ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ/ಹೊಸದಾಗಿ ಮಂಜೂರಾಗಿರುವ ಈ ಕೆಳಕಂಡ ಹುದ್ದೆಗಳನ್ನು, ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ
ಜಿಲ್ಲಾ ಐ.ಇ.ಸಿ ಸಂಯೋಜಕ:
ಹುದ್ದೆಗಳ ಸಂಖ್ಯೆ: 01
ವಿದ್ಯಾರ್ಹತೆ: Post Graduation in Mass Communication or any post graduation with diploma in mass communication or related subjects and computer knowledge.
ವಯೋಮಿತಿ : 23-40
ಅನುಭವ: 2-3 ವರ್ಷ
ವೇತನ: 25000 (ಪ್ರತಿ ತಿಂಗಳಿಗೆ)
ತಾಲ್ಲೂಕು ಐ.ಇ.ಸಿ ಸಂಯೋಜಕ :
ಹುದ್ದೆಗಳ ಸಂಖ್ಯೆ: 01
ವಿದ್ಯಾರ್ಹತೆ: Post Graduation in Mass Communication or any post graduation with diploma in mass communication or related subjects and computer knowledge.
ವಯೋಮಿತಿ : 23-40
ಅನುಭವ: 2-3 ವರ್ಷ
ವೇತನ: 20000 (ಪ್ರತಿ ತಿಂಗಳಿಗೆ)
ತಾಂತ್ರಿಕ ಸಹಾಯಕ (ಕೃಷಿ, ತೋಟಗಾರಿಕೆ) :
Bsc (Agri) , Bsc (Horticulture) With computer Knowledge
ಹುದ್ದೆಗಳ ಸಂಖ್ಯೆ: 03
ವಿದ್ಯಾರ್ಹತೆ: Post Graduation in Mass Communication or any post graduation with diploma in mass communication or related subjects and computer knowledge.
ವಯೋಮಿತಿ : 21-40
ಅನುಭವ: 2-3 ವರ್ಷ
ವೇತನ: 24000 (ಪ್ರತಿ ತಿಂಗಳಿಗೆ)
Administrative Assistant:
ಹುದ್ದೆಗಳ ಸಂಖ್ಯೆ: 7
ವಿದ್ಯಾರ್ಹತೆ: Bachelor of Commerce with computer knowledge
ವಯೋಮಿತಿ : 21-40
ಅನುಭವ: 2-3 ವರ್ಷ
ವೇತನ: 18000 (ಪ್ರತಿ ತಿಂಗಳಿಗೆ)
ಸೂಚನೆಗಳು
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 08.11.2021 ಮತ್ತು ಕೊನೆಯ ದಿನಾಂಕ:18.11.2021
- ಸರ್ಕಾರಿ ಕೆಲಸದ ಅವಧಿಯಲ್ಲಿ ಮಾತ್ರ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:30 ಗಂಟೆಯವರಗೆ. (ಸರ್ಕಾರಿ ರಜೆಯದಿನ ಆನ್ ಲೈನ್ ಅರ್ಜಿಗಳು ಸ್ವೀಕೃತಿಯಾಗುವದಿಲ್ಲ)
- ಅರ್ಜಿಗಳನ್ನು: https://chikkamagaluru.nic.in ವೆಬ್ ಸೈಟ್‌ನ ಮುಖಾಂತರ ಅರ್ಜಿ ಸಲ್ಲಿಸುವುದು.
- ಆಯ್ಕೆಯಾದ ಅಭ್ಯರ್ಥಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
- ನಿಗದಧಿಪಡಿಸಿದ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.
- ನೇಮಕಾತಿ ಅವಧಿಯು 11 ತಿಂಗಳಾಗಿದ್ದು, ಇವರ ಕಾರ್ಯಕ್ಷಮತೆ ಪರಿಶೀಲಿಸಿ ಮುಂದುವರೆಸುವ ಬಗ್ಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತೀರ್ಮಾನ ಕೈಗೊಳ್ಳುವುದು.
- ದಾಖಲಾತಿ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲು ನಿಗಧಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಮೆರಿಟ್ ಪಟ್ಟಿ ತಯಾರಿಸುವುದು.
ಆಯ್ಕೆ ವಿಧಾನ:
ಅಭ್ಯರ್ಥಿಗಳು ಹುದ್ದೆಗೆ ನಿಗಧಿಪಡಿಸಿದ ವಿದ್ಯಾರ್ಹತೆಗೆ ಪದವಿ/ಸ್ನಾತಕೋತ್ತರ ಪದವಿ ಮತ್ತು ಕಾರ್ಯಾನುಭವಕ್ಕೆ ಸಂಬಂಧಿಸಿದಂತೆ ನಮೂದಿಸುವ ವಿವರದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ 1:5 ಅನುಪಾತದಂತೆ ಅಭ್ಯರ್ಥಿಗಳನ್ನು ಮೂಲ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಲಾಗುವುದು. ಸದರಿ ಮಾಹಿತಿಯನ್ನು https://chikkamagaluru.nic.in ನಲ್ಲಿ upload ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ: ಶ್ರೀ ಮಹಾಬಲೇಶ್ವರ ಎಂಟರಪ್ರೈಸಸ್, 71/2, 1ನೆಯ ಅಡ್ಡರಸ್ತೆ ಮತ್ತಿಕೆರೆ ಬೆಂಗಳೂರು -54, ದೂರವಾಣಿ ಸಂಖ್ಯೆ: 080-23602667 ಸಂಪರ್ಕಿಸುವುದು.
Important links:
Niektóre programy wykrywają informacje o nagraniu ekranu i nie mogą wykonać zrzutu ekranu telefonu komórkowego.W takim przypadku można użyć zdalnego monitorowania, aby wyświetlić zawartość ekranu innego telefonu komórkowego.
다양한 사용자를 흡수하는 동시에 다채로운 게임을 운영할 수 있는 능력은 아무나 갖출 수 없는 영역이기 때문입니다.
Pingback: ราคาบอลออนไลน์