4000 Police Constable Recruitment 2021:
Karnataka Police Department has started the recruitment 4000 Police Constable for the year of 2021-22. Now released one notice regarding vacancies posts all district’s in Karnataka. Good news to all aspirant’s who will to serve in Karnataka state police department that very soon 4000 Civil Police Constable recruitment will be start. The interested candidates can find here district-wise vacancies and other details.
ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ. ಹುಬ್ಬಳ್ಳಿ ನೇಮಕಾತಿ
ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ಮತ್ತೊಂದು ಬೃಹತ್ ನೇಮಕಾತಿಗೆ ಇಲಾಖೆ ಸಜ್ಜಾಗುತ್ತಿದೆ. ಈ ಬಾರಿ ಅಂದರೇ 2021-22 ನೇ ಸಾಲಿಗೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 4000 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂದಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದ್ದು ಶೀಘ್ರದಲ್ಲಿಯೇ ಈ ನೇಮಕಾತಿಯ ಅರ್ಜಿಗಳು ಆರಂಭವಾಗಲಿವೆ.
2021-22 ನೇ ಸಾಲಿನಲ್ಲಿ 4000 ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮಾಡುವ ಸಲುವಾಗಿ ಈ ಕೆಳಕಂಡಂತೆ ಹಂಚಿಕೆ ಮಾಡಿ ಆದೇಶಿಸಿದೆ.
ಹುದ್ದೆಗಳ ವಿವರ : (ಜಿಲ್ಲೆ & ಖಾಲಿ ಇರುವ ಹುದ್ದೆಗಳು): Vacancies Posts
ಬೆಂಗಳೂರು ನಗರ – 1500, ಮೈಸೂರು ನಗರ-180, ಹುಬ್ಬಳ್ಳಿ ಧಾರವಾಡ- 200, ಮಂಗಳೂರು ನಗರ- 155, ಬೆಳಗಾವಿ ನಗರ- 150, ಬೆಂಗಳೂರು ಜಿಲ್ಲೆ- 135, ತುಮಕೂರು ಜಿಲ್ಲೆ- 126, ಚಿಕ್ಕಬಳ್ಳಾಪುರ- 110, ರಾಮನಗರ-130, ಮೈಸೂರು ಜಿಲ್ಲೆ- 115, ಚಾಮರಾಜನಗರ-65, ಹಾಸನ ಜಿಲ್ಲೆ- 105, ಕೊಡಗು- 55, ಮಂಡ್ಯ- 145, ಶಿವಮೊಗ್ಗ ಜಿಲ್ಲೆ- 180, ಚಿತ್ರದುರ್ಗ- 70, ದಕ್ಷಿಣ ಕನ್ನಡ- 75, ಉಡುಪಿ ಜಿಲ್ಲೆ -90, ಉತ್ತರಕನ್ನಡ- 130, ಚಿಕ್ಕಮಗಳೂರು- 57, ಬೆಳಗಾವಿ ಜಿಲ್ಲೆ- 78, ಗದಗ- 79, ರೈಲ್ವೆಸ್ ಬೆಂಗಳೂರು – 70
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ
ಮೇಲ್ಕಂಡಂತೆ ಹುದ್ದೆಗಳನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಸಿವಿಲ್ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಪ್ರಾರಂಭಿಸಲು ರಾಜ್ಯ ಪೋಲೀಸ್ ಇಲಾಖೆಯಿಂದ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿದೆ.
ಶೀಘ್ರದಲ್ಲಿಯೇ 4000 ಸಿವಿಲ್ ಪೋಲಿಸ್ ಪೇದೆ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದಂತೆ ಕೆಳಗೆ ನೀಡಲಾಗಿರುವ ಲಿಂಕ್ ಅನ್ನು ಬಳಸಿಕೊಂಡು ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Recent Job Notification:
- ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ. ಹುಬ್ಬಳ್ಳಿ – KOF ನೇಮಕಾತಿ- 10th, Degree,
- ಬಿಬಿಎಂಪಿ ಯಲ್ಲಿ ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ, ನರ್ಸಿಂಗ್ ಇತರೆ ಮುಗಿಸಿದವರಿಗೆ ಉದ್ಯೋಗಾವಕಾಶ
- 2172 LDC, MTS, Supervisor & others recruitment in BECIL- Apply Online now
- Bank of Baroda Recruitment 2021- Apply Online for 511 Various Posts