ಆಯುಷ್ ಇಲಾಖೆಯಲ್ಲಿ ಮತ್ತೊಂದು ಅಧಿಸೂಚನೆ- ಖಾಲಿ ಇರುವ ವಿವಿಧ ವಿಷಯಗಳ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023

Click here to Share:

ಆಯುಷ್ ಇಲಾಖೆಯಲ್ಲಿ ಮತ್ತೊಂದು ಅಧಿಸೂಚನೆ- ಖಾಲಿ ಇರುವ ವಿವಿಧ ವಿಷಯಗಳ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023

ಭಾರತೀಯ ಆಯುಷ್ ಇಲಾಖೆಯ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆ (AIIA)  ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದರಲ್ಲಿ  ಖಾಲಿ ಇರುವ ವಿವಿಧ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಗೆ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 20-04-2023 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು‌ ಕೆಳಗೆ‌ ಲಭ್ಯವಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

All India Institute of Ayurveda (AIIA) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಇದರ ಕುರಿತಾದ ಹೆಚ್ಚಿನ ವಿವರಗಳಾದ ಹುದ್ದೆಗಳ ವಿವರ, ಅರ್ಹತೆಗಳು, ವಯೋಮಿತಿ, ಆಯ್ಕೆವಿಧಾನ, ಅರ್ಜಿ ಶುಲ್ಕ & ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳನ್ನು ಪಡೆಯಲು ಇದನ್ನು ಓದಿ. & ಹುದ್ದೆಗಳ ವಿವರವನ್ನು ಕೆಳಗೆ ನೀಡಲಾಗಿದೆ.

ಈ ಉದ್ಯೋಗ ಮಾಹಿತಿಯ ನಿಮಗೆ ಉಪಯುಕ್ತವಾಗಿರಬಹುದು. ಅದರ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳಿಗಾಗಿ  ನೀಡಲಾಗಿರುವ ವೆಬ್ಸೈಟ್ ಗೆ ಬೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ. ಇದೇ ರೀತಿಯ ನಿರಂತರ ಉದ್ಯೋಗ ಮಾಹಿತಿಯು ಮೊದಲು ನಿಮಗೆ ತಿಳಿಯಲು ನಮ್ಮ TELEGRAM ಗ್ರೂಪ್ ಗೆ JOIN ಆಗಿ.

ಉದ್ಯೋಗ ಮಾಹಿತಿ: RGUHS ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ: KEA RGUHS Recruitment 2023

ಹುದ್ದೆಗಳ ವಿವರ/ Post Details:

ಪ್ರೊಫೆಸರ್ – 06
ಅಸೋಸಿಯೇಟ್ ಪ್ರೊಫೆಸರ್ – 03
ಅಸಿಸ್ಟೆಂಟ್ ಪ್ರೊಫೆಸರ್ – 04
ಒಟ್ಟು ಹುದ್ದೆಗಳು – 13

ಉದ್ಯೋಗ ಮಾಹಿತಿ: ಕರ್ನಾಟಕ ಕೌಶಲಾಭಿವೃದ್ದಿ ಸಂಸ್ಥೆಯಿಂದ ಹತ್ತನೇ, ಪಿಯುಸಿ & ಯಾವುದೇ ಪದವಿ ಮುಗಿದವರಿಗೆ  ಆಪರೇಟರ್ & ಪ್ರೋಗ್ರಾಮರ್ ತರಬೇತಿಗೆ ಅರ್ಜಿ ಆಹ್ವಾನ

ವೇತನ/ Salary

ಪ್ರೊಫೆಸರ್ – 37400-67000 (GP 10500)
ಅಸೋಸಿಯೇಟ್ ಪ್ರೊಫೆಸರ್ –37400-67000 (GP 9000)
ಅಸಿಸ್ಟೆಂಟ್ ಪ್ರೊಫೆಸರ್ – 15600-39100 (GP 8000)

 

ಈ ವೇತನದ ಜೊತೆಗೆ ಗ್ರೇಡ್ ಪೇ, ಡಿಎ & ಎಚ್.ಆರ್.ಎ ಮುಂತಾದ ಸೌಲಭ್ಯಗಳು ಪ್ರತ್ಯೇಕವಾಗಿ ದೊರೆಯಲಿವೆ.

