ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ- FSL Recruitment

Click here to Share:

Brief Information:

ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಮಡಿವಾಳ, ಬೆಂಗಳೂರು & ಪ್ರಾದೇಶಿಕ ನ್ಯಾಯ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Karnataka state police department released notification for filling up scientific officer in Forensic Science Laboratory. Online application invites from eligible and interested candidates for this direct recruitment.

Here the aspirants can find the more information like post details, vacancies, educational criteria, salary scale, selection procedure, application submission method and other details.

4000 ಸಿವಿಲ್ ಪೋಲಿಸ್ ಕಾನ್ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನ

ಚಾಮರಾಜನಗರ ಜಿಲ್ಲೆಯಲ್ಲಿ 223 ಹುದ್ದೆಗಳಿಗೆ ಅರ್ಜಿ ಆಹ್ವಾನ

 ರಾಷ್ಟ್ರೀಯ ಜಲಾಭಿವೃದ್ಧಿ ಏಜೆನ್ಸಿಯಲ್ಲಿ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಇ-ಆಡಳಿತ ಸಚಿವಾಲಯದಲ್ಲಿ ನೇಮಕಾತಿ

 

State cadre/ ರಾಜ್ಯ ವೃಂದ

ಹುದ್ದೆಗಳ ವಿವರ:

ಹುದ್ದೆಗಳ ವಿವರ ಹುದ್ದೆಗಳ ಸಂಖ್ಯೆ
ಜೀವ ಶಾಸ್ತ್ರ ವಿಭಾಗ 12
ರಸಾಯನಶಾಸ್ತ್ರ ವಿಭಾಗ 8
ನಾರ್ಕೋಟಿಕ್ಸ್  ವಿಭಾಗ 2
ಭೌತಶಾಸ್ತ್ರ ವಿಭಾಗ 5
ಡಿ.ಎನ್.ಎ ವಿಭಾಗ 2
ಪ್ರಶ್ನಿತ ದಾಸ್ತಾವೇಜು ವಿಭಾಗ 10
ಅಗ್ನಿ ಅಸ್ತ್ರ ವಿಭಾಗ 6
ಫೋರೆನ್ಸಿಕ್ ಮನೋವಿಜ್ಞಾನ 1
ಕಂಪ್ಯೂಟರ್ ಫೋರೆನ್ಸಿಕ್ ವಿಭಾಗ 5
ಮೊಬೈಲ್ ಫೋರೆನ್ಸಿಕ್ 5
ಆಡಿಯೋ ವಿಜ್ಞಾನ ವಿಭಾಗ 5
ವಿಷ ವಿಜ್ಞಾನ ವಿಭಾಗ 21
ಪೋಟೋಗ್ರಫಿ 2
ಒಟ್ಟು ಹುದ್ದೆಗಳು 84

 

Salary/ ವೇತನ:

ರೂ. 40900-78200

 

ವಿದ್ಯಾರ್ಹತೆ:

Post graduation with at least 55% marks in above respective discipline

ಮೇಲೆ ನೀಡಲಾಗಿರುವ ವಿಷಯಗಳಲ್ಲಿ ಕನಿಷ್ಠ ಶೇ. 55% ನಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಮುಗಿಸಿರಬೇಕು.

 

Age Limit: (as on 25-06-2021)

Minimum age limit : 21 years

Maximum age limit :

SC/ ST/   Candidates : 40 years

2A, 2B, 3A, 3B : 38 years

General Candidates : 35 years

 

Application fees:

GM and OBC Candidates : Rs.250/-

SC/ST/Cat 1 candidates : Rs. 100/-

 

Selection Procedure:

Written examination: MCQ for 150 Marks

Paper 1: General Knowledge

Paper 2 : Specific paper

 

  • No negative marks

 

Important dates :

Online Application start from : 07-06-2021

Last date of application submission : 07-07-2021

Last date of Making payment : 09-07-2021

 

ಅರ್ಜಿ ಸಲ್ಲಿಸುವ ವಿಧಾನ:

 ಆನ್-ಲೈನ್ ಮೂಲಕ ಪೋಲಿಸ್ ಇಲಾಖೆಯ ವೆಬ್-ಸೈಟ್ ಮೂಲಕ ಅರ್ಜಿ ಹಾಕಿ:

 

Important Links

Apply Online (Not opened) 

Notification

Official Website

 

 

ಇತ್ತೀಚಿನ ಹೊಸ ನೇಮಕಾತಿಗಳು

                                                                                                 Click here


Click here to Share:
Tagged . Bookmark the permalink.

About sdkpscjob

www.kpscjobs.com Educator & Blogger

Leave a Reply

Your email address will not be published. Required fields are marked *