ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಸಿ ಗ್ರೂಪ್  ನೇಮಕಾತಿ – KSAT Recruitment/ 10th Class Only

Click here to Share:

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಸಿ ಗ್ರೂಪ್  ನೇಮಕಾತಿ – KSAT Recruitment/ 10th Class Only

Karnataka State Administrative Tribunal, Bangalore (KSAT) has released new job notification for filling up Stenographer Posts in State Cadre on direct recruitment. The interested candidates who meet required qualification can apply for the posts. the aspirants need to apply for this job through the offline mode by downloading application format in website.

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಕಛೇರಿಯಲ್ಲಿ ಪ್ರಸ್ತುತ ಖಾಲಿ ಇರುವ ಉಳಿಕೆ ಮೂಲ ವೃಂದದ ಏಳು ಶೀಘ್ರಲಿಪಿಗಾರರು ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ತುಂಬಲು ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

The interested candidates here will be find more details regarding this recruitment like vacancies, age limit, salary scale, educational qualification, selection method, application submission method & other detail.

ಕರ್ನಾಟಕ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ SDA ಹುದ್ದೆಗಳಿಗೆ ಅರ್ಜಿ ಆಹ್ವಾನ

Post Details:

ಒಟ್ಟು 07 ಹುದ್ದೆಗಳು

ಹುದ್ದೆಗಳ ವಿವರ
ಸಾಮಾನ್ಯ ಅರ್ಹತೆ – 03
ಪರಿಶಿಷ್ಟ ಜಾತಿ – 01
ಪರಿಶಿಷ್ಟ ಪಂಗಡ- 1
ಪ್ರವರ್ಗ 1 – 1
ಪ್ರವರ್ಗ 2ಎ – 1
ಒಟ್ಟು ಹುದ್ದೆಗಳು – 07

Salary scale/ ವೇತನ ಶ್ರೇಣಿ:

Rs.30350-58250

Educational Qualification/ ಶೈಕ್ಷಣಿಕ ವಿದ್ಯಾರ್ಹತೆ :

10th or Equivalent Passed from recognised board (ಹತ್ತನೇ ಮಾತ್ರ)

Kannada & English short hand Senior Grade or equivalent course 

ಕರ್ನಾಟಕ ಗ್ರಾಮೀಣ ಇಲಾಖೆಯಲ್ಲಿ ಅರ್ಜಿ ಆಹ್ವಾನ

Age limit/ ವಯೋಮಿತಿ:

ಕನಿಷ್ಟ ವಯೋಮಿತಿ: 18 ವರ್ಷ

ಗರಿಷ್ಟ ವಯೋಮಿತಿ:   ಸಾಮಾನ್ಯ- 35 ವರ್ಷ

ಪಜಾ, ಪಪಂ, ಪ್ರವರ್ಗ 1 : 40 ವರ್ಷ

ಪ್ರವರ್ಗ 2A, 2B, 3A & 3B : 38 ವರ್ಷ

Application Submission Method/ ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಅರ್ಜಿಯನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಖುದ್ದಾಗಿ/ ಅಂಚೆ ಮೂಲಕ ಸಲ್ಲಿಸತಕ್ಕದ್ದು.

ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ ರಸ್ತೆ, ಬೆಂಗಳೂರು-560009

Application fees/ ಅರ್ಜಿ ಶುಲ್ಕ:

ಸಾಮಾನ್ಯ & ಇತರೆ: ರೂ. 150/-

ಪಜಾ, ಪಪಂ, ಪ್ರವರ್ಗ 1 : ಶುಲ್ಕ ಪಾವತಿಯಿಂದ ವಿನಾಯಿತಿ

ಅರ್ಜಿ ಶುಲ್ಕವನ್ನು   ಕರ್ನಾಟಕ ರಾಜ್ಯ ಆಡಳಿತ ಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ ರಸ್ತೆ, ಬೆಂಗಳೂರು-560009 ಇವರ ಹೆಸರಿಗೆ ಡಿಡಿ ಮೂಲಕ ಪಾವತಿಸಬೇಕು.

ಆಯ್ಕೆವಿಧಾನ:

ಅಭ್ಯರ್ಥಿಗಳು ನಿಗದಿಪಡಿಸಿದ ಪರೀಕ್ಷೆಗಳಲ್ಲಿ ಪಡೆದ ಶೇಕಡ ಒಟ್ಟು ಅಂಕಗಳ ಸರಾಸರಿ ಆಧಾರದ ಮೇಲೆ & ಮೀಸಲಾತಿಯನ್ವಯ ನೇಮಕ ಮಾಡಾಗುತ್ತದೆ.

Important Date:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-01-2023

Important Links:

Notification

Application format

Official Website


Click here to Share:
Tagged , , , , , . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *