IBPS RRB Recruitment 2022:
Institute of Banking Personnel Selection has released notification for filling up 8106 Group A (Scale I, II & III) and Group B , Office Assistant Posts. the selection will be through the Common Recruitment Process. Any eligible candidates, who aspires to join any of the regional bank as above mentioned posts is required to common Recruitment Process.
ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಯಿಂದ ಬೃಹತ್ ನೇಮಕಾತಿ ಆರಂಭವಾಗಿದ್ದು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 8106 ವಿವಿಧ ಹುದ್ದೆಗಳಿಗೆ IBPS ಮೂಲಕ ನೇಮಕಾತಿ ಮಾಡಲು Online ಅರ್ಜಿಗಳನ್ನು ಆಹ್ವಾನಿಸಿದೆ
ಕರ್ನಾಟಕ ಗ್ರಾಮೀಣ ಬ್ಯಾಂಕು & ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕುಗಳು ಸೇರಿದಂತೆ ದೇಶದಾದ್ಯಂತ ಇರುವ ಗ್ರಾಮೀಣ ಬ್ಯಾಂಕುಗಳಲ್ಲಿ ನೇಮಕಾತಿ ಆರಂಭವಾಗಿದೆ. ಪದವಿಯನ್ನು ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಅರ್ಹತೆಯನ್ನು ಪಡೆದಿರುತ್ತಾರೆ
Post Details:
Post Name | Total Post |
Office Assistant (Multipurpose) | 4483 |
Office Scale I | 2676 |
Office Scale II | 867 |
Office Scale III | 80 |
Total Posts | 8106 |
Age limit/ ವಯೋಮಿತಿ: As on 01-06-2022
Senior Manager/ ಹಿರಿಯ ವ್ಯವಸ್ಥಾಪಕರು (Scale III) : Above 21 years- Below 40years
(Between: 03.06.1982-31.05.2001)
Manager/ ವ್ಯವಸ್ಥಾಪಕರು: Above 21 years- Below 32years
(Between: 03.06.1990 -31.05.2001)
Assistant Manager/ ಸಹಾಯಕ ವ್ಯವಸ್ಥಾಪಕರು: Above 18 years- Below 30years
(Between: 03.06.1992-31.05.2004)
Office Assistant/ ಸಹಾಯಕರು (Multipurpose) Above 18 years- Below 28 years
(Between: 02.06.1994-01.06.2004)
Age Relaxation/ ಗರಿಷ್ಠ ವಯೋಮಿತಿಯಲ್ಲಿ ರಿಯಾಯಿತಿ:
- SC/ ST-:5years
- OBC: 3 years
- PWD-:10 years
- Ex-Serviceman – 3 years
Educational Qualification/ ಶೈಕ್ಷಣಿಕ ವಿದ್ಯಾರ್ಹತೆ:
- ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ/ ತತ್ಸಮಾನ ಮುಗಿದಿರಬೇಕು (Any degree from a recognised university)
- ಸ್ಥಳೀಯ ಭಾಷೆಯ ಪ್ರಾವಿಣ್ಯತೆ ಇರಬೇಕು (ಕರ್ನಾಟಕದಲ್ಲಿ ಕನ್ನಡ) (Local Language)
- ಕಂಪೂಟರ್ ಜ್ಞಾನವಿರಬೇಕು (Computer Knowledge)
Application fees / ಅರ್ಜಿ ಶುಲ್ಕ:
SC/ST/PWD Candidates: Rs. 175/-
For all other candidates: Rs. 850/-
Online ಮೂಲಕ ಅರ್ಜಿ ಶುಲ್ಕ ಪಾವತಿಸಲು ಅವಕಾಶ
Selection Method/ ಆಯ್ಕೆವಿಧಾನ:
Preliminary Examination
Mains Examination
Interview ( Applicable Only for Post of Officers- Scale I, II & III)
Important Dates/ ಪ್ರಮುಖ ದಿನಾಂಕಗಳು
- Online Application start from: 07-06-2022
- Application submission last date: 27-06-2022
- Preliminary Exam Date : August 2022
- Main/ Single Exam: Oct/Nov 2022
- Conduct of Interview: Oct/ Nov 2022
ಸ್ನೇಹಿತರೇ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ನೋಟಿಫಿಕೇಶನ್ ಮುಂತಾದ ವಿವರಗಳಿಗಾಗಿ ಕೆಳಗಡೆ ನೀಡಿರುವ Website ಗೆ ಬೇಟಿ ನೀಟಿ
Important Links
ಹಟ್ಟಿ ಚಿನ್ನದ ಗಣಿಯಲ್ಲಿ ನೇರ ನೇಮಕಾತಿ- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| HGML Recruitment 2022
BSF Recruitment 2022- Application invites for SI & HC Posts- 10th, PUC, Degree & ITI
ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ| District Court Recruitment|