ಹಟ್ಟಿ ಚಿನ್ನದ ಗಣಿಯಲ್ಲಿ ನೇರ ನೇಮಕಾತಿ- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| HGML Recruitment 2022

Click here to Share:

Hatti Gold  Mines Recruitment 2022

ಹಟ್ಟಿ ಚಿನ್ನದ ಗಣಿ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಖಾಯಂ ಆಗಿದ್ದು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಮ್ಯಾನೇಜ್ ಮೆಂಟ್ ಟ್ರೈನಿ, ಜಿ  5 ದರ್ಜೆಯ ಹುದ್ದೆಗಳು, ಜಿ 8 ದರ್ಜೆಯ ಹುದ್ದೆಗಳು, ಭದ್ರತಾ ನಿರೀಕ್ಷಕರು, ಫಿಜಿಯೋಥೆರಾಫಿಸ್ಟ್, ಸೆಕ್ಯೂರಿಟಿ ಗಾರ್ಡ್ ಮುಂತಾದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 ಈ ನೇಮಕಾತಿ ಕುರಿತ ಹುದ್ದೆಗಳ ವಿವರ, ವಯೋಮಿತಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಹಾಕುವ ವಿಧಾನ, ಅರ್ಜಿ ಶುಲ್ಕ ಮುಂತಾದ ವಿವರಗಳಿಗಾಗಿ ಈ ಅರ್ಟಿಕಲ್ ಅನ್ನು ಪೂರ್ತಿಯಾಗಿ ಓದಿ.

Hatt Gold Mines  company Limited has invites online application for filling up various posts from eligible and interested candidates. the more details regarding such recruitment can find here. the details as follow

ಹುದ್ದೆಗಳ ವಿವರ:

ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳು:

ಹುದ್ದೆಯ ಹೆಸರು & ಸಂಖ್ಯೆ ಶೈಕ್ಷಣಿಕ ವಿದ್ಯಾರ್ಹತೆ
ಮ್ಯಾನೇಜ್ ಮೆಂಟ್ ಟ್ರೈನಿ: ಗಣಿ – 05 ಬಿಇ ಮೈನಿಂಗ
ಮ್ಯಾನೇಜ್ ಮೆಂಟ್ ಟ್ರೈನಿ: ಅನ್ವೇಷಣೆ- 01 ಎಮ್.ಎಸ್.ಸಿ ಜಿಯೋಲಜಿ
ಮ್ಯಾನೇಜ್ ಮೆಂಟ್ ಟ್ರೈನಿ: ಲೋಹ- 3 ಬಿಇ ಮೆಟಲರ್ಜಿ/ ಕೆಮಿಕಲ್/ ಮಿನರಲ್ ಡ್ರೆಸ್ಸಿಂಗ
ಮ್ಯಾನೇಜ್ ಮೆಂಟ್ ಟ್ರೈನಿ: ಮೆಕಾನಿಕಲ್ -4 ಬಿಇ ಮೆಕಾನಿಕಲ್
ಮ್ಯಾನೇಜ್ ಮೆಂಟ್ ಟ್ರೈನಿ: ಎಲೆಕ್ಟ್ರಿಕಲ್ 4 ಬಿಇ ಎಲೆಕ್ಟ್ರಿಕಲ್
ಮ್ಯಾನೇಜ್ ಮೆಂಟ್ ಟ್ರೈನಿ: ಕಂಪ್ಯೂಟರ್ ಸೈನ್ಸ್- 2 ಬಿಇ ಸಿಎಸ್
ಮ್ಯಾನೇಜ್ ಮೆಂಟ್ ಟ್ರೈನಿ: ಇ & ಸಿ-1 ಬಿಇ ಇ & ಸಿ
ಮ್ಯಾನೇಜ್ ಮೆಂಟ್ ಟ್ರೈನಿ: ಸಿವಿಲ್ 1 ಬಿಇ ಸಿವಿಲ್
ಮ್ಯಾನೇಜ್ ಮೆಂಟ್ ಟ್ರೈನಿ: ಹೆಚ್ ಆರ್ 3 ಎಮ್ ಎಸ್ ಡಬ್ಲ್ಯೂ/ ಎಮ್ ಬಿಎ
ಮ್ಯಾನೇಜ್ ಮೆಂಟ್ ಟ್ರೈನಿ: ಲೆಕ್ಕ: 2 ಎಮ್.ಕಾಂ/ ಎಮ್ಎಸ್ಸಿ/ ಎಮ್ಎ/ ಬಿಕಾಂ/
ಮ್ಯಾನೇಜ್ ಮೆಂಟ್ ಸರಕು – 1 ಬಿಇ, ಪಿಜಿ ಡಿಪ್ಲೋಮಾ
ಮ್ಯಾನೇಜ್ ಮೆಂಟ್ ಟ್ರೇನಿ ಭದ್ರತಾ – 1 8 years experience in army / police