ಉದ್ಯೋಗ ಮಾಹಿತಿ: ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಗುಮಾಸ್ತ, ಸಹಾಯಕ, ಜಿಇ & ಸ್ಟಾಫ್ ನರ್ಸ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆಗಳು/ Educational Qualification:

ಮೇಲ್ಕಂಡ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ & ಅನುಭವವನ್ನು ಹೊಂದಿರಬೇಕು. ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ನೆಟ್/ಸ್ಲೆಟ್/ ಪಿ.ಎಚ್.ಡಿ ಮುಗಿಸಿರಬೇಕು.

ಅರ್ಜಿ ಶುಲ್ಕ/ Application Fees:

ಗ್ರೂಪ್ ಎ ಹುದ್ದೆಗಳು: ರೂ 2000/- ಪಾವತಿಸಬೇಕು (ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ 1000/- ಮಾತ್ರ)

ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮುಖಾಂತರ ಪಾವತಿ ಮಾಡಬಹುದು.

 

ವಯೋಮಿತಿ/ Age limit: (As on Closing date)

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗೆ ನೀಡಿರುವ ಗರಿಷ್ಟ ವಯೋಮಿತಿಯನ್ನು ಮೀರುವಂತಿಲ್ಲ.

ಅರ್ಜಿ ಸಲ್ಲಿಸಲು ಗರಿಷ್ಟ ವಯೋಮಿತಿ 50 ವರ್ಷವನ್ನು ಮೀರುವಂತಿಲ್ಲ.

ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:

ಪಜಾ/ಪಪಂ ಅಭ್ಯರ್ಥಿಗಳಿಗೆ: 05 ವರ್ಷ

ಇತರೆ ಹಿಂದೂಳಿದ ವರ್ಗ: 03 ವರ್ಷ

ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

 

ಆಯ್ಕೆವಿಧಾನ/ Selection procedure:

ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ & ಸಂದರ್ಶನವನ್ನು ನಡೆಸಲಾಗುತ್ತದೆ

 

ಅರ್ಜಿ ಹಾಕುವ ವಿಧಾನ/ Application Submission Method:

ಈ  ನೇಮಕಾತಿಗಾಗಿ ಆಫ್ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 16.03.2023 ರಿಂದ 20.04.2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು AIIA ವೆಬ್ ಸೈಟ್ www.aiia.gov.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

 

Important Date/ ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 16-04-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-04-2023

 

Important Links/ ಪ್ರಮುಖ ಲಿಂಕುಗಳು:

ಅಧಿಸೂಚನೆ/ Notification:

ಅರ್ಜಿ ನಮೂನೆ/ Application Format

ವೆಬ್ಸೈಟ್/ Website :

 

ಇತ್ತೀಚಿನ ಎಲ್ಲ ನೇಮಕಾತಿಗಳು

JOIN TO WHATSAPP


Click here to Share:
Bookmark the permalink.

About sdkpscjob

www.kpscjobs.com Educator & Blogger

51 Responses to ಆಯುಷ್ ಇಲಾಖೆಯಲ್ಲಿ ಮತ್ತೊಂದು ಅಧಿಸೂಚನೆ- ಖಾಲಿ ಇರುವ ವಿವಿಧ ವಿಷಯಗಳ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ: AIIA Recruitment 2023

  1. Pingback: ಜಲಶಕ್ತಿ ಇಲಾಖೆಯಲ್ಲಿ ಖಾಲಿ ಇರುವ SDA, FDA, JE ಸೇರಿ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ NWDA Recruitment 2023 - KPSC J

  2. Xcuqzz says:

    prescription only allergy medication allergy medication better than allegra what is allergy medicine called

  3. Jttnxz says:

    sleep prescription online modafinil 100mg pills

  4. Rynmit says:

    buy generic prednisone 20mg generic deltasone 40mg

  5. Wmmihl says:

    does advil help stomach aches buy lincomycin 500 mg sale

  6. Xlthut says:

    acne treatment for teenagers buy dapsone tablets acne treatment for teenage boys

  7. Eaypdi says:

    top rated pill for itching medrol 8mg for sale allergy medication without side effects

