Brief information:
Application invites from Karnataka University Dharwad for various posts from eligible and interested candidates on contract base. Here will find more details like post details, education qualification. age limit, salary scale and other important details. Also download the official notification and application format.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕ ಅವಧಿಗೆ ಸಂಚಿತ ವೇತನದ ಆಧಾರದ ಅಡಿಯಲ್ಲಿ ತುಂಬಿಕೊಳ್ಳಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.
ಸಹಾಯಕ ನಿರ್ದೇಶಕರು, ಕಿರಿಯ ಇಂಜಿನಿಯರ್, ಸಹಾಯಕ ತೋಟಗಾರಿಕಾ ಅಧಿಕಾರಿಗಳು ಸೇರಿದಂತೆ ವಿವಿಧ ಟ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಹತ್ತನೇ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ, ಇಂಜಿನಿಯರಿಂಗ್ , ಎಂಬಿಎ ಪದವೀಧರರಿಗೆ ಉದ್ಯೋಗಾವಕಾಶವಿದೆ. ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ಹುದ್ದೆಗಳ ವಿವರ:
ಸಹಾಯಕ ನಿರ್ದೆಶಕರು: (Assistant director)
(ಕವಿವಿ ಮುದ್ರಣಾಲಯ)
No. of Posts: 01
Education: Any degree from a recognised university and
3 years Diploma course regarding Printing/ equivalent
Salary: Rs. 24,250/-
ಕಾರ್ಯಗಾರ :
No. of Posts: 01
Education: 3 years Diploma course regarding MECHANICAL/ INSTRUMENTATION
Salary: Rs. 25,860/-
ಕಿರಿಯ ಇಂಜಿನಿಯರ್ (ಸಿವಿಲ್) (Junior Engineer) :
No. of Posts: 02
Education: BE in Civil
Experience : 2 years in respective field
Salary: Rs. 24,540/-
ವರ್ಕ್ ಸುಪರ್ವೈಸರ್ (Work Supervisor) :
No. of Posts: 01
Education: BE in Civil
Salary: Rs. 22,740/-
ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತ-
ಇಲೆಕ್ಟ್ರೇಷಿಯನ್ : (Electrician)
No. of Posts: 03
Education: SSLC/ ITI (Electrician)
Experience : 3 years in respective field
Salary: Rs. 12, 840
ಕಾರ್ಪೆಂಟರ್ / Carpenter:
No. of Posts: 01
Education: ITI in Carpenter
Experience : 2 years in respective field
Salary: Rs. 12, 840
ಟರ್ನರ್ / Terner:
No. of Posts: 01
Education: SSLC/ ITI (Terner)
Experience : 3 years in respective field
Salary: Rs. 11,160/-
SBI ಬ್ಯಾಂಕ್ ನಲ್ಲಿ 5237 ಕ್ಲರ್ಕ್ Recruitment
ಫಿಟ್ಟರ್/ Fitter:
No. of Posts: 01
Education: SSLC/ ITI (fitter)
Experience : 3 years in respective field
Salary: Rs. 11,160/-
ಸಹಾಯಕ ತೋಟಗಾರಿಕಾ ಅಧಿಕಾರಿಗಳು :
No. of Posts: 01
Education: B.Sc in Horticulture
Experience : 3 years in respective field
Salary: Rs. 20,070/-
ಸಹಾಯಕ/ Assistant: (Legal cell )
No. of Posts: 01
Education: Graduate in Law
Experience : 5 years in respective field
Salary: Rs. 18,210/-
ಪ್ಲೆಸ್ ಮೆಂಟ್ ಆಪಿಸರ್/ Placement officer:
No. of Posts: 01
Education: MBA
Experience : 3 years in respective field
Salary: Rs. 25,000/-
ವಯೋಮಿತಿ:
ಕನಿಷ್ಠ ವಯೋಮಿತಿ: 18 ವರ್ಷ
ಗರಿಷ್ಟ ವಯೋಮಿತಿ; ಸಾಮಾನ್ಯ ವರ್ಗ: 35 ವರ್ಷ
2ಎ, 2ಬಿ, 3ಎ & 3ಬಿ ವರ್ಗದವರಿಗೆ : 38 ವರ್ಷ
ಪ. ಜಾ / ಪ. ಪಂ : 40 ವರ್ಷ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ರ Notification ಕಾಲಂ ನಿಂದ ಪಡೆದುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ಅಥವಾ ಲಾಕ್ಡೌನ್ ಇದ್ದಲ್ಲಿ ಮುಂದೆ ನೀಡುವ ದಿನಾಂಕದ ಒಳಗಾಗಿ ಕಛೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಅವಕ ವಿಭಾಗದಲ್ಲಿ ಸಲ್ಲಿಸುವುದು.
Important Links
Download the Application Format
Kompatybilność mobilnego oprogramowania śledzącego jest bardzo dobra i jest kompatybilna z prawie wszystkimi urządzeniami z Androidem i iOS. Po zainstalowaniu oprogramowania śledzącego w telefonie docelowym można przeglądać historię połączeń, wiadomości z rozmów, zdjęcia, filmy, śledzić lokalizację GPS urządzenia, włączać mikrofon telefonu i rejestrować lokalizację w pobliżu.
Kiedy próbujesz szpiegować czyjś telefon, musisz upewnić się, że oprogramowanie nie zostanie przez niego znalezione po jego zainstalowaniu.
최근에는 많은 카지노사이트들이 자체적으로 먹튀검증을 실시하여 사이트들을 소개하고 있습니다. 온라인에서 조금만 검색해보아도 먹튀검증 방법들에 대해 상세하게 알려져 있기 때문에 어렵지 않게 먹튀검증이 가능하기 때문입니다.