SSC Recruitment 2022- 4300 Sub Inspector
ಸಿಬ್ಬಂದಿ ನೇಮಕಾತಿ ಆಯೋಗದಿಂದ ಹೊಸ ಅಧಿಸೂಚನೆ ಪ್ರಕಟವಾಗಿದ್ದು, ದೆಹಲಿ ಪೋಲಿಸ್ & ಕೇಂದ್ರ ಸಶಸ್ತ್ರ ಪೋಲಿಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ವೃಂದದ 4300 ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಭಾರತೀಯ ಪುರುಷ & ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗದಿಂದ 4300 ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪದವಿಯನ್ನು ಮುಗಿಸಿದ ಪುರುಷ & ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ನೇಮಕಾತಿ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆಯಿರಿ.
Staff Selection Commission is released notification for filling up 4300 Sub Inspector in Open Competitive Exam 2022. Any degree holder can apply for this posts. the more details regarding this recruitment.
ಹುದ್ದೆಗಳ ವಿವರ/ Vacancies:
ದೆಹಲಿ ಪೋಲಿಸ್ / Delhi Police:
Male | 228 |
Female | 112 |
Total Posts | 340 |
ಕೇಂದ್ರ ಸಶಸ್ತ್ರಪೋಲಿಸ್ ಪಡೆ/ CAPFs (BSF, CISF, ITBP, SSB):
BSF | 353 |
CISF | 86 |
CRPF | 3112 |
ITBP | 191 |
SSB | 218 |
Total Posts | 3960 |
ವಯೋಮಿತಿ/ Age limit ( As on 01.01.2022)
ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 20 ರಿಂದ 25 ರ ನಡುವಿನ ವಯಸ್ಸಿನವರಾಗಿರಬೇಕು. ಅಂದರೇ ಅಭ್ಯರ್ಥಿಗಳು 02.01.1997 & 01.01.2007 ರ ಮಧ್ಯ ಜನಿಸಿರಬೇಕು.
ಗರಿಷ್ಟ ವಯೋಮಿತಿಯಲ್ಲಿ ಕೆಲವು ವರ್ಗಗಳಿಗೆ ಸಡಿಲಿಕೆ ನೀಡಲಾಗಿದೆ. ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 05 ವರ್ಷ, ಹಿಂದೂಳಿದ ವರ್ಗದವರಿಗೆ 03 ವರ್ಷ ಸಡಿಲಿಕೆ ಇರುತ್ತದೆ. ಹಾಗೇಯೇ ಮಾಜಿ ಸೈನಿಕ, ವಿಧವೆ ಅಭ್ಯರ್ಥಿಗಳು & ಇಲಾಖಾ ಅಭ್ಯರ್ಥಿಗಳಿಗೆ ಸರ್ಕಾರದ ನೀತಿ ನಿಯಮಗಳಂತೆ ಸಡಿಲಿಕೆ ಸಿಗುತ್ತದೆ.
ವಿದ್ಯಾರ್ಹತೆ/ Education Qualification:
ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಪದವಿಯನ್ನು ಮುಗಿಸಿರಬೇಕು.
ಅರ್ಜಿ ಶುಲ್ಕ/ Application fees:
ರೂ. 100/- ಮಾತ್ರ
ಮಹಿಳಾ ಅಭ್ಯರ್ಥಿಗಳು, ಪಜಾ, ಪಪಂ & ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು.
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ & ಉಡುಪಿ
ಆಯ್ಕೆವಿಧಾನ/ Selection Method:
Stage I: Written Examination:
Paper I:
General Intelligence and Reasoning | 50 Marks |
General Knowledge and General Awareness | 50 Marks |
Quantitative Aptitude | 50 Marks |
English Comprehension | 50 Marks |
Total Marks | 200 Marks |
Paper II :
English language comprehension : Total 200 marks
Stage II : Physical Standard Test:
Stage II : Medical test
ಅರ್ಜಿ ಸಲ್ಲಿಸುವ ವಿಧಾನ:
ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್ಸೈಟ್ https://ssc.nic.in ಗೆ ಬೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸುವ ಆರಂಭದ ದಿನಾಂಕ : 10.08.2022
ಅರ್ಜಿ ಹಾಕುವ ಕೊನೆಯ ದಿನಾಂಕ: 30.08.2022
ಪ್ರಮುಖ ಲಿಂಕ್ ಗಳು
Recent Job Notification:
GRAMA PANCHAYATH RECRUITMENT 2022
Income Tax Department Recruitment 2022
IBPS Probationary Officer Recruitment- 6432 Posts
ರೇಷ್ಮೆ ಇಲಾಖೆಯಲ್ಲಿ ಅರ್ಜಿ ಆಹ್ವಾನ
District Court Recruitment 2022
ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಅಧಿಸೂಚನೆ