YIL ನಲ್ಲಿ ಖಾಲಿ ಇರುವ 5395 ಹುದ್ದೆಗಳಿಗೆ ಅರ್ಜಿ ಆಹ್ವಾನ: 10th / ITI ಮುಗಿದವರು ಕೂಡಲೇ ಅರ್ಜಿ ಹಾಕಿ: Yantra India Limited Recruitment 2023
ಯಂತ್ರ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟೀಸ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 5395 ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದ್ದು, ಹತ್ತನೇ & ಐಟಿಐ ಮುಗಿದವರು ಈ ತರಬೇತಿಯನ್ನು ಪಡೆಯಬಹುದು. ಇದರ ಕುರಿತಾದ ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ.
Yantra India Limited announced job notification for filling up various apprentice engagement. Online application invites from interested and eligible candidates for engagement Non-ITI Category & Ex-ITI/ ITI Category posts. total 5395 posts is being in this year. The more details regarding this recruitment can find here. Apply online by clicking below link.
ಯಂತ್ರ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಖಾಲಿ ಇರುವ ಶಿಶಿಕ್ಷು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ/ Post Details
Non-ITI Category/ ಐಟಿಐ ಯೇತರ :1887 |
Ex-ITI/ ITI Category/ ಐಟಿಐ ಅಭ್ಯರ್ಥಿಗಳಿಗೆ: 3508 |
Total/ ಒಟ್ಟು ಹುದ್ದೆಗಳು: 5395 |
ಉದ್ಯೋಗ ಮಾಹಿತಿ: ಕರ್ನಾಟಕ ಆರೋಗ್ಯ ಇಲಾಖೆಯಿಂದ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಯೋಮಿತಿ/ Age limit: (As on 28-03-2023)
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಕನಿಷ್ಟ 18 ವರ್ಷ ಪೂರೈಸಿರಬೇಕು & 25 ವರ್ಷವನ್ನು ಮೀರಿರಬಾರದು.
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST): 05 ವರ್ಷ
ಇತರೆ ಹಿಂದೂಳಿದ ವರ್ಗ (OBC) : 03 ವರ್ಷ
ಅಂಗವಿಕಲ (PWD): ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
Department: Yantra Indi Limited
Total Posts : 5395 Education : 10th / ITI Last date for apply : 28-03-2023 |
ಉದ್ಯೋಗ ಮಾಹಿತಿ: ಕರ್ನಾಟಕ ಕೃಷಿ ಇಲಾಖೆಯಲ್ಲಿ ಸಹಾಯಕರು, ಕಂಪ್ಯೂಟರ್ ಆಪರೇಟರ್ & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಶೈಕ್ಷಣಿಕ ಅರ್ಹತೆಗಳು/ Educational Qualification:
For Non ITI Category: ಮಾನ್ಯತೆ ಹೊಂದಿರುವ ಬೋರ್ಡ್ ನಿಂದ ಕನಿಷ್ಟ 50% ಅಂಕಗಳೊಂದಿಗೆ ಹತ್ತನೇ ತರಗತಿಯನ್ನು ಉತ್ತೀರ್ಣ ಹೊಂದಿರಬೇಕು.
ITI Category: ಅಂಗೀಕೃತ ಸಂಸ್ಥೆಯಿಂದ ಹತ್ತನೇ ತರಗತಿ & ಸಂಬಂಧಿಸಿದ ಟ್ರೇಡ್ ನಲ್ಲಿ ಐಟಿಐ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮುಗಿಸಿರಬೇಕು.
ಗೌರವಧನ/ Stipend:
Non-ITI Category/ ಐಟಿಐ ಯೇತರ : Rs. 6000 |
Ex-ITI/ ITI Category/ ಐಟಿಐ ಅಭ್ಯರ್ಥಿಗಳಿಗೆ: Rs. 7000 |
ಉದ್ಯೋಗ ಮಾಹಿತಿ: ಅಕೌಂಟ್ಸ್ಅಧಿಕಾರಿ & ಜಾರಿ ನಿರ್ದೇಶನಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಶುಲ್ಕ/ Application fees:
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಅಂಗವಿಕಲ/ಮಹಿಳೆ : Rs. 100
ಸಾಮಾನ್ಯ & ಇತರೆ ಹಿಂದೂಳಿದ ವರ್ಗ (OBC) : Rs. 200
ಆಯ್ಕೆವಿಧಾನ/ Selection procedure:
ಕನಿಷ್ಟ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Application Submission Method:
Candidates must apply online only in official website of Yantra India Limited. The candidates should go career page in website the open the application link, then fill the all details as per your records. Application submission official link is given below. Click the NEXT Link
After the completion of application submission make the payment through the online mode. Candidates should take the print out of your application for future necessity.
Important Date/ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 27-02-202
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-03-2023
IMPORTANT LINKS |
NOTIFICATION |
APPLY ONLINE (Open from 27th Feb) |
OFFICIAL WEBSITE |
ಇತ್ತೀಚಿನ ಎಲ್ಲ ನೇಮಕಾತಿಗಳು/ All Recruitments