  8. Vtzvqy says:

    acidity tablet name list brand frumil 5mg

  9. Miuyvy says:

    order isotretinoin 10mg online cheap accutane 40mg uk generic isotretinoin 40mg

  10. Xcepqz says:

    amoxicillin 250mg without prescription amoxil 500mg for sale order amoxicillin 500mg

  11. Fvxnts says:

    super strong sleeping pills buy melatonin 3 mg pills

  12. Digzhy says:

    order azithromycin 250mg for sale brand zithromax 250mg zithromax for sale

  13. Mwuwqy says:

    order generic gabapentin 100mg buy gabapentin 600mg for sale

  14. Feumch says:

    order azipro without prescription azithromycin pills buy azithromycin 500mg generic

  15. Hhgvut says:

    order omnacortil 5mg generic omnacortil 5mg pills order omnacortil 10mg generic

  16. Fbllqu says:

    amoxil 500mg pill amoxicillin 250mg tablet buy amoxicillin generic

  17. Jlalld says:

    doxycycline 200mg drug acticlate sale

  18. Xufpwu says:

    albuterol inhalator medication purchase albuterol sale order ventolin

  19. Ickcom says:

    synthroid 150mcg us order levothyroxine for sale brand levothroid

  20. Qcoscp says:

    clomiphene price order clomid 50mg generic order clomid sale

  21. Qjjiwv says:

    tizanidine 2mg pill tizanidine where to buy buy tizanidine 2mg pill

  22. Jayook says:

    generic rybelsus 14 mg buy semaglutide sale rybelsus 14mg ca

  23. Xospfc says:

    cheap deltasone prednisone 5mg sale buy deltasone 10mg online cheap

  24. Ebsywu says:

    buy rybelsus 14 mg sale buy generic rybelsus 14mg rybelsus 14mg brand

  25. Hkztma says:

    order isotretinoin 20mg online buy isotretinoin pill accutane 20mg uk

  26. Lcmmdo says:

    buy albuterol online albuterol inhalator ca ventolin 2mg generic

  27. Owhcco says:

    amoxil medication cheap amoxil generic buy amoxil sale

  28. Mcavor says:

    order augmentin augmentin 375mg brand buy amoxiclav for sale

  29. Ntljjh says:

    zithromax medication buy zithromax no prescription azithromycin for sale online

  30. Xhyavc says:

    order synthroid levothyroxine over the counter buy cheap synthroid

  31. Kwnfyp says:

    prednisolone 40mg pill order generic omnacortil 40mg prednisolone 20mg generic

  32. Xuwjju says:

    how to get clomiphene without a prescription clomid brand buy serophene generic

  33. Umlymh says:

    order neurontin 100mg generic order gabapentin 800mg online cheap buy gabapentin 600mg for sale

  34. Brhaan says:

    sildenafil 50mg cheap viagra sildenafil 50mg sildenafil otc

  35. Ryouzq says:

    purchase furosemide pills where to buy lasix without a prescription furosemide pill

  36. Bnmbmj says:

    buy rybelsus generic buy semaglutide tablets buy rybelsus generic

  37. Ublucm says:

    monodox us monodox online order doxycycline 100mg without prescription

  38. Xklhrq says:

    order vardenafil 20mg generic order levitra 10mg buy levitra 20mg online

  39. Hxbree says:

    vegas casino online online casino online roulette game

  40. Yopvlg says:

    order hydroxychloroquine pills order plaquenil 200mg for sale hydroxychloroquine sale

  41. Auryla says:

    purchase pregabalin generic lyrica 75mg cheap buy pregabalin online cheap

  42. Ghcfdi says:

    cialis 40mg ca tadalafil 10mg usa cialis 5 mg

  43. Tivqom says:

    aristocort 4mg tablet order aristocort 4mg generic triamcinolone 10mg generic

  44. Kdsfkc says:

    purchase desloratadine desloratadine 5mg canada buy desloratadine 5mg online

  45. Nzkukj says:

    order cenforce for sale cenforce order where can i buy cenforce

  46. Njjzeq says:

    order aralen 250mg for sale cost aralen 250mg chloroquine where to buy

  47. Suqyns says:

    loratadine online order claritin online buy order loratadine generic

  48. Tqbywm says:

    order xenical 120mg sale buy diltiazem 180mg buy cheap generic diltiazem

Leave a Reply

Your email address will not be published. Required fields are marked *