ವಿದ್ಯುತ್ ಇಲಾಖೆಯ ಪವರ್ ಗ್ರಿಡ್ ನಲ್ಲಿ ಡಿಪ್ಲೋಮಾ ಮುಗಿದವರಿಗೆ ಉದ್ಯೋಗಾವಕಾಶ- Apply online for Diploma trainee posts

Click here to Share:

Brief Information:

Power Grid of Corporation India Limited has announced job notification for recruitment Diploma trainee posts from eligible candidates. Interested diploma holder can find here more details regarding this direct recruitment.

ಭಾರತ ಸರ್ಕಾರದ ಕೇಂದ್ರ ವಿದ್ಯುತ್ ಇಲಾಖೆಯ ಅಡಿಯಲ್ಲಿ ಬರುವ ಪವರ್ ಗ್ರಿಡ್ ಆಪ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಡಿಪ್ಲೋಮಾ ಟ್ರೈನಿ (ಎಲೆಕ್ಟ್ರಿಕಲ್) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಪ್ರಾದೇಶಿಕ ಪ್ರಸರಣ ವ್ಯವಸ್ಥೆಯ ಅಡಿಯಲ್ಲಿ ಬರುವ ವಿವಿಧ ಭಾಗಗಳಲ್ಲಿ ಹುದ್ದೆಗಳು ಖಾಲಿ ಇದ್ದು ಅರ್ಹ &  ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಒಟ್ಟು 35 ಖಾಲಿ ಹುದ್ದೆಗಳಿದ್ದು ಡಿಪ್ಲೋಮಾ ಮುಗಿದವರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ & ರಾಯಘರ್-ಪುಗಲರ್ ಪ್ರೊಜೆಕ್ಟ್ ನೆಟ್ ವರ್ಕ್ ನಲ್ಲಿ ಕೆಲಸ ಮಾಡಲು ಇಚ್ಚೆ ಇರುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಿ‌.

 

ಹುದ್ದೆಗಳ ವಿವರ/ Posts Details:

ಡಿಪ್ಲೋಮಾ ಟ್ರೈನಿ (ಎಲೆಕ್ಟ್ರಿಕಲ್):-

ಒಟ್ಟು 35 ಹುದ್ದೆಗಳು

ಸಾಮಾನ್ಯ:  16 ಹುದ್ದೆಗಳು

ಆರ್ಥಿಕವಾಗಿ ಹಿಂದೂಳಿದ ವರ್ಗ (EWS) : 03 ಹುದ್ದೆಗಳು

ಇತರೆ ಹಿಂದೂಳಿದ  ವರ್ಗ (OBC) : 09 ಹುದ್ದೆಗಳು

ಪರಿಶಿಷ್ಟ ಜಾತಿ (SC): 06

ಪರಿಶಿಷ್ಟ ಪಂಗಡ (ST) : 01

ಅಂಗವಿಕಲ (PWD) : 02

ಮಾಜಿ ಸೈನಿಕ (Ex-serviceman) : 05 ಹುದ್ದೆಗಳು

 

Educational qualification:

Full Time Regular 3 Years Diploma from recognized Technical Board/ Institute with minimum 70% marks for General / OBC(NCL) / EWS candidates and pass marks for SC/ST/PWD/Ex-SM.

(Discipline: Electrical/ Electrical (Power)/ Electrical and Electronics/ Power Systems Engineering/ Power Engineering (Electrical)  

ಮೂರು ವರ್ಷಗಳ ಡಿಪ್ಲೋಮಾ ವನ್ನು ಮೇಲೆ ನೀಡಲಾಗಿರುವ ವಿಷಯಗಳಲ್ಲಿ ನಿರ್ಧಿಷ್ಟಪಡಿಸಿದ ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.

 

Age Limit/ ವಯೋಮಿತಿ:

27 years for UR/EWS

30 years for OBC(NCL)

32 years for SC/ST

 

Selection Procedure /ಆಯ್ಕೆವಿಧಾನ :

Only Written Test/Computer Based Test shall be conducted.

Type of Written Test:

Written Test shall be of Objective Type of 2(two) hours duration consisting of two parts –

  1. a) Part-I consists of Technical Knowledge Test with 120 questions having specific questions of respective discipline.
  2. b) Part-II consists of Aptitude Test with 50 questions on vocabulary, verbal comprehension, quantitative aptitude, reasoning ability, ability to determine data sufficiency, interpretation of graphs/charts/tables, numerical ability etc.
  3. All questions carry equal marks (1 mark). Wrong and multiple answers would result in negative marks of ¼

 

Test Centres:

Bangalore, Chennai, Madurai, Kochi

 

Salary scale:

25000/- in the pay scale of 25000-3%-117500/-

 

Application fees:

Candidates belonging other than SC/ST/PwD/Ex-SM categories are required to pay a non-refundable Registration fee of ₹ 300/- + Transaction Charges.

(SC/ST/ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ)

 

How to Apply:

Interested eligible candidates should apply only through On-line Registration System of POWERGRID. To apply login to www.powergrid.in

 

Important Links:

Notification

Apply Online

Official Website

 

Recent Job Notification:

  1. Railway Recruitment- Application invites for 3322 Railway Apprentices posts- SSLC, PUC, ITI
  2. RDWSD – ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ- ಸಮಾಲೋಚಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
  3. ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ- FSL Recruitment
  4. 4000 ಸಿವಿಲ್ ಪೋಲಿಸ್ ಕಾನ್ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನ- ಪೋಲಿಸ್ ಇಲಾಖೆಯಿಂದ ಬೃಹತ್ ನೇಮಕಾತಿ

Click here to Share:
Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *