Brief Information:
ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿ ವಿವಿಧ ಇಲಾಖೆಗಳ ಒಟ್ಟು 9264 ಹುದ್ದೆಗಳಿಗೆ ಖಾಯಂ, ತಾತ್ಕಾಲಿಕ ಹಾಗೂ ನಿಯೋಜನೆಗಳ ಮೂಲಕ ನೇಮಕಾತಿಗೆ ರಾಜ್ಯ ಸರ್ಕಾರವು ಹಸಿರು ನಿಶಾನೆ ತೋರಿದೆ.
Agriculture Department, Government of Karnataka has released draft notification regarding Karnataka Panchayath Engineering Service (Cadre & Recruitment) rules, 2021.\
ಕರ್ನಾಟಕ ಕೃಷಿ ಇಲಾಖೆಯಲ್ಲಿ ನೇಮಕಾತಿ & ಬಡ್ತಿಗಾಗಿ ವೃಂದ & ನೇಮಕಾತಿ ನಿಯಮಗಳು 2021 ನ್ನು ರೂಪಿಸಿ ಕರಡು ನಿಯಮಗಳ ಅಧಿಸೂಚನೆಯನ್ನು ದಿನಾಂಕ 15-05-2021 ರಂದು ಬಿಡುಗಡೆಗೊಳಿಸಿದೆ.
Any objection or suggestion which may be received by State Government from any person with respect to said draft with 15 days of Official gazette notification.
Post Details:
Post Name | Vacancies | Education |
ಕೃಷಿ ಅಧಿಕಾರಿ | 1801 | B.Sc in Agri |
ಸಹಾಯಕ ಕೃಷಿ ಅಧಿಕಾರಿ | 2099 | B.Sc in Agri |
ಪ್ರಥಮ ದರ್ಜೆ ಸಹಾಯಕರು | 565 | Any degree |
ದ್ವಿತೀಯ ದರ್ಜೆ ಸಹಾಯಕರು | 630 | PUC |
ಶೀಘ್ರಲಿಪಿಗಾರರು | 80 | PUC & Stenographer course |
ಬೆರಳಚ್ಚುಗಾರರು | 344 | PUC & typing course |
ಪ್ರಯೋಗಶಾಲಾ ಸಹಾಯಕರು | 96 | PUC (Science) |
ವಾಹನ ಚಾಲಕರು | 277 | PUC & Valid Driving license |
ಬಾಣಸಿಗ | 65 | SSLC/ 10th |
ಗ್ರೂಪ್ ಡಿ ಹುದ್ದೆಗಳು | 1306 | SSLC/ 10th |
ಚಾಮರಾಜನಗರ ಜಿಲ್ಲೆಯಲ್ಲಿ 223 ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಷ್ಟ್ರೀಯ ಜಲಾಭಿವೃದ್ಧಿ ಏಜೆನ್ಸಿಯಲ್ಲಿ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಇ-ಆಡಳಿತ ಸಚಿವಾಲಯದಲ್ಲಿ ನೇಮಕಾತಿ
ಕರ್ನಾಟಕ ಕೃಷಿ ಇಲಾಖೆಯಲ್ಲಿ ನೇಮಕಾತಿ- ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್
SALARY SCALE/ ವೇತನ ಶ್ರೇಣಿ:
Post Name | Salary scale |
ಕೃಷಿ ಅಧಿಕಾರಿ | 41300-83900 |
ಸಹಾಯಕ ಕೃಷಿ ಅಧಿಕಾರಿ | 40900-78200 |
ಪ್ರಥಮ ದರ್ಜೆ ಸಹಾಯಕರು | 27650-52650 |
ದ್ವಿತೀಯ ದರ್ಜೆ ಸಹಾಯಕರು | 21400-42000 |
ಶೀಘ್ರ ಲಿಪಿಗಾರರು | 27650-52650 |
ಬೆರಳಚ್ಚುಗಾರರು | 21400-42000 |
ಪ್ರಯೋಗಶಾಲಾ ಸಹಾಯಕರು | 21400-42000 |
ವಾಹನ ಚಾಲಕರು | 21400-42000 |
ಬಾಣಸಿಗ | 18600-32600 |
ಗ್ರೂಪ್ ಡಿ ಹುದ್ದೆಗಳು | 17000-28950 |
ಮೇಲಿನ ಹುದ್ದೆಗಳನ್ನು ನೇರ ನೇಮಕಾತಿ & ಬಡ್ತಿಯ ಮೂಲಕ ತುಂಬಿಕೊಳ್ಳಲಾಗುತ್ತದೆ. ಇದು ಕೇವಲ ಕರಡು ಅಧಿಸೂಚನೆಯಾಗಿದೆ. ನಂತರದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.
ಈ ಕರಡು ಅಧಿಸೂಚನೆಯ ಕುರಿತು ಯಾವುದೇ ಆಕ್ಷೇಪಣೆ/ ಸಲಹೆಗಳು ಇದ್ದರೆ ಇದರಿಂದ ಬಾಧಿತನಾಗುವ ವ್ಯಕ್ತಿಯು ಗೆಜೆಟ್ ನೋಟಿಫಿಕೆಶನ್ ಹೊರಡಿಸಿದ 15 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು.