SDA, FDA, FDAA Posts Recruitment- Apply through email for Bangalore Smart City Limited posts

Click here to Share:

SDA, FDA, FDAA and Others Posts in Bangalore Smart City :

ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವತಿಯಿಂದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಚೀಫ್ ಡಾಟಾ ಆಫೀಸರ್,  ಪ್ರಥಮ ದರ್ಜೆ ಲೆಕ್ಕ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ & ಪದವಿ ಮುಗಿದವರಿಗೆ ಇಲ್ಲಿ ಉದ್ಯೋಗಾವಕಾಶ ಲಭ್ಯವಿದ್ದು ಹುದ್ದೆಗಳು ತಾತ್ಕಾಲಿಕವಾಗಿರುತ್ತವೆ. ಗುತ್ತಿಗೆ ಆಧಾರದ ಮೇಲೆ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ತುಂಬಿಕೊಳ್ಳಲಾಗುತ್ತಿದೆ.

ಅರ್ಹ & ಆಸಕ್ತ ಅಭ್ಯರ್ಥಿಗಳು ಇಲ್ಲಿ ಉದ್ಯೋಗ ಪಡೆಯಬಹುದಾಗಿದ್ದು ಹುದ್ದೆಗಳ ಹೆಸರು, ಹುದ್ದೆಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ, ಅನುಭವ ಮುಂತಾದ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಚೀಫ್ ಡೇಟಾ ಆಫೀಸರ್: ಒಟ್ಟು ಹುದ್ದೆಗಳು-01

ಅಭ್ಯರ್ಥಿಯು ಡಾಟಾ ಸೈನ್ಸ್/ ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಗಣಿತ, ಅರ್ಥಶಾಸ್ತ್ರ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು.

ಕನಿಷ್ಠ 5 ವರ್ಷ ನಿಗದಿತ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರಬೇಕು.

ಹಿರಿಯ ಅಧಿಕಾರಿಗಳೊಂದಿಗೆ ಅತ್ಯುತ್ತಮವಾಗಿ ಸಂವಹನ ಕೌಶಲ್ಯವಿರಬೇಕು.

ಆಪ್ತ ಸಹಾಯಕರು: ಒಟ್ಟು ಹುದ್ದೆಗಳು-01

ಅಭ್ಯರ್ಥಿತಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು.

ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

ಕನ್ನಡ & ಇಂಗ್ಲೀಷ್  ನಲ್ಲಿ ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.

ಶೀಘ್ರಲಿಪಿ (ಕನ್ನಡ & ಇಂಗ್ಲೀಷ್) ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

Job Notification
Study Material
Old Question Papers

ಪ್ರಥಮ ದರ್ಜೆ ಸಹಾಯಕರು: ಒಟ್ಟು ಹುದ್ದೆಗಳು-01

ಅಭ್ಯರ್ಥಿತಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು.

ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

ಪ್ರಥಮ ದರ್ಜೆ ಲೆಕ್ಕ ಸಹಾಯಕ: ಒಟ್ಟು ಹುದ್ದೆಗಳು-01

ಅಭ್ಯರ್ಥಿತಯು ಅಂಗೀಕೃತ ವಿಶ್ವವಿದ್ಯಾಲಯದಿಂದ  ಬಿ.ಕಾಂ ಅಥವಾ ಬಿಬಿಎಮ್ ಪದವಿಯನ್ನು ಹೊಂದಿರಬೇಕು.

ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

ಲೆಕ್ಕಪತ್ರಗಳನ್ನು ನಿರ್ವಹಿಸಿರುವ ಬಗ್ಗೆ ಅನುಭವ

ಟ್ಯಾಲಿ ಅರ್ಹತೆಯ ಪ್ರಮಾಣಪತ್ರವನ್ನು ಹೊಂದಿರಬೇಕು.

ದ್ವಿತೀಯ ದರ್ಜೆ ಸಹಾಯಕ: ಒಟ್ಟು ಹುದ್ದೆಗಳು-01

ಅಭ್ಯರ್ಥಿಯು ಪಿಯುಸಿ ಉತ್ತೀರ್ಣರಾಗಿರಬೇಕು.

ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು.

 

Age Limit:

Not more than 60 years

 

Application fees:

No Application fees

 

ಅಭ್ಯರ್ಥಿಗಳು  ಅರ್ಜಿ ಸಲ್ಲಿಸುವಾಗ ಸ್ಟ್ಯಾಂಡರ್ಟ್ ಸಿವಿ ಫಾರ್ಮಾಟ್ ಜೊತೆಗೆ ಅಗತ್ಯ ಅರ್ಹತೆ  ಆ ಅನುಭವದ ಪ್ರಮಾಣಪತ್ರಗಳನ್ನು ಇಮೇಲ್  bsclnodal@gmail.com ಮೂಲಕ ದಿನಾಂಕ:- 05-08-2021  ಸಂಜೆ 5.30 ಘಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಕಛೇರಿಯ ದೂರವಾಣಿ ಸಂಖ್ಯೆ 080-48504523 ಗೆ ಸಂಪರ್ಕಿಸುವುದು.

Clear hear  to download notification

 

 


Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *