ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ಭರ್ತಿ: NIRD & PR Recruitment 2023- Apply Online for various posts.
National Institute of Rural Development & Panchayati Raj (NIRD & PR), Hyderabad, an autonomous national institution under the Ministry of Rural Development, Govt. of India has announced job notification for recruiting Various posts like Consultants. Multi Task Assistant Coordinator & Young fellows. This recruitment is being on contract basis for specified duration.
ರಾಷ್ಟ್ರೀಯ ಗ್ರಾಮೀಣಾಭಿವೃದ್ದಿ& ಪಂಚಾಯತ್ ರಾಜ್ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಂಯೋಜಕರು, ಸಂಚಾಲಕರು, ಸಹಾಯಕರು & ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೋಟಿಫಿಕೇಶನ್ & ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
The requirements as regards job description, consolidated contractual remuneration for the positions of State Programme Coordinators, Young Fellows and Cluster Level Resource Persons are detailed below.
ಹುದ್ದೆಗಳ ವಿವರ/ Post Details:
Senior Programme Management Consultants-01 |
Project Training Manager-01 |
Project Associate – 1 |
Multi Task Support Assistant 1 |
State Programme Coordinator-6 |
Young Fellows-125 |
ಉದ್ಯೋಗ ಮಾಹಿತಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನೇಮಕಾತಿ 2023
ವಯೋಮಿತಿ/ Age Limit:
Senior Programme Management Consultants-Not Exceeding 50 Years |
Project Training Manager- Not Exceeding 40 Years |
Project Associate – Not Exceeding 35 Years |
Multi Task Support Assistant – Not Exceeding 35 Years |
State Programme Coordinator- Not Exceeding 50 Years |
Young Fellows- Not Exceeding 35 Years |
ಉದ್ಯೋಗ ಮಾಹಿತಿ: ವಿವಿಧ ಇಲಾಖೆಯಲ್ಲಿನ 11409 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ವಯೋಮಿತಿಯಲ್ಲಿ ಸಡಿಲಿಕೆ/ Age Relaxation:
SC/ ST : 5 years
OBC : 3 years
PWD, Ex-serviceman will get age relaxation as per rules
ಶೈಕ್ಷಣಿಕ ವಿದ್ಯಾರ್ಹತೆ/ Educational Qualification:
Senior Programme Management Consultants: ಸ್ನಾತಕೋತ್ತರ ಪದವಿ (ಸಮಾಜ ವಿಜ್ಞಾನ ವಿಷಯದಲ್ಲಿ) |
Project Training Manager: ಸ್ನಾತಕೋತ್ತರ ಪದವಿ (ಯಾವುದೇ ವಿಷಯದಲ್ಲಿ) |
Project Associate : ಸ್ನಾತಕೋತ್ತರ ಪದವಿ (ಸಮಾಜ ವಿಜ್ಞಾನ ವಿಷಯದಲ್ಲಿ) |
Multi Task Support Assistant: ಯಾವುದೇ ಪದವಿ |
State Programme Coordinator: ಸ್ನಾತಕೋತ್ತರ ಪದವಿ (ಸಮಾಜ ವಿಜ್ಞಾನ ವಿಷಯದಲ್ಲಿ) |
Young Fellows : ಸ್ನಾತಕೋತ್ತರ ಪದವಿ (ಸಮಾಜ ವಿಜ್ಞಾನ ವಿಷಯದಲ್ಲಿ) |
ಉದ್ಯೋಗ ಮಾಹಿತಿ: ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೃಹತ್ ಭರ್ತಿಗೆ ಅಧಿಸೂಚನೆ:
ಅರ್ಜಿ ಸಲ್ಲಿಸುವ ದಿನಾಂಕ/ Date of Application Submission:
Last date of Application submission: 09-02-2023
ಅರ್ಜಿ ಶುಲ್ಕ/ Application Fees:
Gen/ OBC/ EWS : Rs. 300/-
No Fees for SC/ ST/ PWD Candidates.
ಪ್ರಮುಖ ಮಾಹಿತಿ/ Important Information:
- Age and education qualification should be on or before 19/01/2023
- This jobs are purely Contractual engagement for two years.
- Application should submission through online mode only.
ಪ್ರಮುಖ ಲಿಂಕ್ ಗಳು/ Important Links:
Notification/ ಅಧಿಸೂಚನೆ |
Apply Online/ ಅರ್ಜಿ ಸಲ್ಲಿಸಿ |
Official Website/ ಅಧಿಕೃತ ಜಾಲತಾಣ |