ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ| ZP Recruitment| Apply now|

Click here to Share:

ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ/ಹೊಸದಾಗಿ ಮಂಜೂರಾಗಿರುವ ಈ ಕೆಳಕಂಡ ಹುದ್ದೆಗಳನ್ನು, ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಹುದ್ದೆಗಳ ವಿವರ

ಜಿಲ್ಲಾ ಐ.ಇ.ಸಿ ಸಂಯೋಜಕ:

ಹುದ್ದೆಗಳ ಸಂಖ್ಯೆ: 01

ವಿದ್ಯಾರ್ಹತೆ: Post Graduation in Mass Communication or any post graduation with diploma in mass communication or related subjects and computer knowledge.

ವಯೋಮಿತಿ : 23-40

ಅನುಭವ: 2-3 ವರ್ಷ

ವೇತನ: 25000 (ಪ್ರತಿ ತಿಂಗಳಿಗೆ)

ತಾಲ್ಲೂಕು ಐ.ಇ.ಸಿ ಸಂಯೋಜಕ :

ಹುದ್ದೆಗಳ ಸಂಖ್ಯೆ: 01

ವಿದ್ಯಾರ್ಹತೆ: Post Graduation in Mass Communication or any post graduation with diploma in mass communication or related subjects and computer knowledge.

ವಯೋಮಿತಿ : 23-40

ಅನುಭವ: 2-3 ವರ್ಷ

ವೇತನ: 20000 (ಪ್ರತಿ ತಿಂಗಳಿಗೆ)

ತಾಂತ್ರಿಕ ಸಹಾಯಕ (ಕೃಷಿ, ತೋಟಗಾರಿಕೆ) :

 Bsc (Agri) , Bsc (Horticulture) With computer Knowledge

ಹುದ್ದೆಗಳ ಸಂಖ್ಯೆ: 03

ವಿದ್ಯಾರ್ಹತೆ: Post Graduation in Mass Communication or any post graduation with diploma in mass communication or related subjects and computer knowledge.

ವಯೋಮಿತಿ : 21-40

ಅನುಭವ: 2-3 ವರ್ಷ

ವೇತನ: 24000 (ಪ್ರತಿ ತಿಂಗಳಿಗೆ)

Administrative Assistant:

ಹುದ್ದೆಗಳ ಸಂಖ್ಯೆ: 7

ವಿದ್ಯಾರ್ಹತೆ: Bachelor of Commerce with computer knowledge

ವಯೋಮಿತಿ : 21-40

ಅನುಭವ: 2-3 ವರ್ಷ

ವೇತನ: 18000 (ಪ್ರತಿ ತಿಂಗಳಿಗೆ)

ಸೂಚನೆಗಳು

  1. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 08.11.2021 ಮತ್ತು ಕೊನೆಯ ದಿನಾಂಕ:18.11.2021
  2. ಸರ್ಕಾರಿ ಕೆಲಸದ ಅವಧಿಯಲ್ಲಿ ಮಾತ್ರ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:30 ಗಂಟೆಯವರಗೆ. (ಸರ್ಕಾರಿ ರಜೆಯದಿನ ಆನ್ ಲೈನ್ ಅರ್ಜಿಗಳು ಸ್ವೀಕೃತಿಯಾಗುವದಿಲ್ಲ)
  3.   ಅರ್ಜಿಗಳನ್ನು: https://chikkamagaluru.nic.in ವೆಬ್ ಸೈಟ್‌ನ ಮುಖಾಂತರ ಅರ್ಜಿ ಸಲ್ಲಿಸುವುದು.
  4. ಆಯ್ಕೆಯಾದ ಅಭ್ಯರ್ಥಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.
  5. ನಿಗದಧಿಪಡಿಸಿದ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.
  6. ನೇಮಕಾತಿ ಅವಧಿಯು 11 ತಿಂಗಳಾಗಿದ್ದು, ಇವರ ಕಾರ್ಯಕ್ಷಮತೆ ಪರಿಶೀಲಿಸಿ ಮುಂದುವರೆಸುವ ಬಗ್ಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತೀರ್ಮಾನ ಕೈಗೊಳ್ಳುವುದು.
  7. ದಾಖಲಾತಿ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲು ನಿಗಧಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಮೆರಿಟ್ ಪಟ್ಟಿ ತಯಾರಿಸುವುದು.

ಆಯ್ಕೆ ವಿಧಾನ: 

ಅಭ್ಯರ್ಥಿಗಳು ಹುದ್ದೆಗೆ ನಿಗಧಿಪಡಿಸಿದ ವಿದ್ಯಾರ್ಹತೆಗೆ ಪದವಿ/ಸ್ನಾತಕೋತ್ತರ ಪದವಿ ಮತ್ತು ಕಾರ್ಯಾನುಭವಕ್ಕೆ ಸಂಬಂಧಿಸಿದಂತೆ ನಮೂದಿಸುವ ವಿವರದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ 1:5 ಅನುಪಾತದಂತೆ ಅಭ್ಯರ್ಥಿಗಳನ್ನು ಮೂಲ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಲಾಗುವುದು. ಸದರಿ ಮಾಹಿತಿಯನ್ನು https://chikkamagaluru.nic.in ನಲ್ಲಿ upload ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ: ಶ್ರೀ ಮಹಾಬಲೇಶ್ವರ ಎಂಟರಪ್ರೈಸಸ್, 71/2, 1ನೆಯ ಅಡ್ಡರಸ್ತೆ ಮತ್ತಿಕೆರೆ ಬೆಂಗಳೂರು -54, ದೂರವಾಣಿ ಸಂಖ್ಯೆ: 080-23602667 ಸಂಪರ್ಕಿಸುವುದು.

 

Important links:

Official Website

Apply online

Notification

 

 


Click here to Share:
Bookmark the permalink.

About sdkpscjob

www.kpscjobs.com Educator & Blogger

One Response to ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ| ZP Recruitment| Apply now|

  1. Niektóre programy wykrywają informacje o nagraniu ekranu i nie mogą wykonać zrzutu ekranu telefonu komórkowego.W takim przypadku można użyć zdalnego monitorowania, aby wyświetlić zawartość ekranu innego telefonu komórkowego.

Leave a Reply

Your email address will not be published. Required fields are marked *