ಸ್ಟಾಫ್ ಸೆಲೆಕ್ಷನ್ ಕಮಿಶನ್ ಯಿಂದ ಖಾಲಿ ಇರುವ 1876 PSI ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Any Degree- SSC Sub Inspector Recruitment 2023

Click here to Share:

ಸ್ಟಾಫ್ ಸೆಲೆಕ್ಷನ್ ಕಮಿಶನ್ ಯಿಂದ ಖಾಲಿ ಇರುವ 1876 PSI ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Any Degree- SSC Sub Inspector Recruitment

ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ ಸಬ್ ಇನ್ಸ್ಪೆಕ್ಟರ್  ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.  ದೆಹಲಿ ಪೋಲಿಸ್ & ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆಯಲ್ಲಿ ಖಾಲಿ ಇರುವ ಒಟ್ಟು 1876 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆನ್ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿ ಮುಗಿದವರು 15-08-2023 ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೂಡಲೇ ಅರ್ಜಿ ಹಾಕಿ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಇರುವ ಕ್ಲರ್ಕ್, ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Salary Rs. 50000/

ಕೇಂದ್ರ ಸರ್ಕಾರದ ಗೃಹ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಬಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ  ಸಂಬಂಧಿಸಿದಂತೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆವಿಧಾನ, ಸಿಲಬಸ್, ಅರ್ಜಿ ಸಲ್ಲಿಸುವ ವಿಧಾನ ಮತ್ತು ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: KPSC Office Recruitment 2023

Post Details/ ಹುದ್ದೆಗಳ ವಿವರ:

ದೆಹಲಿ ಪೋಲಿಸ್ (ಪುರುಷ) ಸಬ್ ಇನ್ಸ್ಪೆಕ್ಟರ್ – 109 ಹುದ್ದೆಗಳು
ದೆಹಲಿ ಪೋಲಿಸ್ (ಮಹಿಳೆ) ಸಬ್ ಇನ್ಸ್ಪೆಕ್ಟರ್  – 53 ಹುದ್ದೆಗಳು
ಸಿಎಪಿಎಫ್ (GD)- ಸಬ್ ಇನ್ಸ್ಪೆಕ್ಟರ್- 1714 ಹುದ್ದೆಗಳು
ಒಟ್ಟು ಹುದ್ದೆಗಳು- 1876

 

ವೇತನ ಶ್ರೇಣಿ/ Salary Scale:

ರೂ. 35400-112400 (ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ದೊರೆಯತ್ತವೆ.)

 

ವಯೋಮಿತಿ/ Age limit (As on 01-08-2023)

ದಿನಾಂಕ 01-08-2023 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು ಗರಿಷ್ಟ 30 ವರ್ಷವನ್ನು ಮೀರುವಂತಿಲ್ಲ.  (Born between 02-08-1998 to 01-08-2003)

ವಯೋಮಿತಿಯಲ್ಲಿ ಸಡಿಲಿಕೆ/ Age Relaxation:

SC, ST : 5 years

OBC : 3 years

PwBD: 10 years relaxed for their respective category

 

ವಿದ್ಯಾರ್ಹತೆ/ Educational Qualification: (As on 22-08-2023)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ/ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

 

ಅರ್ಜಿ ಶುಲ್ಕ/ Application fees:

ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ : ರೂ. 100/-

ಪರಿಶಿಷ್ಟಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ ಅಭ್ಯರ್ಥಿಗಳಿಗೆ: & ಎಲ್ಲ ಮಹಿಳೆಯರಿಗೆ: ಅರ್ಜಿ ಶುಲ್ಕವಿಲ್ಲ

Fee can be paid online through BHIM UPI, Net Banking, by using Visa, Mastercard, Maestro, RuPay Credit or Debit cards or in SBI Branches by generating SBI Challan.

 

Selection Method:

ಹಂತ 1: ಸ್ಪರ್ಧಾತ್ಮಕ ಪರೀಕ್ಷೆ/ Competitive Examination

ಹಂತ 2:  Physical Standard Test & Physical Endurance Test

ಹಂತ 3: Medical Test/ ವೈದ್ಯಕೀಯ ಪರೀಕ್ಷೆ

 

ಅರ್ಜಿ ಸಲ್ಲಿಸುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 22.07.2023 ರಿಂದ 15.08.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು SSC ಯ    ವೆಬ್ ಸೈಟ್ www.ssc.nic.in    ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

The Candidates who interested to apply online Click the NEXT button to Application submission.

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 1324 ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕ/ Important Dates:

Online Application opening from : 22-07-2023

Last date to submission application : 15-08-2023

Last date of making payment : 15-08-2023

Schedule of Computer Based Examination:  Oct, 2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ಸಲ್ಲಿಸಿ/ Apply Online

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:

67 thoughts on “ಸ್ಟಾಫ್ ಸೆಲೆಕ್ಷನ್ ಕಮಿಶನ್ ಯಿಂದ ಖಾಲಿ ಇರುವ 1876 PSI ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Any Degree- SSC Sub Inspector Recruitment 2023”

  1. Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

  2. Immediately after someone texts to join your SMS list they will receive an automated response called an auto reply. These are also known as SMS autoresponders and are simple messages back to the person confirming that they’ve successfully opted in. In many cases, especially if you’re growing a marketing list, you’ll incentivize people with an offer in exchange for joining. This auto response SMS is what delivers on that incentive. If you’re only looking to collect phone numbers, that’s it. You’re done. You have to be a bit careful because some sites are “free to send” but not necessarily “free to receive”. With “reverse charge services”, the recipient gets a free SMS alert, but they have to pay perhaps £1 to £3 to pick it up. (For example, by sending GET to a chargeable number.) However, US-based readers can use AIM, or AOL Instant Messenger, which supports sending SMS messages to US mobile numbers free of charge.
    httpsschnellerfuhrerschein48hrs.denewsletter-black-friday-k.html
    Text message scams now outnumber phone call scams, according to a 2021 mid-year report from call-blocking service Robokiller. Texts have been the most common type of scams since August 2020. The links lead to fake online survey pages. In the end, you’ll need to enter a delivery address and credit card details to claim the gift — again, scammers can record the credentials and use them to steal your money! In recent weeks, people purporting to be AT&T customers have tweeted in droves to complain about such texts. Many included screenshots of the purported texts. Most either thank them for paying their bill or apologize for a recent service issue and offer people “a little something,” “a symbolic gift,” or the like and ask them to click a link to receive it.

  3. Under the sleek, muscular exterior lies a formidable 3.5-liter twin-turbocharged V6 engine that unleashes a staggering 271 horsepower and 600 Nm of torque. With a blistering 0-100 km h acceleration time of just 6.8 seconds, the Land Cruiser 300 Black effortlessly conquers the tarmac, leaving a trail of awe in its wake. Yet, this relentless power is harnessed with remarkable poise, ensuring a smooth and controlled ride that defies the vehicle’s imposing stature. 2. ReliabilityToyota vehicles, including the Land Cruiser, are known for their reliability and durability. These qualities are crucial in the harsh desert environment, where you need a vehicle that can withstand extreme temperatures and tough conditions. Main Branch: Villa 09 – street 50- Algarhoud – Dubai – United Arab Emirates
    http://ckandata01.canadacentral.cloudapp.azure.com/user/gerefwezep1971
    On average a rental car in Dubai costs AED 105 per day. 5 million+ reviewsBy verified customers The budget car can be rented by a person over 21 years old with at least 1 year of driving experience. Residents of the UAE present only a passport and a license proving the required experience. Visitors and non-residents must have: “One of the best renal car company in Dubai i have ever rented,kind people cheap rates best new cars will recommend to my friends and everyone,Thank you Al Emad” We understand that the car preferences of our customers differ. This is why we offer a wide and diverse range of cars ranging from raging American Mustangs to Subtle Peugeot saloons. We are always adding new cars to the fleet. So, you can choose cheap car rental with the most recent features, such as a top-notch infotainment system and heated seats. Choose an economy, compact, mid-size, or a full-size car depending on your budget.

Leave a comment