಫ್ ಬರೋಡಾದಲ್ಲಿ ನೇಮಕಾತಿ ಅಧಿಸೂಚನೆ

ಹುದ್ದೆಗಳ ವಿವರ

ಎಬಿಬಿಎಸ್ ವೈದ್ಯರು

ಅಂಗೀಕೃತ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಅನುಮೋದಿತ ಎಂಬಿಬಿಎಸ್ ಪದವಿ ಪಡೆದಿರಬೇಕು

ವೇತನ : ರೂ. 80,000 ಪ್ರತಿ ತಿಂಗಳು

ದಂತವೈದ್ಯರು

ಭಾರತೀಯ ದಂತ ವೈದ್ಯಕೀಯ ಸಂಸ್ಥೆಯಿಂದ ಅನುಮೋದಿತ ಬಿಡಿಎಸ್ ಪದವಿ ಪಡೆದಿರಬೇಕು

ವೇತನ : ರೂ  60,000

RDPR ನಲ್ಲಿ ಸಮಾಲೋಚಕರ ನೇಮಕಾತಿ

ಆಯುಷ್ ವೈದ್ಯರು:

ಅಂಗೀಕೃತ ಸಂಸ್ಥೆಯಿಂದ ಅನುಮೋದಿತ ಬಿಯುಎಂಎಸ್/ ಬಿಎಎಂಎಸ್/ ಬಿಎಸ್ ಎಂಎಸ್/ ಬಿಹೆಚ್ ಎಂಎಸ್ ಪದವಿಯನ್ನು ಪಡೆದಿರಬೇಕು.

ವೇತನ : 30,000 ರೂ ಪ್ರತಿ ತಿಂಗಳು

ಭಾರತೀಯ ವಾಯುಸೇನೆಯಲ್ಲಿ 1515 ಸಿ ಗ್ರೂಪ್ ಹುದ್ದೆಗಳ ನೇಮಕಾತಿ

 

ಸ್ಟಾಫ್ ನರ್ಸ್:

ಅಂಗೀಕೃತ ಕರ್ನಾಟಕ ವಿಶ್ವವಿದ್ಯಾಲಯದಿಂದ ಜೆಎನ್ಎಂ/ ಡಿಪ್ಲೋಮಾ/ ಬಿಎಸ್ಸಿ ನರ್ಸಿಂಗ್ ಕೋರ್ಸ್ ಹೊಂದಿರಬೇಕು.

ವೇತನ: ರೂ. 30,000

ಲ್ಯಾಬ್ ಟೆಕ್ನಿಷಿಯನ್ ಅಥವಾ ಫಾರ್ಮಸಿಸ್ಟ್:

ಅಂಗೀಕೃತ ಪ್ಯಾರಾ ಮೆಡಿಕಲ್ ಬೋರ್ಡ್ ನಿಂದ ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನೀಶಿಯನ್/ ಬಿ ಫಾರ್ಮಾ/ ಡಿ ಫಾರ್ಮಾ ಕೋರ್ಸ್ ಹೊಂದಿರಬೇಕು

ವೇತನ: ರೂ. 20,000

ಸ್ಟಾಫ್ ಕಲೆಕ್ಟರ್ :

ಯಾವುದೇ ಪದವೀಧರರಾಗಿರಬೇಕು

ವೇತನ: ರೂ. 20,000

ಗಣಕಯಂತ್ರ ನಿರ್ವಾಹಕರು:

ಪಿಯುಸಿ ಅಥವಾ ಡಿಪ್ಲೋಮೋ

ರೂ. 18000 ವೇತನ

ಅರ್ಹತೆ:

  • ವಯಸ್ಸು ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ 50 ವರ್ಷಗಳನ್ನು ಮೀರಿರಬಾರದು‌.
  • ಕನ್ನಡ ಭಾಷೆ ಮಾತನಾಡಲು ಓದಲು ಬರೆಯಲು ಗೊತ್ತಿರಬೇಕು.

 

ಆಸಕ್ತರು ಸಂಬಂಧಿಸಿದ ದಾಖಲೆಗಳೊಂದಿಗೆ ಪಟ್ಟಿಯಲ್ಲಿ  ನಿಗದಿಪಡಿಸಿದ  ದಿನಾಂಕಗಳಂದು ನೇರ ಸಂದರ್ಶನ ಪ್ರಕ್ರಿಯೆಗೆ  ಹಾಜರಾಗಲು ಸೂಚಿಸಲಾಗಿದೆ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9880863168 ಗೆ ಕರೆ ಮಾಡಿ

ನೇರ ಸಂದರ್ಶನದ ದಿನಾಂಕ: 29-04-2021 ರಿಂದ 21-04-2021 ( ಸಮಯ ಬೆಳಿಗ್ಗೆ 11:00 ರಿಂದ 04:00)

ಸಂದರ್ಶನ ನಡೆಯುವ ಸ್ಥಳ: ಜಂಟಿ ಆಯುಕ್ತರ ಕಛೇರಿ, ಭಾಷ್ಯಂ ಪಾರ್ಕ್, ಸಂಪಿಗೆ ರಸ್ತೆ, ಶೇಷಾದ್ರಿಪುರ ಬೆಂಗಳೂರು

Download the Notification

 

Recent Recruitment’s:

  1. 2172 LDC, MTS, Supervisor & others recruitment in BECIL- Apply Online now
  2. Bank of Baroda Recruitment 2021- Apply Online for 511 Various Posts
  3. ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ- 156ಸಮಾಲೋಚಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
  4. IAF Group C Civilian Posts Recruitment 2021- Apply now for 1515 Vacavcy


Click here to Share:
Bookmark the permalink.

About sdkpscjob

www.kpscjobs.com Educator & Blogger

2 Responses to ಬಿಬಿಎಂಪಿ ಯಲ್ಲಿ ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ, ನರ್ಸಿಂಗ್ ಇತರೆ ಮುಗಿಸಿದವರಿಗೆ ಉದ್ಯೋಗಾವಕಾಶ

  1. Ahora, la tecnología de posicionamiento se ha utilizado ampliamente. Muchos automóviles y teléfonos móviles tienen funciones de posicionamiento, y también hay muchas aplicaciones de posicionamiento. Cuando se pierde su teléfono, puede utilizar estas herramientas para iniciar rápidamente solicitudes de seguimiento de ubicación. ¿Entiende cómo ubicar la ubicación del teléfono, cómo ubicar el teléfono después de que se pierde?

  2. MyCellSpy es una poderosa aplicación para el monitoreo remoto en tiempo real de teléfonos Android.

Leave a Reply

Your email address will not be published. Required fields are marked *