ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ವಿವಿಧ ವಿಷಯಗಳ ನೇರ ನೇಮಕಾತಿ- ನೆಟ್/ಸ್ಲೆಟ್/ ಪಿಎಚ್ಡಿ

Click here to Share:

ಬೆಂಗಳೂರು ವಿಶ್ವವಿದ್ಯಾಲಯ ದಿಂದ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು & ಪ್ರಾಧ್ಯಾಪಕರು ನೇರ ನೇಮಕಾತಿಗೆ ಸಂಬಂದಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಷಯಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳು ಬ್ಯಾಕ್ ಲಾಗ್ ಹುದ್ದೆಗಳಾಗಿದ್ದು ಕೇವಲ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ  ಈ ಉದ್ಯೋಗಾವಕಾಶ ಪಡೆದುಕೊಳ್ಳಬಹುದು.

ಸ್ನಾತಕೊತ್ತರ ಪದವಿಯನ್ನು ನಿರ್ದಿಷ್ಟಪಡಿಸಿದ ವಿಷಯದಲ್ಲಿ ಮುಗಿಸಿರುವ ನೆಟ್/ ಸ್ಲೆಟ್/ ಪಿಎಚ್ಡಿ ಮುಗಿಸಿರುವ ಅರ್ಹ & ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ  ಅರ್ಜಿ ಸಲ್ಲಿಸುವ ಅರ್ಹತೆ ಪಡೆದುಕೊಂಡಿರುತ್ತಾರೆ. ಇದರ ಕುರಿತು ಹೆಚ್ಚಿನ ಮಾಹಿರಿಯನ್ನು ಇಲ್ಲಿ ಪಡೆಯಬಹುದು.

ಹುದ್ದೆಗಳ ವಿವರ:

ಪ್ರಾಧ್ಯಾಪಕ (Professor)

ಒಟ್ಟು ಹುದ್ದೆಗಳು: 05 ( Chemistry, Zoology, Mechanical Engineering, Electrical engineering & Philosophy)

Education Criteria: Post Graduation & PHD

ಸಹ ಪ್ರಾಧ್ಯಾಪಕರು: (Associate Professor)

ಒಟ್ಟು ಹುದ್ದೆಗಳು: 04 (English, Physics, Mathematics & Zoology)

Education Criteria: Post Graduation & PHD

ಸಹಾಯಕ ಪ್ರಾಧ್ಯಾಪಕರು (Assistant Professor)

ಒಟ್ಟು ಹುದ್ದೆಗಳು: 03 (Physics, Apparel Technology & Management, Library & Informatics Science)

Education Criteria: Post Graduation & NET/ SLET/  PHD

Application fees:

Assistant Professor: Rs. 250/-

Associate Professor/ Professor:  Rs. 500/-

ಅರ್ಜಿ ಶುಲ್ಕವನ್ನು ವಿಶ್ವವಿದ್ಯಾಲಯ ವೆಬ್ಸೈಟ್ ನ ಆನ್ಲೈನ್ ಸರ್ವಿಸನ್ನು ಬಳಸಿಕೊಂಡು ಪಾವತಿಸಬೇಕು.

Salary Scale:

Professor: Rs. 1,44,200- Rs. 2,18,200

Associate Professor: 1,31,400-2,17,100

Assistant Professor: Rs. 57,700-Rs.1,82,400

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ನಮೂನೆಯನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯ ದಿನಾಂಕದ ಒಳಗಾಗಿ ರಿಜಿಸ್ಟರ್, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 560056 ಈ  ವಿಳಾಸಕ್ಕೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 30ನೇ ಜುಲೈ, 2021

ಅರ್ಜಿ ಪಾರ್ಮೆಟ್ & ವಿವರವಾದ ನೋಟಿಫಿಕೇಶನ್ ದಿನಾಂಕ: 23-06-2021 ನಿಂದ ವೆಬ್ಸೈಟ್: wwwbangaloreuniversity.ac.in ನಲ್ಲಿ ಲಭ್ಯವಾಗಲಿದೆ

Official Website

 


Click here to Share:

85 thoughts on “ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ವಿವಿಧ ವಿಷಯಗಳ ನೇರ ನೇಮಕಾತಿ- ನೆಟ್/ಸ್ಲೆಟ್/ ಪಿಎಚ್ಡಿ”

  1. ¿Qué debo hacer si tengo dudas sobre mi pareja, como monitorear el teléfono móvil de la pareja? Con la popularidad de los teléfonos inteligentes, ahora existen formas más convenientes. A través del software de monitoreo de teléfonos móviles, puede tomar fotografías, monitorear, grabar, tomar capturas de pantalla en tiempo real, voz en tiempo real y ver pantallas de teléfonos móviles de forma remota.

  2. 프로그레시브 잭팟은 종종 인생을 바꿀 만한 액수의 돈을 제공하며 우승 조합을 만들어낸 플레이어가 게임을 승리합니다.

  3. 문제는 이런 위험한 업체들이 실제로 여러분 가까이에 존재한다는 사실입니다. 그래서 아무런 의심 없이 아무 데나 닥치는 대로 이용할 경우, 막대한 손해를 보실 수 있습니다. 이런 위험을 방지하기 위해 카지노사이트 공식 에이전시 카지노친구는 여러분께서 믿고 이용할 수 있는 안전한 카지노사이트를 추천해 드립니다.

Leave a Comment

Your email address will not be published. Required fields are marked *

Scroll to Top