- Brief Information:
Rural development and Panchayath raj Department, Government of Karnataka has released draft notification regarding Karnataka Panchayath Engineering Service (Cadre & Recruitment) rules, 2021.
ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ & ಬಡ್ತಿಗಾಗಿ ವೃಂದ & ನೇಮಕಾತಿ ನಿಯಮಗಳು 2021 ನ್ನು ರೂಪಿಸಿ ಕರಡು ನಿಯಮಗಳ ಅಧಿಸೂಚನೆಯನ್ನು ದಿನಾಂಕ 29-04-2021ರಂದು ಬಿಡುಗಡೆಗೊಳಿಸಿದೆ.
Any objection or suggestion which may be received by State Government from any person with respect to said draft with 15 days of Official gazette notification.
DFCCIL- 1074 ಹುದ್ದೆಗಳ ಭಾರತೀಯ ರೈಲ್ವೇಯಲ್ಲಿ ನೇಮಕಾತಿ
SBI ನಲ್ಲಿ 5200 ಕ್ಲರ್ಕ್ ಹುದ್ದೆಗಳ ನೇಮಕಾತಿ
Post Name- Vacancies & Education Qualification:
Post Name | Vacancies | Education |
Assistant Executive | 147 | Bachelor of Engineering Degree (Civil) |
Assistant Engineer | 205 | Bachelor of Engineering Degree (Civil) |
Junior Engineer | 568 | Bachelor of Engineering Degree (Civil) |
First Division Assistant | 222 | Any Degree |
First Division Account Assistant | 32 | B.Com |
Stenographer | 38 | PUC + Steno |
Second Division Assistant | 258 | PUC |
Second Division Account Assistant | 62 | B.Com |
Typist | 254 | PUC + Typing |
Driver | 216 | SSLC or equivalent |
Peon | 466 | SSLC or equivalent |
ಮೇಲಿನ ಹುದ್ದೆಗಳನ್ನು ನೇರ ನೇಮಕಾತಿ & ಬಡ್ತಿಯ ಮೂಲಕ ತುಂಬಿಕೊಳ್ಳಲಾಗುತ್ತದೆ. ಇದು ಕೇವಲ ಕರಡು ಅಧಿಸೂಚನೆಯಾಗಿದ್ದು ಶೀಘ್ರದಲ್ಲಿಯೇ ರಾಜ್ಯ ಪತ್ರದಲ್ಲಿ ಪ್ರಕಟವಾಗಲಿದೆ. ನಂತರದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.
ಈ ಕರಡು ಅಧಿಸೂಚನೆಯ ಕುರಿತು ಯಾವುದೇ ಆಕ್ಷೇಪಣೆ/ ಸಲಹೆಗಳು ಇದ್ದರೆ ಇದರಿಂದ ಬಾಧಿತನಾಗುವ ವ್ಯಕ್ತಿಯು ಗೆಜೆಟ್ ನೋಟಿಫಿಕೆಶನ್ ಹೊರಡಿಸಿದ 15 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು.
Click here
Recent Job Notification:
- DFCCIL- Indian Railway Recruitment- Apply Online for 1074 Jr. Manager, Executive & Jr. executive Posts
- SBI ಬ್ಯಾಂಕ್ ನಲ್ಲಿ 5237 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ- SBI 5237 Junior Associates (Clerk) Posts Recruitment- Apply Online
- ರಾಜ್ಯ ಪೋಲೀಸ್ ಇಲಾಖೆಯಲ್ಲಿ 4000 ಬೃಹತ್ ಹುದ್ದೆಗಳ ನೇಮಕಾತಿಗೆ ಚಾಲನೆ- ಪೋಲೀಸ್ ಆಕಾಂಕ್ಷಿಗಳಿಗೆ ಭರ್ಜರಿ ಉದ್ಯೋಗಾವಕಾಶ
ಸರ್ ಪ್ಲೀಸ್ ಎಲ್ಲ ಪೋಸ್ಟಗಳ್ಗೆ ವಯೋಮಿತಿ ಹೆಚ್ಚಿಗೆ ಮಾಡಿ ಈಗಾಗಲೇ ವಯೋಮಿತಿ ಮೀರಿ ಬಳಷ್ಟು ಬಡ ವಿದ್ಯಾರ್ಥಿಗಳಿಗೆ ತೊಂದ್ರೆ ಆಗಿದೆ ನೋಟಿಫಿಕೇಶನ್ ಮಾಡಿದ್ರೆ ಏಜ್ ಜಾಸ್ತಿ ಮಾಡಿ ತುಂಬಿಕೊಳ್ಳಿ ನಿರುದ್ಯೋಗಿಗಳ್ಗೆ ಅನುಕೂಲ ಆಗುತ್ತೆ ಪ್ಲೀಸ್ ನೊಂದ ಬಡ ವಿದ್ಯರ್ಥಿಯ ಅಳಲು