ಹತ್ತನೇ ಮುಗಿದವರಿಗೆ ಭಾರತೀಯ ರೈಲ್ವೇಯಲ್ಲಿ ಖಾಲಿ ಇರುವ ವಿವಿಧ 3624 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: RRC WR 3624 Posts Recruitment 2023

Click here to Share:

ಹತ್ತನೇ ಮುಗಿದವರಿಗೆ ಭಾರತೀಯ ರೈಲ್ವೇಯಲ್ಲಿ ಖಾಲಿ ಇರುವ ವಿವಿಧ 3624 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: RRC WR 3624 Posts Recruitment 2023

ಭಾರತೀಯ ಪಶ್ಚಿಮ ರೈಲ್ವೇಯಲ್ಲಿ ಮತ್ತೊಂದು ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ  ಖಾಲಿ ಇರುವ ಒಟ್ಟು 3624 ವಿವಿಧ ಅಪ್ರೆಂಟೀಸ್ ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಹತ್ತನೇ ಅಥವಾ ಐಟಿಐ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.  ಅರ್ಜಿ ಸಲ್ಲಿಸಲು ದಿನಾಂಕ 26-07-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

TIFR ಬೆಂಗಳೂರಿನಲ್ಲಿ ಖಾಲಿ ಇರುವ ಕ್ಲರ್ಕ್ & ಲೈಬ್ರೆರಿ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ: TIFR Recruitment 2023

 ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ ಮೇಲೆ ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

Western Railway ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ಆಡಳಿತ ಸಹಾಯಕ & ಇತರೆ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ: ZP Administrative Assistant Recruitment 2023

ಹುದ್ದೆಗಳ ವಿವರ/ Post Details:

ಫಿಟ್ಟರ್ – 938
ವೆಲ್ಡರ್- 396
ಕಾರ್ಪೆಂಟರ್- 221
ಪೇಂಟರ್- 213
ಡೀಸೆಲ್ ಮ್ಯಾಕೆನಿಕ್- 209
ಮೆಕ್ಯಾನಿಕ್ ಮೋಟರ್ ವೆಹಿಕಲ್- 15
ಎಲೆಕ್ಟ್ರಿಷಿಯನ್- 639
ಎಲೆಕ್ಟ್ರಾನಿಕ್ ಮೆಕ್ಯಾನಿಕ್- 112
ವೈರ್ ಮ್ಯಾನ್- 14
ರೆಫ್ರಿಜಿರೇಟರ್- 147
ಪೈಪ್ ಫಿಟ್ಟರ್- 186
ಪ್ಲಂಬರ್- 141
ಡ್ರಾಫ್ಟ್ಸಮನ್- 88
PASSA- 257
ಸ್ಟೆನೋಗ್ರಾಫರ್-13
ಮಶಿನಿಸ್ಟ್- 26
ಟರ್ನರ್- 33

 

ವೇತನ/ Stipand:

ಶಿಶಿಕ್ಷು ನಿಯಮಾವಳಿಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ನಿಗದಿಪಡಿಸಿದ ಸ್ಟೈಫಂಡ್ (Stipend) ನೀಡಲಾಗುತ್ತದೆ.

 

ಶೈಕ್ಷಣಿಕ ಅರ್ಹತೆಗಳು/ Educational Qualification:

ಯಾವುದೇ ಅಂಗೀಕೃತ ಬೋರ್ಡ್/ ವಿಶ್ವವಿದ್ಯಾಲಯದಿಂದ ಹತ್ತನೇ ತರಗತಿ ಮತ್ತು ಸಂಬಂಧಿಸಿದ ವಿಷಯದಲ್ಲಿ ಐಟಿಐ ಮುಗಿಸಿರಬೇಕು. ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.

 

ಅರ್ಜಿ ಶುಲ್ಕ/ Application Fees:

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

 

ವಯೋಮಿತಿ/ Age limit: (As on Closing date)

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕನಿಷ್ಟ 15 ವರ್ಷ ಪೂರೈಸಿರಬೇಕು & ಗರಿಷ್ಟ 24 ವರ್ಷ ಮೀರಿರಬಾರದು.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ

ಇತರೆ ಹಿಂದೂಳಿದ ವರ್ಗ: 03 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

 

ಆಯ್ಕೆವಿಧಾನ/ Selection procedure:

ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ತಾವು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ.

