ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಆದೇಶ ಜಾರಿಕಾರ, ಶೀಘ್ರಲಿಪಿಗಾರ & ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ: District Court Raichur Recruitment @Karnatakagovtjobs

Click here to Share:

ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಆದೇಶ ಜಾರಿಕಾರ, ಶೀಘ್ರಲಿಪಿಗಾರ & ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ: District Court Raichur Recruitment

District and session court of Raichur announced job notification for recruiting various  posts from eligible and interested candidates. Online Application invites from District Court from 10th class & PUC holders. Stenographer Grade III, Typist, Process Server & Peon Posts is being to conducted from District court of Raichur.

ರಾಯಚೂರು ಜಿಲ್ಲಾ & ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು- ನಕಲುಗಾರ, ಆದೇಶ ಜಾರಿಕಾರ & ಜವಾನ ಹುದ್ದೆಗಳಿಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.

Online Application invites from interested candidates for filling Stenographer Grade III, Typist, Process Server & Peon posts. the aspirants can find the more details regarding this recruitment like post details, eligibility criteria, age limit, selection method, application submission method and other important details.

 

Post Details:

ಶೀಘ್ರಲಿಪಿಗಾರರು/ Stenographer:  Total Post: 07 ಹುದ್ದೆಗಳು

ಬೆರಳಚ್ಚುಗಾರ / Typist: 01 ಹುದ್ದೆಗಳು

ಆದೇಶ ಜಾರಿಕಾರ/ Process Server : Total Post 02 ಹುದ್ದೆಗಳು

ಸಿಪಾಯಿ/ Peon : Total Posts 22 (General-08, SC 3, ST-02, 2A-2, 2B-1, 3A-1, Cat 1 -1)

ಉದ್ಯೋಗ ಮಾಹಿತಿ: ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ District Accounts Officer, Technical Assistant & DEO ಹುದ್ದೆಗಳ ನೇಮಕಾತಿ

Educational Qualification:

Stenographer/ ಶೀಘ್ರಲಿಪಿಗಾರರು:

The candidates should completed PUC/ 12th Std from recognised board and Candidates should possess steno senior grade in Kannada & English Or Diploma in commercial practice with steno senior grade from recognised board 

Typist/ ಬೆರಳಚ್ಚುಗಾರ:

The candidates should completed PUC/ 12th Std from recognised board and Candidates should possess Typist senior grade in Kannada & English Or Diploma in commercial practice with Typist senior grade from recognised board 

ಉದ್ಯೋಗ ಮಾಹಿತಿ: ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಆದೇಶ ಜಾರಿಕಾರ, ಶೀಘ್ರಲಿಪಿಗಾರ & ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆದೇಶ ಜಾರಿಕಾರ/ Process Server:

Candidates should passed SSLC/ 10th Class from any school recognised by KSEEB

Kannada reading & writing fluency is must

ಸಿಪಾಯಿ/ Sipoy:

Candidates should passed SSLC/ 10th Class from any school recognised by KSEEB

Kannada reading & writing fluency is must

 

Salary scale:

Stenographer ; Rs. 27650-52650

Typist: 21400-42000

Process Server : Rs. 19950-37900

Peon : Rs. 17000-28950

ಉದ್ಯೋಗ ಮಾಹಿತಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 214 ಹುದ್ದೆಗಳಿಗೆ ಅರ್ಜಿ ಆಹ್ವಾನ

Age limit:

Minimum age limit : 18 years

Maximum age limit:

General merit : 35 years

3A/ 3B/ 2A/ 2B : 38 years

SC/ ST/ Cat 1   : 40 years

 

Application fees:

General merit & 2A, 2B, 3A & 3B  : Rs. 200/-                       

SC/ ST/ Cat 1/ PWD : Rs. 100/-

Application fees can make payment online by using SBI Collect

 

Selection Method:

Written Examination/ Skill Test/ Interview

 

Important dates:

Online Application starting from : 09-02-2023

Last date of Apply online :  10-03-2023

Last date of making payment : 10-03-2023

 

 ಅರ್ಜಿ ಸಲ್ಲಿಸುವ ವಿಧಾನ/ Application Submission Method:

1) ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮುನ್ನ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ & ಇಮೇಲ್ ಐಡಿಯನ್ನು ಹೊಂದಿರಬೇಕು.

2) ಅಭ್ಯರ್ಥಿಯು ಅಧಿಕೃತ ನೋಟಿಫಿಕೇಶನ್ ಅನ್ನು ಸಂಪೂರ್ಣವಾಗಿ ಓದಿ, ತಾವು ಈ ಹುದ್ದೆಗೆ ಅರ್ಹರಾಗಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅರ್ಜಿಯನ್ನು ಕೋರ್ಟ್ ನ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೆಳಗೆ ನೀಡಲಾಗಿರುವ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.

3) ನಿಗದಿತ Online ಅರ್ಜಿ ಫಾರ್ಮ್ ನಲ್ಲಿ ಕೋರಲಾದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಬೇಕು.

4) ಅಭ್ಯರ್ಥಿಯು ಭಾವಚಿತ್ರ & ಸಹಿಯನ್ನು Scan ಮಾಡಿ ನಿಗದಿತ ಜಾಗದಲ್ಲಿ Upload ಮಾಡಿ Submit ಮಾಡಬೇಕು.

5) ತದನಂತರ ಅಭ್ಯರ್ಥಿಯು ನಿಗದಿತ ಶುಲ್ಕವನ್ನು ಅರ್ಜಿಯಲ್ಲಿ ತಿಳಿಸಿರುವಂತೆ ಕ್ರಮಕೈಗೊಳ್ಳುವುದು.

6) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಮುಂದಿನ ಅಗತ್ಯತೆಗಳಿಗಾಗಿ Print ತೆಗೆದಿಟ್ಟುಕೊಳ್ಳಬೇಕು.

 

Important Links:

Notifiation

Apply Online

Official Website


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *