ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ 250 ಅನುಯಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ-
Advertisement No: 02/Recruitment-4/ 2021-22 Date: 30-07-2021
Post date: 30-07-2021
ಕರ್ನಾಟಕ ರಾಜ್ಯದ ಪೋಲಿಸ್ ಪಡೆಗಳಲ್ಲಿ ಖಾಲಿ ಇರುವ ಅನುಯಾಯಿ (ಪುರುಷ) ಮಿಕ್ಕುಳಿದ & ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದವನ್ನೊಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ & ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 250 ಖಾಲಿ ಹುದ್ದೆಗಳ ವಿವರವನ್ನು ಬಿಡುಗಡೆ ಮಾಡಲಾಗಿದ್ದು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅನುಯಾಯಿ ಹುದ್ದೆಗಳು ಎಂದರೇ, ಅಡುಗೆಯವರು, ಕ್ಷೌರಿಕರು, ಧೋಭಿ, ಕಸ ಗುಡಿಸುವವರು, ನೀರು ತರುವವರು ಹುದ್ದೆಗಳನ್ನು ಕರ್ನಾಟಕವ ವಿವಿಧ ಪೋಲಿಸ್ ಪಡೆಗಳಲ್ಲಿ ಖಾಯಂ ಆಗಿ ತುಂಬಿಕೊಳ್ಳಲಾಗುತ್ತದೆ. ಹತ್ತನೇ ತರಗತಿ ಮುಗಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗಿದೆ.
Karnataka Police Department has announced job notification for filling up Anuyaayi (follower) posts from interested and eligible candidates. Total 250 various anuyaayi posts is being recruiting for Karnataka state reserve police (KSRP) on direct recruitment. Aspirants here will find more details regarding this recruitment.
Job Notification |
Study Material |
Old Question Papers |
Vacancies/ ಹುದ್ದೆಗಳ ವಿವರ:
ಪಡೆ |
ವೃತ್ತಿವಾರು ಅನುಯಾಯಿ ಹುದ್ದೆಗಳು |
|||||
ಅಡುಗೆಯವರು | ಕ್ಷೌರಿಕರು | ಧೋಭಿ | ಕಸ ಗುಡಿಸುವವರು | ನೀರು ತರುವವರು | ಒಟ್ಟು ಹುದ್ದೆಗಳು | |
1ನೇ ಪಡೆ ಕೆ.ಎಸ್.ಆರ್.ಪಿ, ಬೆಂಗಳೂರು | 9 | 6 | 5 | 5 | 0 | 25 |
5ನೇ ಪಡೆ ಕೆ.ಎಸ್.ಆರ್.ಪಿ, ಮೈಸೂರು | 8 | 8 | 7 | 7 | 0 | 25 |
6ನೇ ಪಡೆ ಕೆ.ಎಸ್.ಆರ್.ಪಿ, ಕಲಬುರಗಿ | 9 | 4 | 4 | 8 | 0 | 25 |
7ನೇ ಪಡೆ ಕೆ.ಎಸ್.ಆರ್.ಪಿ, ಮಂಗಳೂರು | 13 | 9 | 11 | 13 | 0 | 46 |
10ನೇ ಪಡೆ ಕೆ.ಎಸ್.ಆರ್.ಪಿ, ಶಿಗ್ಗಾವಿ | 15 | 12 | 12 | 11 | 0 | 50 |
12ನೇ ಪಡೆ ಕೆ.ಎಸ್.ಆರ್.ಪಿ, ತುಮಕೂರು | 27 | 06 | 14 | 14 | 13 | 74 |
ಒಟ್ಟು | 81 | 45 | 53 | 58 | 13 | 250 |
(rotate your screen to view above complete table)
Age Limit/ ವಯೋಮಿತಿ:
ಅರ್ಜಿಯನ್ನುಸಲ್ಲಿಸಲು ನಿಗದಿಪಡಿಸದ ಕೊನೆಯ ದಿನಾಂಕದಂದು ಅಂದರೇ 30-08-2021 ಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಗರಿಷ್ಠ ವಯೋಮಿತಿ:
ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ & ಹಿಂದೂಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷಗಳು ಹಾಗೂ ಸಾಮಾನ್ಯ ವರ್ಗದವರಿಗೆ 30 ವರ್ಷಗಳಿಗಿಂತ ಕಡಿಮೆ ಇರಬೇಕು.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳಂತೆ ಸಡಿಲಿಕೆ ಇರುತ್ತದೆ.