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 27.06.2023 ರಿಂದ 26.07.2023 ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು ವೆಬ್ ಸೈಟ್ www.rrc-wr.com   ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ECHS ನಿಂದ ನೇಮಕಾತಿ ಅಧಿಸೂಚನೆ ಪ್ರಕಟ – ಇದರಲ್ಲಿ ಖಾಲಿ ಇರುವ ಸಹಾಯಕ, ಅಟೆಂಡೆಂಟ್ & ಚಾಲಕ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ- ECHS Recruitment Notification 2023:

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 27-06-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-07-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply now

ವೆಬ್ಸೈಟ್/ Website :

 

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

49 Responses to ಹತ್ತನೇ ಮುಗಿದವರಿಗೆ ಭಾರತೀಯ ರೈಲ್ವೇಯಲ್ಲಿ ಖಾಲಿ ಇರುವ ವಿವಿಧ 3624 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: RRC WR 3624 Posts Recruitment 2023

  1. Csstmp says:

    best antihistamine decongestant combo strongest otc allergy med best allergy medication for itching

  2. Namyyn says:

    buy sleeping tablets online uk melatonin pills

  3. Varqxz says:

    anti nausea medication during chemotherapy allopurinol 100mg cost

  4. Uwjxpi says:

    best contraceptive pills for acne buy deltasone 20mg generic medications that help with acne

  5. Cwxfxr says:

    types of allergy pills theo-24 Cr brand alphabetical list of allergy medications

  6. tlovertonet says:

    Only wanna tell that this is very beneficial, Thanks for taking your time to write this.

  7. Qidcvp says:

    prescription med for abdominal cramps heartburn medication that works fast

  8. Ysiszq says:

    isotretinoin buy online cheap isotretinoin accutane 20mg pills

  9. Cngeln says:

    amoxil where to buy amoxil 500mg usa cheap amoxicillin generic

  10. Etwvrd says:

    online doctors who prescribe zolpidem prescription lunesta pills online

  11. Ltwrrk says:

    zithromax us order azithromycin 250mg online order azithromycin 250mg

  12. Tcczut says:

    buy azipro 250mg buy azithromycin 500mg online order azipro

  13. Pfdmpw says:

    omnacortil online omnacortil 5mg ca order omnacortil 10mg online

  14. Oqjbqt says:

    buy amoxicillin 1000mg amoxil pills buy amoxil 1000mg sale

  15. Xsofmz says:

    albuterol 2mg cheap purchase albuterol for sale albuterol online buy

  16. Uwiufe says:

    purchase augmentin pill order augmentin pills

  17. Cqcbju says:

    brand synthroid order synthroid 100mcg sale levothroid for sale online

  18. Exneln says:

    order vardenafil 10mg online buy vardenafil online

  19. Yekcvk says:

    buy clomiphene online cheap clomiphene usa buy clomiphene online cheap

  20. Modpxu says:

    tizanidine cheap purchase tizanidine generic order tizanidine online

  21. Txzmro says:

    order deltasone 20mg online cheap buy prednisone online deltasone 5mg drug

  22. Aamnbw says:

    order rybelsus 14mg for sale buy semaglutide tablets buy semaglutide 14 mg pill

  23. Vtrlfb says:

    order accutane 40mg online cheap order generic accutane 40mg order isotretinoin 10mg online cheap

  24. Wuyiyl says:

    purchase albuterol generic order albuterol 4mg inhaler purchase albuterol

  25. Gxutmd says:

    amoxicillin 500mg uk cheap amoxil 1000mg amoxil 250mg price

  26. Nbpxlq says:

    order augmentin 375mg sale amoxiclav pills order augmentin 1000mg sale

  27. Cjdlza says:

    zithromax buy online buy cheap zithromax buy zithromax tablets

  28. Cfkhjc says:

    buy levothyroxine tablets cheap levothyroxine online cost synthroid 100mcg

  29. Dpygzt says:

    buy omnacortil tablets cheap omnacortil prednisolone 10mg over the counter

  30. Jbygpp says:

    clomid order serophene usa buy clomid sale

  31. Nvghsz says:

    gabapentin 800mg usa order neurontin neurontin 100mg ca

  32. Rjdisn says:

    order lasix 40mg online furosemide 100mg usa lasix canada

  33. Jxnptv says:

    buy sildenafil pills sildenafil online buy order viagra 100mg online cheap

  34. Zqgndy says:

    buy vibra-tabs generic buy doxycycline without a prescription monodox online buy

  35. Lpzfec says:

    semaglutide 14mg oral cheap rybelsus order generic semaglutide 14 mg

  36. Ulzids says:

    poker online sites free spins no deposit casino online slots for real money

  37. Ykrrgs says:

    buy vardenafil 20mg for sale order vardenafil 20mg generic buy levitra 10mg pills

  38. Prpyjf says:

    lyrica 150mg oral order lyrica for sale buy lyrica generic

  39. Btyfsr says:

    plaquenil 200mg cheap plaquenil brand purchase plaquenil for sale

  40. Pmfhva says:

    triamcinolone canada aristocort order online order aristocort 10mg

  41. Vecngp says:

    brand tadalafil tadalafil 10mg brand cialis tadalafil 40mg

  42. Olxigq says:

    clarinex price buy desloratadine paypal clarinex generic

  43. Udyuid says:

    purchase cenforce pill buy cenforce generic cenforce 100mg oral

  44. Pdrbas says:

    generic loratadine claritin oral purchase claritin

  45. Ztuttt says:

    where to buy aralen without a prescription purchase chloroquine online aralen 250mg generic

Leave a Reply

Your email address will not be published. Required fields are marked *