ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕಿನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿದವರಿಗೆ ಉದ್ಯೋಗವಕಾಶ ಇಲ್ಲಿ ಲಭ್ಯವಿರುತ್ತವೆ ಒಟ್ಟು ಒಂದು ನೂರು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಲ್ಲಿ ಲಭ್ಯವಿರುವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು
ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಲಖ್ನೋ ಇದರ ಅಡಿಯಲ್ಲಿ ಒಂದುನೂರು ಅಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ 1 ಹುದ್ದೆಗಳ ನೇಮಕಾತಿ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಚರ್ಚಿಸಲಾಗಿದ್ದು ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ವಿಧಾನ & ಇನ್ನಿತರ ಮಾಹಿತಿಗಳನ್ನು ಈ ಪೋಸ್ಟ್ನಲ್ಲಿ ತಿಳಿಯಬಹುದು
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳು: 100
ಪರಿಶಿಷ್ಟ ಜಾತಿ: 16
ಪರಿಶಿಷ್ಟ ಪಂಗಡ : 07
ಓಬಿಸಿ : 24
ಆರ್ಥಿಕವಾಗಿ ಹಿಂದೂಳಿದವರು : 10
ಸಾಮಾನ್ಯ : 43
ವಯೋಮಿತಿ: (ದಿನಾಂಕ 04-03-2022 ರಲ್ಲಿರುವಂತೆ).
ಕನಿಷ್ಟ ವಯೋಮಿತಿ: 21 ವರ್ಷ
ಗರಿಷ್ಠ ವಯೋಮಿತಿ : 28 ವರ್ಷ
ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ:
ಪಜಾ/ ಪಪಂ : 05 ವರ್ಷ
ಓಬಿಸಿ: 03 ವರ್ಷ
ಅಂಗವಿಕಲ ಅಭ್ಯರ್ಥಿಗಳ: 10 ವರ್ಷ
ಮಾಜಿ ಸೈನಿಕರು : 05 ವರ್ಷ
ವಿದ್ಯಾರ್ಹತೆ:
ಕಾನೂನು ಪದವಿ/ ಬಿಇ/ ಸ್ನಾತಕ ಪದವಿ/ ಪಿಎಚ್ಡಿ ಮುಗಿದವರು ಅರ್ಜಿ ಸಲ್ಲಿಸಬಹುದು
ವೇತನ ಶ್ರೇಣಿ:
28150-52000 (ಎಲ್ಲ ಸೇರಿ ತಿಂಗಳಿಗೆ ಒಟ್ಟು ವೇತನ. ರೂ. 70,000)
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಶುಲ್ಕ:
ಸಾಮಾನ್ಯ & ಓಬಿಸಿ ಅಭ್ಯರ್ಥಿಗಳಿಗೆ : ರೂ. 1100/-
ಪಜಾ & ಪಪಂ ಅಭ್ಯರ್ಥಿಗಳಿಗೆ : ರೂ. 175/-
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ
ಆನ್‌ಲೈನ್ ಅರ್ಜಿ ಆರಂಭ: ಮಾರ್ಚ್ 04, 2022
ಅರ್ಜಿ ಹಾಕುವ ಕೊನೆಯ ದಿನಾಂಕ: ಮಾರ್ಚ್ 24, 2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಮಾರ್ಚ್ 24, 2022
ಪ್ರಮುಖ ಲಿಂಕ್ ಗಳು