Education Qualification / ವಿದ್ಯಾರ್ಹತೆ:
ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸದ ಕೊನೆಯ ದಿನಾಂಕದ ಒಳಗಾಗಿ ಮುಗಿಸಿರಬೇಕು.
Salary Scale / ವೇತನ ಶ್ರೇಣಿ:
ರೂ. 18,600/- ರಿಂದ 32,600 (ಇದರ ಜೊತೆಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮುಂತಾದ ಸೌಲಭ್ಯಗಳು ದೊರೆಯುತ್ತವೆ.)
ಆಯ್ಕೆ ವಿಧಾನ:
ದೇಹದಾರ್ಡ್ಯತೆ ಪರೀಕ್ಷೆ:
ಎಲ್ಲ ಸಾಮಾನ್ಯ ಅಭ್ಯರ್ಥಿಗಳಿಗೆ | ಕನಿಷ್ಟ ಎತ್ತರ: 170 ಸೆ.ಮೀ
ಕನಿಷ್ಟ ಎದೆ ಸುತ್ತಳತೆ: 86 ಸೆ.ಮೀ (ವಿಸ್ತರಣೆ 5 ಸೆ.ಮೀ |
ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳಿಗೆ | ಕನಿಷ್ಟ ಎತ್ತರ: 175 ಸೆ.ಮೀ
ಕನಿಷ್ಟ ಎದೆ ಸುತ್ತಳತೆ: 75 ಸೆ.ಮೀ (ವಿಸ್ತರಣೆ 5 ಸೆ.ಮೀ |
ಸಹಿಷ್ಣುತೆ ಪರೀಕ್ಷೆ:
ಎಲ್ಲ ಸಾಮಾನ್ಯ ಅಭ್ಯರ್ಥಿಗಳಿಗೆ | 400 ಮೀಟರ್ ಓಟ (1.30 ನಿಮಿಷ)
ಉದ್ದ ಜಿಗಿತ: (3.8 ಮೀಟರ್) ಗುಂಡು ಎಸೆತ- 4 ಕೆ.ಜಿ ( 5.60 ಮೀಟರ್)
|
ಎಲ್ಲ ಮಾಜಿ ಸೈನಿಕ ಅಭ್ಯರ್ಥಿಗಳಿಗೆ | 400 ಮೀಟರ್ ಓಟ ( 2 ನಿಮಿಷ)
ಉದ್ದ ಜಿಗಿತ: (3.8 ಮೀಟರ್) ಗುಂಡು ಎಸೆತ- 4 ಕೆ.ಜಿ ( 5.60 ಮೀಟರ್)
|
ವೃತ್ತಿಪರ ಪರೀಕ್ಷೆ (Trade test)
ವೈಧ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ, ಪ್ರವರ್ಗ 2ಎ, 2ಬಿ, 3ಎ & 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕವಿರುತ್ತದೆ ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 100 ಅರ್ಜಿ ಶುಲ್ಕವಿರುತ್ತದೆ. ನಿಗದಿತ ಅರ್ಜಿ ಶುಲ್ಕವನ್ನು ನಗದು/ ಆನ್ಲೈನ್ ಮೂಲಕ ಪಾವತಿ ಮಾಡಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 30-07-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-08-2021
ಅರ್ಜಿ ಶುಲ್ಕವನ್ನು ಬ್ಯಾಂಕ್ ನಲ್ಲಿ ಪಾವತಿಸಲು ಕೊನೆಯ ದಿನಾಂಕ: 01-09-2021
Important Links
- ರೈಲ್ವೇ ನೇಮಕಾತಿ- ಉತ್ತರ ಕೇಂದ್ರ ರೈಲ್ವೇಯಲ್ಲಿ 1664 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
- Powergrid Reruitment- Apply Online for 1110 Posts
- State Government WCD Department Recruitment- 1500 Posts
- 25271 ಹುದ್ದೆಗಳ ನೇಮಕಾತಿಗೆ SSC ಯಿಂದ ಅಧಿಸೂಚನೆ ಪ್ರಕಟ
- ಭಾರತೀಯ ಪಶುಪಾಲನಾ ಇಲಾಖೆಯಲ್ಲಿ 8740 ಹುದ್ದೆಗಳಿಗೆ ಅರ್ಜಿ ಆಹ್ವಾನ
- BESCOM Recruitment 2021
- IBPS CRP Clerk Recruitment 2021- Apply Online for 5830 Clerk Posts