ಕಿಡ್ನಿ ರೋಗಗಳ ಸಂಸ್ಥೆ & ಸಂಶೋಧನಾ ಕೇಂದ್ರ (IKDRC)   ನಲ್ಲಿ ಖಾಲಿ ಇರುವ SDA, FDA, ಆಡಳಿತ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: IKDRC Recruitment 2023

Click here to Share:

ಕಿಡ್ನಿ ರೋಗಗಳ ಸಂಸ್ಥೆ & ಸಂಶೋಧನಾ ಕೇಂದ್ರ (IKDRC)   ನಲ್ಲಿ ಖಾಲಿ ಇರುವ SDA, FDA, ಆಡಳಿತ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: IKDRC Recruitment 2023

ಕಿಡ್ನಿ ರೋಗಗಳ ಸಂಸ್ಥೆ & ಸಂಶೋಧನಾ ಕೇಂದ್ರ (IKDRC)   ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ  ಖಾಲಿ ಇರುವ ವಿವಿಧ ಜೂ. ಕ್ಲರ್ಕ್, ಸೀನಿಯರ್ ಕ್ಲರ್ಕ್, ಪರ್ಸನಲ್ ಸೆಕ್ರೆಟರಿ, ಆಡಳಿತ ಸಹಾಯಕ ಸೇರಿ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 16-05-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

Institute of Kidney Diseases and Research Centre, Ahmadabad ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಉದ್ಯೋಗ ಮಾಹಿತಿ: NIBMG Recruitment 2023: ಟೆಕ್ನಿಕಲ್ ಅಸಿಸ್ಟೆಂಟ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

 

ಹುದ್ದೆಗಳ ವಿವರ/ Post Details:

ಆಡಳಿತ ಸಹಾಯಕ – 01
ಆಡಳಿತ ಅಧಿಕಾರಿ – 02
ಕಛೇರಿ ಅಧೀಕ್ಷಕರು – 05
ಸೀನಿಯರ್ ಕ್ಲರ್ಕ್ – 09
ಜೂನಿಯರ್ ಕ್ಲರ್ಕ್ – 69
ಪರ್ಸನಲ್ ಸೆಕ್ರೆಟರಿ – 01
ಹೆಡ್ ಕ್ಲರ್ಕ್ – 03
ಒಟ್ಟು ಹುದ್ದೆಗಳು – 90

ವೇತನ/ Salary

ಆಡಳಿತ ಸಹಾಯಕ – 44900-142400
ಆಡಳಿತ ಅಧಿಕಾರಿ – 44900-142400
ಕಛೇರಿ ಅಧೀಕ್ಷಕರು – 39900-126600
ಸೀನಿಯರ್ ಕ್ಲರ್ಕ್ – 25500-81100
ಜೂನಿಯರ್ ಕ್ಲರ್ಕ್ – 19900-63200
ಪರ್ಸನಲ್ ಸೆಕ್ರೆಟರಿ – 35400-112400
ಹೆಡ್ ಕ್ಲರ್ಕ್ – 35400-112400

ಈ ವೇತನದ ಜೊತೆಗೆ ಗ್ರೇಡ್ ಪೇ, ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಉದ್ಯೋಗ ಮಾಹಿತಿ: ಪ್ರವಾಸೋಧ್ಯಮ ಇಲಾಖೆಯಲ್ಲಿ ಖಾಲಿ ಇರುವ  ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ- ITDC Recruitment 2023

ಶೈಕ್ಷಣಿಕ ಅರ್ಹತೆಗಳು/ Educational Qualification:

ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ಕೆಳಗೆ ತಿಳಿಸಿದಂತೆ ನಿಗದಿಪಡಿಸಿರುವ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು.

ಆಡಳಿತ ಸಹಾಯಕ – ಯಾವುದೇ ಪದವಿ & ಮೂರು ವರ್ಷ ಅನುಭವ
ಆಡಳಿತ ಅಧಿಕಾರಿ –  ಯಾವುದೇ ಪದವಿ & ಮೂರು ವರ್ಷ ಅನುಭವ
ಕಛೇರಿ ಅಧೀಕ್ಷಕರು – ಯಾವುದೇ ಪದವಿ
ಸೀನಿಯರ್ ಕ್ಲರ್ಕ್ – ಯಾವುದೇ ಪದವಿ
ಜೂನಿಯರ್ ಕ್ಲರ್ಕ್ – ಪಿಯುಸಿ ಉತ್ತೀರ್ಣ
ಪರ್ಸನಲ್ ಸೆಕ್ರೆಟರಿ – ಯಾವುದೇ ಪದವಿ
ಹೆಡ್ ಕ್ಲರ್ಕ್ – ಯಾವುದೇ ಪದವಿ

 

ಅರ್ಜಿ ಶುಲ್ಕ/ Application Fees:

ಅರ್ಜಿ ಸಲ್ಲಿಸುವ ಎಲ್ಲ ಅಭ್ಯರ್ಥಿಗಳು ರೂ 1000/- ಪಾವತಿಸಬೇಕು ಅರ್ಜಿ ಶುಲ್ಕವನ್ನು ಪಾವತಿಸಬೇಕು.  ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

 

ವಯೋಮಿತಿ/ Age limit: (As on Closing date)

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.

ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ 40 ವರ್ಷವನ್ನು ಮೀರುವಂತಿಲ್ಲ.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ

ಇತರೆ ಹಿಂದೂಳಿದ ವರ್ಗ: 03 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

ಉದ್ಯೋಗ ಮಾಹಿತಿ: Ayush ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಇ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನವನ್ನು ನಡೆಸಲಾಗುತ್ತದೆ

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 15.04.2023 ರಿಂದ 16.05.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು IKDRC ವೆಬ್ ಸೈಟ್ www.ikdrc-its.org ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 15-04-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-05-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply now

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Bookmark the permalink.

About sdkpscjob

www.kpscjobs.com Educator & Blogger

15 Responses to ಕಿಡ್ನಿ ರೋಗಗಳ ಸಂಸ್ಥೆ & ಸಂಶೋಧನಾ ಕೇಂದ್ರ (IKDRC)   ನಲ್ಲಿ ಖಾಲಿ ಇರುವ SDA, FDA, ಆಡಳಿತ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: IKDRC Recruitment 2023

  1. Wow, awesome weblog layout! How long have you ever been blogging for?
    you make blogging glance easy. The entire look of
    your web site is great, as neatly as the
    content! You can see similar here najlepszy sklep

  2. sklep online says:

    Wow, wonderful weblog format! How lengthy have you been blogging for?
    you made running a blog glance easy. The entire glance of your web site is excellent, as neatly as the
    content material! You can see similar here e-commerce

  3. What’s up i am kavin, its my first time to commenting anyplace,
    when i read this article i thought i could also make comment due to this brilliant article.
    I saw similar here: Sklep online

  4. Hi, I do think this is a great web site. I stumbledupon it 😉 I
    may return yet again since i have book marked it. Money and freedom is the best
    way to change, may you be rich and continue to guide others.

    I saw similar here: Najlepszy sklep

  5. sklep online says:

    Wow, marvelous blog layout! How long have you ever been blogging for?
    you made blogging look easy. The whole look of your site is fantastic,
    as smartly as the content! You can see similar here dobry sklep

  6. dobry sklep says:

    Howdy! Do you know if they make any plugins to help with SEO?
    I’m trying to get my blog to rank for some targeted keywords but
    I’m not seeing very good success. If you know of any please share.
    Many thanks! You can read similar text here: Najlepszy sklep

  7. dobry sklep says:

    Hello there! Do you know if they make any plugins to help with SEO?
    I’m trying to get my blog to rank for some targeted keywords but I’m not seeing very good gains.
    If you know of any please share. Thank you! You can read similar art here: Sklep online

  8. Hi! Do you know if they make any plugins to help with Search Engine Optimization? I’m trying to get my website to rank for some targeted keywords but I’m not seeing very good gains.
    If you know of any please share. Thanks! You can read similar art here: Scrapebox List

  9. Hey there! Do you know if they make any plugins to assist with Search Engine
    Optimization? I’m trying to get my site to rank for some targeted keywords but I’m not seeing very good gains.

    If you know of any please share. Cheers! I saw similar text here:
    GSA List

  10. I blog quite often and I seriously thank you for your content.

    Your article has truly peaked my interest.
    I’m going to bookmark your site and keep checking for new information about once per week.
    I subscribed to your Feed too.

    Visit my page; vpn code 2024

  11. I every time spent my half an hour to read this weblog’s content daily along with a mug of coffee.

    Also visit my homepage: vpn special coupon

  12. Hey I know this is off topic but I was wondering if you knew of any widgets I could add to
    my blog that automatically tweet my newest twitter updates.
    I’ve been looking for a plug-in like this for quite some time and
    was hoping maybe you would have some experience with something
    like this. Please let me know if you run into anything.
    I truly enjoy reading your blog and I look forward to your new updates.

    My web-site vpn special coupon code 2024

  13. vpn special says:

    I’m impressed, I must say. Rarely do I come across a blog that’s equally educative and amusing, and without a doubt, you have hit
    the nail on the head. The problem is something that too few
    men and women are speaking intelligently about. I’m
    very happy that I stumbled across this during my hunt for something
    relating to this.

    my web page :: vpn special

  14. Florrie says:

    Wow, wonderful weblog layout! How long have you ever
    been blogging for? you make running a blog glance easy.
    The whole glance of your site is magnificent, as smartly as the content material!

    You can see similar here najlepszy sklep

  15. Attractive part of content. I just stumbled upon your
    website and in accession capital to say that I get in fact
    loved account your weblog posts. Anyway I will be subscribing facebook vs eharmony to find love online
    your augment or even I success you access constantly rapidly.

Leave a Reply

Your email address will not be published. Required fields are marked *