BSF Recruitment 2022- Application invites for SI & HC 

ITIಜಿ 5 ದರ್ಜೆಯ ಹುದ್ದೆಗಳು

ವೇತನ ಶ್ರೇಣಿ: ರೂ. 25000-48020

ಹುದ್ದೆಯ ಹೆಸರು & ಸಂಖ್ಯೆ ಶೈಕ್ಷಣಿಕ ವಿದ್ಯಾರ್ಹತೆ
ಸಹಾಯಕ ಫೊರ್ಮನ್: ಗಣಿ- 15 ಡಿಪ್ಲೊಮಾ ಮೈನಿಂಗ
ಸಹಾಯಕ ಫೊರ್ಮನ್: ಲೋಹಶಾಸ್ತ್ರ 05 ಡಿಪ್ಲೊಮಾ ಮೆಟಲರ್ಜಿ/ ಮೆಕ್ಯಾನಿಕಲ್
ಸಹಾಯಕ ಫೊರ್ಮನ್: ಎಲೆಕ್ಟ್ರಿಕಲ್ 01 ಡಿಪ್ಲೊಮಾ ಎಲೆಕ್ಟ್ರಿಕಲ್
ಸಹಾಯಕ ಫೊರ್ಮನ್: ಸಿವಿಲ್ – 01 ಡಿಪ್ಲೊಮ ಸಿವಿಲ್
ಸಹಾಯಕ ಫೊರ್ಮನ್: ಮೆಕ್ಯಾನಿಕಲ್ 18 ಡಿಪ್ಲೊಮಾ ಮೆಕ್ಯಾನಿಕಲ್
ಸಹಾಯಕ ಫೊರ್ಮನ್: ಭೂ ವಿಜ್ಞಾನ 02 ಬಿಎಸ್ಸಿ ಜಿಯೋಲಜಿ
ಸಹಾಯಕ ಫೊರ್ಮನ್ : ಭೂಕೆಳಮೈ ವಜ್ರ ಬೈರಿಗೆ 01 ಡಿಪ್ಲೊಮಾ ಮೆಕ್ಯಾನಿಕಲ್/ ಡ್ರಿಲ್ಲಿಂಗ್
ಭದ್ರತಾ ನಿರೀಕ್ಷಕರು 06 ಡಿಪ್ಲೊಮಾ/ ಪದವಿ
ಫಿಜಿಯೋಥೆರಾಫಿಸ್ಟ್ 01 ಬಿಎಸ್ಸಿ ಫಿಜಿಯೋಥೆರಾಫಿ
‍‍‍‍ಫರ್ಮಾಸಿಸ್ಟ್ 01 ಬಿ ಫಾರ್ಮಸಿ

ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜಿ- 8 ದರ್ಜೆಯ ಹುದ್ದೆಗಳು:

ವೇತನ ಶ್ರೇಣಿ: ರೂ. 20920-42660

ಹುದ್ದೆಯ ಹೆಸರು & ಸಂಖ್ಯೆ ಶೈಕ್ಷಣಿಕ ವಿದ್ಯಾರ್ಹತೆ
ಐಟಿಐ ಫಿಟ್ಟರ್ ದರ್ಜೆ – 81 ಐಟಿಐ ಫಿಟ್ಟರ್
ಐಟಿಐ ಎಲೆಕ್ಟ್ರಿಕಲ್ ದರ್ಜೆ- 11 ಐಟಿಐ ಎಲೆಕ್ಟ್ರಿಕಲ್
ಸೆಕ್ಯೂರಿಟಿ ಗಾರ್ಡ್ – 42 ಪಿಯುಸಿ/ ಐಟಿಐ
ಲ್ಯಾಬ್ ಟೆಕ್ನಿಷಿಯನ್ ದರ್ಜೆ 01 ಡಿಪ್ಲೊಮಾ ಲ್ಯಾಬ್ ಟೆಕ್ನಿಷಿಯನ್
ನರ್ಸಿಂಗ್ ಏಡ್ 01 ಎ.ಎನ್.ಎಮ್

ವಯೋಮಿತಿ:

ಸಾಮಾನ್ಯ ವರ್ಗ 35 ವರ್ಷ, 2ಎ, 2ಬಿ, 3ಎ & 3ಬಿ ವರ್ಗಕ್ಕೆ 38 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ 40 ವರ್ಷವನ್ನು ಮೀರಿರಬಾರದು.

ಅರ್ಜಿ ಶುಲ್ಕ:

ಪಜಾ, ಪಪಂ, ಪ್ರವರ್ಗ 1 : 100 ರೂ

ಹಿಂದೂಳಿದ ವರ್ಗಕ್ಕೆ : 300 ರೂ.

ಸಾಮಾನ್ಯ ವರ್ಗಕ್ಕೆ : 600 ರೂ

ಅರ್ಜಿ ಶುಲ್ಕವನ್ನು ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೇಮೆಂಟ್ ಗೆಟ್ ವೇ ಯನ್ನು ಬಳಸಿಕೊಂಡು ಆನ್ ಲೈನ್ ಮೂಲಕ ಪಾವತಿ ಮಾಡಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ : 10-06-2022

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 09-07-2022

 

IMPORTANT LINKS

Notification

Apply Online

Official Website


Click here to Share:
Bookmark the permalink.

About sdkpscjob

www.kpscjobs.com Educator & Blogger

3 Responses to ಹಟ್ಟಿ ಚಿನ್ನದ ಗಣಿಯಲ್ಲಿ ನೇರ ನೇಮಕಾತಿ- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| HGML Recruitment 2022

  1. Great information shared.. really enjoyed reading this post thank you author for sharing this post .. appreciated

  2. Live TV says:

    Nice post. learn something new and challenging on blogs I stumbleupon on a daily basis.Live TV

  3. hq yv says:

    Some really excellent info Sword lily I detected this.-live vox tv

Leave a Reply

Your email address will not be published. Required fields are marked *