ಕೃಷಿ ಇಲಾಖಾ ಸೇವೆಗಳ (ನೇಮಕಾತಿ) ಕುರಿತು ಅಧಿಸೂಚನೆ ಪ್ರಕಟ| SDA| FDA| Stenographer| AO|

Click here to Share:

Brief Information:

ಕರ್ನಾಟಕ ಸರ್ಕಾರವು ಕೃಷಿ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ, ನಿಯೋಜನೆ & ಬಡ್ತಿಗಾಗಿ  ಕರ್ನಾಟಕ ಕೃಷಿ ಸೇವೆಗಳು (ನೇಮಕಾತಿ) 2020 ಅನ್ನು ರೂಪಿಸಿ ಕರಡು ಅಧಿಸೂಚನೆಯನ್ನು ರಾಜ್ಯ ಪತ್ರದಲ್ಲಿ ಹೊರಡಿಸಿದೆ.  ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಕೃಷಿ  ನಿರ್ದೇಶಕರು,  ಕೃಷಿ ಅಧಿಕಾರಿ, ಸ್ಟೆನೋಗ್ರಾಫರ್, ಟೈಪಿಸ್ಟ್, ಡ್ರೈವರ್, ಗ್ರೂಪ್ ಡಿ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿ ನಿಯಮಗಳನ್ನು ರೂಪಿಸಿ ಕರ್ನಾಟಕ ಸರ್ಕಾರವು ಕರಡು ಅಧಿಸೂಚನೆಯನ್ನು  ಹೊರಡಿಸಿದೆ.

Agriculture Department, Government of Karnataka has released draft notification regarding Karnataka Agriculture Service  (Cadre & Recruitment) rules, 2020.

Vacancies and Salary scale:

Post Name Total Post for Direct Recruitment Salary Scale
Assistant Director of Agriculture 416 Rs. 52650-97100
Agriculture Officer 1801 Rs. 43100- 83900
Assistant Agriculture Officer 2099 Rs. 40900-78200
First Division Assistant 565 Rs. 27650- 52650
Second Division Assistant 630 Rs. 21400- 42000
Stenographer 80 Rs. 27650- 52650
Typists 344 Rs. 21400- 42000
Laboratory Assistant 96 Rs. 21400- 42000
Driver 277 Rs. 21400- 42000
Cooks 65 Rs. 18600-32600
Group D 1306 Rs. 17000-28950
Job Notification
Study Material
Old Question Papers

 

Education Qualification:

Post Name Education Criteria
Assistant Director of Agriculture Master degree in Agriculture
Agriculture Officer Bachelor degree in Agriculture
Assistant Agriculture Officer Bachelor degree in Agriculture
First Division Assistant Any Degree
Second Division Assistant PUC/ equivalent
Stenographer PUC and Stenographer course
Typists PUC and Typist Course
Laboratory Assistant PUC Science
Driver PUC and Valid Driving licence
Cooks SSLC
Group D SSLC

ಮೇಲಿನ ಹುದ್ದೆಗಳನ್ನು ನೇರ ನೇಮಕಾತಿ & ಬಡ್ತಿಯ ಮೂಲಕ ತುಂಬಿಕೊಳ್ಳಲಾಗುತ್ತದೆ. ಇದು ಕೇವಲ ಕರಡು ಅಧಿಸೂಚನೆಯಾಗಿದೆ. ಶೀಘ್ರದಲ್ಲಿಯೇ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಈ ಕರಡು ಅಧಿಸೂಚನೆಯ ಕುರಿತು ಯಾವುದೇ ಆಕ್ಷೇಪಣೆ/ ಸಲಹೆಗಳು ಇದ್ದರೆ ಇದರಿಂದ ಬಾಧಿತನಾಗುವ ವ್ಯಕ್ತಿಯು ಗೆಜೆಟ್ ನೋಟಿಫಿಕೆಶನ್ ಹೊರಡಿಸಿದ 15 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು.

 


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *