Brief Information:
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ, ಬಡ್ತಿ & ನಿಯೋಜನೆಗಾಗಿ ನಿಯಮಗಳನ್ನು ರೂಪಿಸಿ ಕರ್ನಾಟಕ ಸರ್ಕಾರವು ರಾಜ್ಯಪತ್ರದಲ್ಲಿ ಹೊರಡಿಸಿದೆ. ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು, ಶೀಘ್ರಲಿಪಿಗಾರರು, ಚಾಲಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನೇರ ನೇಮಕಾತಿಗಾಗಿ ಖಾಲಿ ಹುದ್ದೆಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ & ವೇತನ ಶ್ರೇಣಿ ವಿವರಗಳನ್ನು ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಕೆಳಗೆ ನೇರ ನೇಮಕಾತಿಗೆ ಸಂಬಂಧಿಸಿದಂತೆ ನಿರ್ಧಿಷ್ಟಪಡಿಸಲಾಗಿರುವ ಹುದ್ದೆಗಳ ವಿವರ & ಅರ್ಹತೆಯನ್ನು ನೀಡಲಾಗಿದೆ. ಈ ಕುರಿತು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳು ಇದ್ದಲ್ಲಿ ಬಾದಿತ ವ್ಯಕ್ತಿಯು ಕರಡು ಅಧಿಸೂಚನೆ ಪ್ರಕಟಿಸಲಾದ 15 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಸಲಹೆಗಳನ್ನು ನೀಡಬಹುದು.
Job Notification |
Study Material |
Old Question Papers |
Regional Transport Officer/ ಪ್ರಾದೇಶಿಕ ಸಾರಿಗೆ ಅಧಿಕಾರಿ:
Total Posts for Recruitment: 33 Posts
Education Qualification: Mechanical Engineering/ Automobile Engineering from recognized university.
Salary scale: 52650-97100
Inspector of Motor Vehicles/ ಮೋಟರ್ ವಾಹನ ನಿರೀಕ್ಷಕರು:
Total Posts for Recruitment: 317 Posts
Education Qualification: SSLC and Diploma in Automobile Engineering or equivalent
Salary scale: 33450-62600
First Division Clerk/ ಪ್ರಥಮ ದರ್ಜೆ ಸಹಾಯಕರು:
Total Posts for Recruitment: 305 Posts
Education Qualification: Any degree from recognized university.
Salary scale: 27650-52650
Stenographer/ ಶೀಘ್ರಲಿಪಿಗಾರರು:
Total Posts for Recruitment: 32 Posts
Education Qualification: PUC/ equivalent and Certificate course in Steno
Salary scale: 27650-52650
Second Division Assistant/ ದ್ವಿತೀಯ ದರ್ಜೆ ಸಹಾಯಕರು:
Total Posts for Recruitment: 401 Posts
Education Qualification: PUC/ equivalent from recognized university/ board.
Salary scale: 21400-42000
Typist/ ಬೆರಳಚ್ಚುಗಾರರು:
Total Posts for Recruitment: 75 Posts
Education Qualification: PUC and Typist certificate course from recognized university.
Salary scale: 21400-42000
Drivers/ ಚಾಲಕರ:
Total Posts for Recruitment: 98 Posts
Education Qualification: SSLC and Valid driving licence
Salary scale: 21400-42000
Peon/ ಜವಾನರು:
Total Posts for Recruitment: 244 Posts
Education Qualification: SSLC passed
Salary scale: 17000-28950
- Powergrid Reruitment- Apply Online for 1110 Posts
- State Government WCD Department Recruitment- 1500 Posts
- 25271 ಹುದ್ದೆಗಳ ನೇಮಕಾತಿಗೆ SSC ಯಿಂದ ಅಧಿಸೂಚನೆ ಪ್ರಕಟ
- ಭಾರತೀಯ ಪಶುಪಾಲನಾ ಇಲಾಖೆಯಲ್ಲಿ 8740 ಹುದ್ದೆಗಳಿಗೆ ಅರ್ಜಿ ಆಹ್ವಾನ
- BESCOM Recruitment 2021
- IBPS CRP Clerk Recruitment 2021- Apply Online for 5830 Clerk Posts