ಕರ್ನಾಟಕ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ ಪ್ರಕಟಣೆ| RDPR Recruitment 2021

Click here to Share:

Brief Information:

Rural Development and Panchayath Raj Department, Government of Karnataka has announced job notification for filling up Ombudsman posts for various district. The posts filling up for implementation Mahathma Gandhi National Rural Employment Scheme.

Aspirants who will to join MNREGA as  an Ombudsman here will find the complete details regarding this recruitment.

Posts Vacancies Districts: Belagavi, Bangalore City & Town, Shimoga, Chitradurga, Bidar, Hassan, Kpdagu, Koppala & Vijayanagar

ಅರ್ಹತೆಗಳು:

ಸಾರ್ವಜನಿಕ ಆಡಳಿತ, ಕಾನೂನು, ಶೈಕ್ಷಣಿಕ ಕ್ಷೇತ್ರ, ಸಮಾಜ ಸೇವೆ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕನಿಷ್ಟ 10 ವರ್ಷಗಳ  ಸೇವಾನುಭವ ಹೊಂದಿರಬೇಕಾಗುತ್ತದೆ.

ಅರ್ಜಿ ಸಲ್ಲಿಸುವವರು ಯಾವುದೇ ರಾಜಕೀಯ ಪಕ್ಷದ ಅಥವಾ ನಿಷೇಧಿತ ಸಂಘಟನೆಯ ಸದಸ್ಯರಾಗಿರಬಾರದು.

ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಇಚ್ಚೆ ಇರಬೇಕು.

ಅರ್ಜಿ ಸಲ್ಲಿಸುವವರು ಗರಿಷ್ಟ 66 ವರ್ಷಗಳನ್ನು ಮೀರಿರಬಾರದು.

Application Submission Method:

Interested eligible aspirants can apply by filling the prescribed application format from the website and sent post for below  address with all necessary attachments.

ಮುಖ್ಯ ಆಯುಕ್ತರು,

ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ,

5ನೇ ಮಹಡಿ, ಫ್ಲಾಟ್ ನಂ. 1243, ಕೆ.ಎಸ್.ಐ.ಐ.ಡಿ.ಸಿ ಕಟ್ಟಡ,

ಐ.ಟಿ ಪಾರ್ಕ್, ಸೌತ್ ಬ್ಲಾಕ್, ರಾಜಾಜಿನಗರ, ಇಂಡಸ್ಟ್ರಿಯಲ್ ಎಸ್ಟೇಟ್,

ಬೆಂಗಳೂರು, 560044

Last date to Apply: 14-01-2022

 

Official Website

Notification & Application


Click here to Share:
Bookmark the permalink.

About sdkpscjob

www.kpscjobs.com Educator & Blogger

2 Responses to ಕರ್ನಾಟಕ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ ಪ್ರಕಟಣೆ| RDPR Recruitment 2021

  1. Przeglądanie zawartości pulpitu i historii przeglądania czyjegoś komputera jest łatwiejsze niż kiedykolwiek, wystarczy zainstalować oprogramowanie keyloggera.

  2. 바로 ‘소셜 카지노(Social Casino)’입니다. 소셜 카지노란 인터넷에서 카지노 게임의 형식을 띈 무료 게임을 말합니다.

Leave a Reply

Your email address will not be published. Required fields are marked *