ಕರ್ನಾಟಕ ಕೃಷಿ ಇಲಾಖೆಯಲ್ಲಿ ನೇಮಕಾತಿ- ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್ ಸೇರಿ ಇನ್ನಿತರ ಹುದ್ದೆಗಳಿಗೆ ಅರ್ಜಿ ಆಹ್ವಾನ

Click here to Share:

Brief Information:

ಕರ್ನಾಟಕ ಕೃಷಿ ಇಲಾಖೆಯಲ್ಲಿ ನೇಮಕಾತಿ- ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್ ಸೇರಿ ಇನ್ನಿತರ ಹುದ್ದೆಗಳಿಗೆ ಅರ್ಜಿ ಆಹ್ವಾನ:-

ಕೃಷಿ ಇಲಾಖೆಯ ಬೆಳೆ ವಿಮಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ರಾಜ್ಯಮಟ್ಟದ ತಾಂತ್ರಿಕ ಉತ್ತೇಜನ ಘಟಕಕ್ಕೆ 2021-22 ನೇ ಆರ್ಥಿಕ ಸಾಲಿನ ಅಂತ್ಯದವರೆಗೆ ಮಾತ್ರ ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಕಾರ್ಯವಿರ್ವಹಿಸಲು ಅರ್ಹತೆ & ಅನುಭವವಿರುವ ಆಸಕ್ತ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳನ್ನು ತುಂಬಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Application invites from Agriculture Department, Government of Karnataka, for various posts on contract base. Interested candidates can find here more information like vacancies, post details, eligibility criteria, and application submission method.

 

ಹುದ್ದೆಗಳ ವಿವರ & ವಿದ್ಯಾರ್ಹತೆ:

ರಾಜ್ಯ ತಾಂತ್ರಿಕ ಘಟಕದ ಮುಖ್ಯಸ್ಥರು/ State Technical Support Head:

Total Posts: 01

Education: M.Sc Agriculture with MBA/Agri-Business Management

Experience : Minimum  years in respective field

Salary:  70,000/-

 

ಕಾರ್ಯಕ್ರಮ ಸಂಯೋಜಕರು / Program Co-ordinator:

Total Posts: 01

Education: Master degree in Statistics

Experience : Five years in respective field

Salary: 50,000/-

 

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ನೇಮಕಾತಿ

ರೈಲ್ವೇ ಇಲಾಖೆಯ DFCCIL ನಲ್ಲಿ 1074 ಹುದ್ದೆಗಳು

ಎಸ್.ಬಿ.ಐ ಬ್ಯಾಂಕಿನಲ್ಲಿ 5200 ಕ್ಲರ್ಕ್ ಹುದ್ದೆಗಳ ನೇಮಕಾತಿ

 

ಸಂವಹನ ಅಧಿಕಾರಿ/ Communication officer:

Total Posts: 01

Education: Master’s degree in communication/ Journalism/ Equivalent

Experience :  Minimum 5 years in respective field

Salary: 40,000/-

 

ಸಾಮಾರ್ಥ್ಯವೃದ್ದಿ ಅಧಿಕಾರಿ/ Capacity Building Officer:

Total Posts: 01

Education: Masters in Rural Management Studies or Rural Development/ Agriculture extension

Experience : Minimum 5-6 years in respective field  

Salary:50,000/-

 

ಮಾಹಿತಿ ತಂತ್ರಜ್ಞಾನ & ನಿರ್ವಹಣಾ ವ್ಯವಸ್ಥೆ ತಜ್ಞರು/ IT & MIS Specialist:

Total Posts: 01

Education: B.Tech/ M.Tech in IT

Experience : Minimum 5 years in respective field

Salary: 35,000/-

 

ದತ್ತಾಂಶ ವಿಶ್ಲೇಷಕರು/ Data Analyst:

Total Posts: 01

Education:  Master’s degree in respective discipline

Experience : Minimum 5 years in respective field

Salary: 50,000/-

 

ಮೇಲ್ವಿಚರಣಾ & ಮೌಲ್ಯಮಾಪನ ತಜ್ಞರು/ Monitoring & evaluation specialist:

Total Posts: 01

Education: M.Sc Agriculture/ Masters in Social Science/ Statistics

Experience :   Minimum 4 years in respective field

Salary: 50,000/-

 

ತೋಟಗಾರಿಕಾ ತಜ್ಞರು/ Horticulture Expert:

Total Posts: 01

Education: B.Sc in Agriculture/ Horticulture

Experience : Minimum 5 years in Respective field

Salary: 40,000/-

 

ಗುಮಾಸ್ತ/ Clerk:

Total Posts: 01

Education: Any Graduate with Computer efficiency

Experience :  minimum 5 years experience

Salary: 20,000/-

 

 

ಡೇಟಾ ಎಂಟ್ರಿ ಆಪರೇಟರ್/ Data entry operator:

Total Posts: 01

Education:  Any Graduate with Computer efficiency

Experience :  minimum 5 years experience

Salary: 20,000/-

  

ಆಯ್ಕೆ ವಿಧಾನ:

ನೇರ ಸಂದರ್ಶನ

 

 ಅರ್ಜಿ ಸಲ್ಲಿಸುವ ವಿಧಾನ:

ಹುದ್ದೆಗಳಿಗೆ ತತ್ಸಮಾನ ವಿದ್ಯಾರ್ಹತೆ ಹಾಗೂ ಅನುಭವವುಳ್ಳ ಅರ್ಹ & ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನೇರವಾಗಿ ಅಥವಾ ಅಂಚೆಯ ಮೂಲಕ ಕೃಷಿ ಆಯುಕ್ತರು, ಕೃಷಿ ಆಯುಕ್ತಾಲಯ, ಶೇಷಾದ್ರಿ ರಸ್ತೆ, ಬೆಂಗಳೂರು, 560001.  ವಿಳಾಸಕ್ಕೆ ನಿಗದಿತ ದಿನಾಂಕದ ಒಳಗಾಗಿ ಕಳುಹಿಸಬೇಕು. ಅಥವಾ ಭರ್ತಿ ಮಾಡಿದ ಅರ್ಜಿ & ಎಲ್ಲಾ ಮೂಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ  ಪಿಡಿಎಫ್ ರೂಪದಲ್ಲಿ e-mail ID  :  stsuagri2020@gmail.com   ಗೆ ಕಳುಹಿಸಬೇಕು.

 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:

17-05-2021

 

Important Links:

Notification

Qualification Details

Application format

Official Website

ಇತ್ತೀಚಿನ ಹೊಸ ನೇಮಕಾತಿಗಳು

                                                                                                 Click here


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *