ಬೆಂಗಳೂರು ವಿಶ್ವವಿದ್ಯಾಲಯ ದಿಂದ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು & ಪ್ರಾಧ್ಯಾಪಕರು ನೇರ ನೇಮಕಾತಿಗೆ ಸಂಬಂದಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ವಿಷಯಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳು ಬ್ಯಾಕ್ ಲಾಗ್ ಹುದ್ದೆಗಳಾಗಿದ್ದು ಕೇವಲ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಈ ಉದ್ಯೋಗಾವಕಾಶ ಪಡೆದುಕೊಳ್ಳಬಹುದು.
ಸ್ನಾತಕೊತ್ತರ ಪದವಿಯನ್ನು ನಿರ್ದಿಷ್ಟಪಡಿಸಿದ ವಿಷಯದಲ್ಲಿ ಮುಗಿಸಿರುವ ನೆಟ್/ ಸ್ಲೆಟ್/ ಪಿಎಚ್ಡಿ ಮುಗಿಸಿರುವ ಅರ್ಹ & ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆದುಕೊಂಡಿರುತ್ತಾರೆ. ಇದರ ಕುರಿತು ಹೆಚ್ಚಿನ ಮಾಹಿರಿಯನ್ನು ಇಲ್ಲಿ ಪಡೆಯಬಹುದು.
ಹುದ್ದೆಗಳ ವಿವರ:
ಪ್ರಾಧ್ಯಾಪಕ (Professor)
ಒಟ್ಟು ಹುದ್ದೆಗಳು: 05 ( Chemistry, Zoology, Mechanical Engineering, Electrical engineering & Philosophy)
Education Criteria: Post Graduation & PHD
ಸಹ ಪ್ರಾಧ್ಯಾಪಕರು: (Associate Professor)
ಒಟ್ಟು ಹುದ್ದೆಗಳು: 04 (English, Physics, Mathematics & Zoology)
Education Criteria: Post Graduation & PHD
ಸಹಾಯಕ ಪ್ರಾಧ್ಯಾಪಕರು (Assistant Professor)
ಒಟ್ಟು ಹುದ್ದೆಗಳು: 03 (Physics, Apparel Technology & Management, Library & Informatics Science)
Education Criteria: Post Graduation & NET/ SLET/ PHD
Application fees:
Assistant Professor: Rs. 250/-
Associate Professor/ Professor: Rs. 500/-
ಅರ್ಜಿ ಶುಲ್ಕವನ್ನು ವಿಶ್ವವಿದ್ಯಾಲಯ ವೆಬ್ಸೈಟ್ ನ ಆನ್ಲೈನ್ ಸರ್ವಿಸನ್ನು ಬಳಸಿಕೊಂಡು ಪಾವತಿಸಬೇಕು.
Salary Scale:
Professor: Rs. 1,44,200- Rs. 2,18,200
Associate Professor: 1,31,400-2,17,100
Assistant Professor: Rs. 57,700-Rs.1,82,400
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ನಮೂನೆಯನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಂಡು ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯ ದಿನಾಂಕದ ಒಳಗಾಗಿ ರಿಜಿಸ್ಟರ್, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, 560056 ಈ ವಿಳಾಸಕ್ಕೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 30ನೇ ಜುಲೈ, 2021
ಅರ್ಜಿ ಪಾರ್ಮೆಟ್ & ವಿವರವಾದ ನೋಟಿಫಿಕೇಶನ್ ದಿನಾಂಕ: 23-06-2021 ನಿಂದ ವೆಬ್ಸೈಟ್: wwwbangaloreuniversity.ac.in ನಲ್ಲಿ ಲಭ್ಯವಾಗಲಿದೆ
- ವಿದ್ಯುತ್ ಇಲಾಖೆಯ ಪವರ್ ಗ್ರಿಡ್ ನಲ್ಲಿ ಡಿಪ್ಲೋಮಾ ಮುಗಿದವರಿಗೆ ಉದ್ಯೋಗಾವಕಾಶ
- ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿ- ಸಮಾಲೋಚಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
- 4000 ಸಿವಿಲ್ ಪೋಲಿಸ್ ಕಾನ್ಸ್ಟೆಬಲ್ ನೇಮಕಾತಿಗೆ ಅರ್ಜಿ ಆಹ್ವಾನ- ಪೋಲಿಸ್ ಇಲಾಖೆಯಿಂದ ಬೃಹತ್ ನೇಮಕಾತಿ